wayground logo

Free Printable Worksheets

Font size

S
M
L
XL
Worksheets

ವ್ಯಂಜನಗಳು

Total questions: 5

Worksheet time: 3mins

Name
Class
Date
1.

ವ್ಯಂಜನಗಳಲ್ಲಿ ಎಷ್ಟು ವಿಧ?

a)

1

b)

2

c)

3

d)

4

2.

ಸ್ವರದ ಸಹಾಯದಿಂದ ಉಚ್ಚರಿಸುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?

a)

ವ್ಯಂಜನಗಳು

b)

ವರ್ಗೀಯ ವ್ಯಂಜನ

c)

ಅವರ್ಗೀಯ ವ್ಯಂಜನ

3.

ವರ್ಗಿಯ ವ್ಯಂಜನಗಳಲ್ಲಿ ಎಷ್ಟು ವರ್ಗಗಳಿವೆ?

a)

1

b)

2

c)

3

d)

5

4.

ವರ್ಗೀಯ ವ್ಯಂಜನಗಳಲ್ಲಿ ಎಷ್ಟು ವಿಧ?

a)

1

b)

2

c)

3

d)

4

5.

ಅಲ್ಪಪ್ರಾಣ ಅಕ್ಷರಗಳಲ್ಲಿ ಬರುವ ವ್ಯಂಜನಗಳ ಸಂಖ್ಯೆ ಎಷ್ಟು?

a)

11

b)

12

c)

10

d)

13