NEW
Font size
Worksheetsಚೋಳರು ರಜಪೂತರು ಸೋಳಂಕಿಗಳು --ವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟ
Total questions: 27
Worksheet time: 17mins
ಗಂಗೈಕೊಂಡ ಎಂಬ ಬಿರುದು ಹೊಂದಿದ್ದ ಚೋಳ ವಂಶದ ದೊರೆ ಯಾರು
ರಾಜೇಂದ್ರ ಚೋಳ
ರಾಜರಾಜ ಚೋಳ
ವಿಜಯಾಲ
ಪರಾತಂಕ
ಚಿತ್ತೋಡದಲ್ಲಿ ಪ್ರಖ್ಯಾತ ವಿಜಯಸ್ತಂಭವನ್ನು ನಿರ್ಮಿಸಿದವರು ಯಾರು
ರಾಣಾಸಂಗ
ರಾಣಾಕುಂಭ
ರಾಣಾ ಉದಯಸಿಂಹ
ರಾಣಾ ಪ್ರತಾಪಸಿಂಹ
ಜೋಹರ್ ಪದ್ಧತಿ ಎಂದರೆ__________
ರಜಪೂತ ದೊರೆಗಳ ಗಾಂಧರ್ವ ವಿವಾಹ
ರಜಪೂತರ ಕಾಲದ ಜನಪ್ರಿಯ ಕಂದಾಯ ಪದ್ಧತಿ
ರಜಪೂತ್ ಸ್ತ್ರೀಯರು ತಮ್ಮ ಪತಿಯನ್ನು ಕಳೆದುಕೊಂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಸಂಪ್ರದಾಯ
ರಜಪೂತರ ಯುದ್ಧಭೂಮಿಗೆ ಕಾಲಿಡುವ ಮುನ್ನ ಸ್ವೀಕರಿಸುತ್ತಿದ್ದ ಶಪಥ
ಗಂಗೈಕೊಂಡ ಚೋಳಪುರಂ ಎಂಬ ನಗರ ನಿರ್ಮಿಸಿ ರಾಜಧಾನಿಯನ್ನಾಗಿ ಮಾಡಿಕೊಂಡು ದೊರೆ ಯಾರು
ರಾಜರಾಜ ಚೋಳ
ರಾಜೇಂದ್ರ ಚೋಳ
ಕರಿಕಾಲ ಚೋಳ
ವಿಜಯಾಲ
ಚೋಳ ರಾಜಮನೆತನದ ಸ್ಥಾಪಕ ಯಾರು
ರಾಜರಾಜ ಚೋಳ
ರಾಜೇಂದ್ರ ಚೋಳ
ಕರಿಕಾಲ ಚೋಳ
ವಿಜಯಾಲ
ಕೆಳಗಿನವರಲ್ಲಿ ಯಾರನ್ನು ದಕ್ಷಿಣ ಭಾರತದ ಮನು ಎಂದು ಕರೆಯಲಾಗಿದೆ
ಕಂಬನ್
ಪುಗಲೆಂಡಿ
ಅಪಸ್ತಂಭ
ತಿರುವನಕ್ಕರಸು
ಕೆಳಗಿನ ದೇವಾಲಯಗಳಲ್ಲಿ ಯಾವುದು ವಿಷ್ಣುವಿಗೆ ಅರ್ಪಿತವಾಗಿಲ್ಲ
ಶ್ರೀ ರಂಗಂನ ರಂಗನಾಥ ದೇವಾಲಯ
ಪಂಡರಾಪುರದ ವಿಠೋಬಾ ದೇವಾಲಯ
ಪುರಿಯ ಜಗನ್ನಾಥ ದೇವಾಲಯ
ಭುವನೇಶ್ವರದ ಲಿಂಗರಾಜ ದೇವಾಲಯ
ಜಯದೇವನ ಗೀತ ಗೋವಿಂದ ಯಾವ ಪಂಥದ ದೇವರನ್ನು ಪ್ರತಿನಿಧಿಸುತ್ತದೆ
ರಾಮ
ಕೃಷ್ಣ
ಶಿವ
ಶಕ್ತಿ
ಯಾವ ಚೋಳ ದೊರೆಯು ಬರ್ಮಾದ ರಾಜನಿಂದ ಚಿನ್ನದ ಎಲೆಗಳ ಮೇಲೆ ಬರೆದಿರುವ ಪತ್ರವನ್ನು ಸ್ವೀಕರಿಸಿದನು
ಒಂದನೇ ರಾಜರಾಜ
ಒಂದನೇ ರಾಜೇಂದ್ರ
ಒಂದನೇ ಕುಲೋತ್ತುಂಗ
ರಾಜಾಧಿರಾಜ
ಮಧುರೈನ ಪಾಂಡ್ಯರ ಮೀನಾಕ್ಷಿ ದೇವಾಲಯ ( ಮೀನಿನ ಕಣ್ಣಿನ ದೇವತೆ ) ಈ ಕೆಳಗಿನ ಯಾವ ದೇವತೆಯೊಂದಿಗೆ ಸಮೀಕರಿಸಲಾಗಿದೆ
ಲಕ್ಷ್ಮಿ
ಪಾರ್ವತಿ
ಸರಸ್ವತಿ
ಸಾವಿತ್ರಿ
ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ ಗುರುತಿಸಿ
ಬಿತ್ತಿಚಿತ್ರಗಳು-- ಅಜಂತ
ದಮೇಕ ಸ್ತೂಪ-- ಸಾರನಾಥ್
ಕಲ್ಲಿನ ರಥಗಳು --ಮಹಾಬಲಿಪುರಂ
ಕೈಲಾಸನಾಥ ದೇವಾಲಯ -- ಎಲ್ಲೋರ
ಮಹದೇವ ದೇವಾಲಯ --ಲಕ್ಕುಂಡಿ
ರಾಮಾನುಜಾಚಾರ್ಯರು ಎಲ್ಲಿ ಹೆಚ್ಚುಕಾಲ ದೇವಾಲಯದ ಮುಖ್ಯ ಪುರೋಹಿತರಾಗಿ ಸೇವೆ ಸಲ್ಲಿಸಿದ್ದರು
ತಂಜಾವೂರು
ಶ್ರೀರಂಗಂ
ಕಾಂಚಿಪುರಂ
ಮಧುರೈ
ಕೆಳಗಿನ ಯಾವ ದೇವಾಲಯವು ಖುಜರಾಹೋದಲ್ಲಿ ಕಂಡುಬರುವುದಿಲ್ಲ
ದೇವಿ ಜಗದಾಂಬಾ ದೇವಾಲಯ
ಪಾರ್ಶ್ವನಾಥ ದೇವಾಲಯ
ನೀಲಕಂಠೇಶ್ವರ ದೇವಾಲಯ
ವಿಶ್ವನಾಥ ದೇವಾಲಯ
ತಮಿಳುನಾಡಿನ ಪ್ರಸಿದ್ಧ ಚಿದಂಬರಂ ದೇವಾಲಯ ಯಾವ ದೇವರಿಗೆ ಅರ್ಪಿತವಾಗಿದೆ
ಸುಬ್ರಮಣ್ಯ
ನಟರಾಜ
ಪಾರ್ವತಿ
ವಿಷ್ಣು
ಚೋಳರ ರಾಜ ಲಾಂಛನ ಯಾವುದು
ಹುಲಿ
ಸಿಂಹ
ಮೀನು
ಕುದುರೆ
ಚೋಳ ಚಕ್ರವರ್ತಿ ಅಂಗರಕ್ಷಕರು ತಮ್ಮ ಒಡೆಯನ ಸಾವಿನ ನಂತರ ಅವನ ಚಿತಿ ಒಂದಿಗೆ ತಮ್ಮ ಪ್ರಾಣವನ್ನು ಅರ್ಪಿಸುತ್ತಿದ್ದರು ಈ ಅಂಶ ಯಾರಿಂದ ತಿಳಿದು ಬರುತ್ತದೆ
ಕಂಬನ್
ಸೆಕ್ಕಿಲಾರ್
ಮಾರ್ಕೊಪೋಲೊ
ನಿಕೊಲೊ-ಡಿ-ಕೊಂಟಿ
ಕೆಳಗಿನ ಯಾವ ಪ್ರಮುಖ ಲಕ್ಷಣ ಚೋಳರ ದೇವಾಲಯಗಳಲ್ಲಿ ಕಂಡುಬರುವುದಿಲ್ಲ
ಮಂಟಪ
ಶಿಖರ ಅಥವಾ ವಕ್ರರೇಖೆಯ ಗೋಪುರ
ವಿಮಾನ ಅಥವಾ ಅಂತಸ್ತು
ಗೋಪುರ ಅಥವಾ ಪ್ರವೇಶದ್ವಾರ
ಕೆಳಗಿನವುಗಳಲ್ಲಿ ವಂಶ ಮತ್ತು ರಾಜಧಾನಿಗೆ ಸಂಬಂಧಿಸಿದಂತೆ ಯಾವುದು ತಪ್ಪಾಗಿದೆ
ಚೋಳರು --ತಂಜಾವೂರ್
ಪ್ರತಿಹಾರರು -- ಕನೋಜ್
ಸೇನರು ---ಬಾಗಲಕೋಟೆ
ಪ್ರತಿಹಾರರು-- ಕನೋಜ್
ಕಲ್ಯಾಣಿ ಚಾಲುಕ್ಯರನ್ನು ಗೆದ್ದ ಸವಿನೆನಪಿಗಾಗಿ ಕೆಳಗಿನ ಯಾವ ರಾಜನು ಹುಲಿಯ ರಾಜ್ಯಲಾಂಛನವಿರುವ ವಿಜಯ ಸ್ತಂಭವನ್ನು ಯಾದಗಿರಿಯಲ್ಲಿ ಸ್ಥಾಪಿಸಿದ್ದಾರೆ
ಒಂದನೇ ರಾಜರಾಜ
ಒಂದನೇ ರಾಜೇಂದ್ರ
ರಾಜಾಧಿರಾಜ
ವೀರರಾಜೇಂದ್ರ
ಚೋಳರ ಕಾಲದ ತಕುರ್ರಂಮ್ ಗಳು ಎಂದರೆ_______
ಬ್ರಾಹ್ಮಣರ ಶೈಕ್ಷಣಿಕ ಕೇಂದ್ರಗಳು
ದೇವಾಲಯದಲ್ಲಿನ ದೇವಾಸಿಯರ ನಿವಾಸಿಗಳು
ಪಟ್ಟಣಗಳು ಹಾಗೂ ಪಟ್ಟಣದಲ್ಲಿನ ಜನ
ಗ್ರಾಮದ ಸಾಮಾನ್ಯ ಸಭೆಗಳು
ಮಧ್ಯಕಾಲೀನ ಎಲ್ಲ ದೇವಾಲಯಗಳಲ್ಲಿ ಅತ್ಯಂತ ಎತ್ತರವಾದ ದೇವಾಲಯ ಯಾವುದು
ಎಲ್ಲೋರಾದ ಕೈಲಾಸ ದೇವಾಲಯ
ಕೋನಾರ್ಕ್ ಸೂರ್ಯ ದೇವಾಲಯ
ಉದಯಪುರದ ನೀಲಕಂಠೇಶ್ವರ ದೇವಾಲಯ
ತಂಜಾವೂರಿನ ಬೃಹದೇಶ್ವರ ದೇವಾಲಯ
ವಿಕ್ರಮಶೀಲ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಪಾಲರ ದೊರೆ
ಧರ್ಮಪಾಲ
ದೇವಪಾಲ
ನಾರಾಯಣ ಪಾಲ
ಒಂದನೇ ಮಹಿಪಾಲ
ರಜಪೂತರ ಆಡಳಿತದ ಒಂದು ವೈಶಿಷ್ಟತೆ ಎಂದರೆ
ಕೇಂದ್ರೀಕೃತ ಆಡಳಿತ
ಪ್ರಾಂತ್ಯಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ
ಸ್ಥಳೀಯ ಸ್ವಯಂ ಆಡಳಿತ
ಹೆಚ್ಚಿನ ಜಾಗಿರ್ದಾರ್ ಪದ್ಧತಿಯ ಆಚರಣೆ
ರಜಪೂತರ ಕಾಲದಲ್ಲಿ ಹೊಸದಾಗಿ ಸೇರಿಕೊಂಡ ಸಾಮಾಜಿಕ ಪದ್ಧತಿ
ಸತಿ ಪದ್ಧತಿ
ವೈಶ್ಯಾವಾಟಿಕೆ
ಬಾಲ್ಯ ವಿವಾಹ
ಜೋಹರ್ ಪದ್ಧತಿ
ದಕ್ಷಿಣ ಭಾರತವನ್ನಾಳಿದ ರಾಜಮನೆತನಗಳು ಇತಿಹಾಸದಲ್ಲೇ ನೌಕಾಸೇನೆಯ ಆಕ್ರಮಣದ ಮೂಲಕ ಸಮುದ್ರದಾಚೆ ದಂಡಯಾತ್ರೆ ಕೈಗೊಂಡವರೆಂದರೆ ______
ಪಲ್ಲವರು
ಚೋಳರು
ಪಾಂಡ್ಯರು
ರಾಷ್ಟ್ರಕೂಟರು
ಒಂದನೇ ರಾಜೇಂದ್ರ ಚೋಳ ಈ ಕೆಳಗಿನ ಯಾವ ಬಿರುದು ಹೊಂದಿರಲಿಲ್ಲ
ತ್ಯಾಗ ಸಮುದ್ರ
ಗಂಗೈಕೊಂಡ
ಮುದಿಕೊಂಡ
ಪಂಡಿತ ಚೋಳ
ಚೋಳರ ಸ್ಥಳೀಯ ಆಡಳಿತದ ಬಗ್ಗೆ ಇರುವ ಆಧಾರ
ಪರಾತಂಕನ ಉತ್ತರ ಮೇರೂರು ಶಾಸನ
ತಂಜಾವೂರು ಶಾಸನ
ಬೇಲೂರು ಶಾಸನ
ಮಧುರೈ ಶಾಸನ
