NEW
Font size
Worksheetsಕನ್ನಡ
Total questions: 25
Worksheet time: 13mins
ಕನ್ನಡ ವರ್ಣಮಾಲೆಯಲ್ಲಿರುವ ದೀರ್ಘಸ್ವರಗಳು.
೫
೮
೧೦
೭
ವ್ಯಂಜನಗಳಿಗೆ ಸ್ವರಾಕ್ಷರಗಳು ಸೇರಿ ಅಗುವ ಅಕ್ಷರಗಳು.
ಸಂಯುಕ್ತಾಕ್ಷರಗಳು
ಗುಣಿತಾಕ್ಷರಗಳು
ದೀರ್ಘಾಕ್ಷರಗಳು
ಒತ್ತಕ್ಷರಗಳು
ಸಜಾತಿಯ ಸಂಯುಕ್ತಾಕ್ಷರಕ್ಕೆ ಉದಾಹರಣೆ.
ಕನ್ನಡ
ಸಂಸ್ಕೃತ
ಶಾಸ್ತ್ರ
ಸಂಯುಕ್ತ
ಹಿಮಾಲಯ ಇಲ್ಲಿ ಬಳಕೆಯಾಗಿರುವ ಸಂಧಿ.
ಲೋಪಸಂಧಿ
ಆಗಮಸಂಧಿ
ಆದೇಶಸಂಧಿ
ಸವರ್ಣದೀರ್ಘ ಸಂಧಿ
ರೂಢನಾಮಕ್ಕೆ ಉದಾಹರಣೆಯಾದ ಪದ.
ಗಣೇಶ
ಜಾಣ
ಬೇವು
ಹುಡುಗ
ವಸ್ತುಗಳ ಮತ್ತು ಕ್ರಿಯೆಯ ಭಾವವನ್ನು ತಿಳಿಸುವ ಪದಗಳು.
ಗುಣವಾಚಕ
ಸಂಖ್ಯೇಯವಾಚಕ
ಭಾವನಾಮ
ವಸ್ತುವಾಚಕ
ಕೆಳಗಿನವುಗಳಲ್ಲಿ ಪ್ರಶ್ನಾರ್ಥಕ ಸರ್ವನಾಮಕ್ಕೆ ಉದಾಹರಣೆ.
ತನ್ನ
ಅದು
ಅವನು
ಯಾವುವು
ಕ್ರಿಯಾಪದದ ಮೂಲರೂಪವನ್ನು ಹೀಗೆನ್ನುವರು.
ಕ್ರಿಯಾ
ನಾಮಪ್ರಕೃತಿ
ಪ್ರಾತಿಪದಿಕ
ಧಾತು
ಹಿಂದೆ ನಡೆದು ಹೋದ ಕ್ರಿಯೆಯನ್ನು ಸೂಚಿಸುವ ಕಾಲ.
ಭೂತಕಾಲ
ವರ್ತಮಾನಕಾಲ
ಭವಿಷ್ಯತ್ ಕಾಲ
ಸಕಾಲ
ಚತುರ್ಥಿ ವಿಭಕ್ತಿ ಪ್ರತ್ಯಯವಿದು.
ಉ
ಅನ್ನು
ಇಂದ
ಗೆ
'ಓಡಿ ಓಡಿ' ಇಲ್ಲಿ ಬಳಕೆಯಾಗಿರುವ ವ್ಯಾಕರಣಾಂಶ.
ಜೋಡು ನುಡಿ
ದ್ವಿರುಕ್ತಿ
ಅನುಕರಣಾವ್ಯಯ
ನುಡಿಗಟ್ಟು
ದ್ವಿಗು ಸಮಾಸಕ್ಕೆ ಉದಾಹರಣೆಯಾದ ಪದ.
ಶ್ವೇತಛತ್ರ
ಇಮ್ಮಡಿ
ಇಂಚರ
ಮುಂದಲೆ
ಸೂರ್ಯಚಂದ್ರನಕ್ಷತ್ರ ಇದು ಈ ಸಮಾಸಕ್ಕೆ ಉದಾಹರಣೆ.
ಅಂಶಿ ಸಮಾಸ
ದ್ವಿಗು ಸಮಾಸ
ದ್ವಂದ್ವ ಸಮಾಸ
ಗಮಕಸಮಾಸ
ಅಕಟಕಟಾ ಇದು ಈ ಅವ್ಯಯಕ್ಕೆ ಉದಾಹರಣೆ.
ಅವಧಾರಣಾರ್ಥಕ
ಕ್ರಿಯಾರ್ಥಕ
ಭಾವಸೂಚಕ
ಸಾಮಾನ್ಯ
ಭಾಮಿನಿ ಷಟ್ಪದಿಯಲ್ಲಿರುವ ಮಾತ್ರೆಯ ಗಣ ವಿನ್ಯಾಸ.
೪ ಮಾತ್ರೆ
೩,೪ ಮಾತ್ರೆ
೩ ಮಾತ್ರೆ
೫ ಮಾತ್ರೆ
'ಸೀತೆಯ ಮುಖ ಕಮಲದಂತೆ ಅರಳಿತು' ಈ ವಾಕ್ಯದಲ್ಲಿರುವ ಅಲಂಕಾರ.
ಉಪಮಾಲಂಕಾರ
ರೂಪಕಾಲಂಕಾರ
ಶ್ಲೇಷಾಲಂಕಾತ
ದೃಷ್ಟಾಂತಾಲಂಕಾರ
ಬರಲಿ ಪದದ ನಿಷೇದಾರ್ಥಕ ರೂಪ.
ಬಂದಾನು
ಬರುವನು
ಬಾರನು
ಬರುತ್ತಾನೆ
'ರಾಮನು ಮರವನ್ನು ಕಡಿದನು' ಈ ವಾಕ್ಯದಲ್ಲಿರುವ ಕ್ರಿಯಾಪದ.
ರಾಮ
ಮರ
ಅನ್ನು
ಕಡಿದನು
'ಪಾಂಡವ' ಈ ಪದದಲ್ಲಿರುವ ಮಾತ್ರೆಗಳ ಸಂಖ್ಯೆ.
೪
೫
೩
೩,೪
'ಭವನದೊಳ್' ಈ ಪದದಲ್ಲಿರುವ ಹಳಗನ್ನಡ ವಿಭಕ್ತಿ.
ಪ್ರಥಮ
ತೃತೀಯ
ಸಪ್ತಮಿ
ಪಂಚಮಿ
ತಾಯಿಗೆ ಪತ್ರ ಬರೆಯುವಾಗ ಬಳಸುವ ಒಕ್ಕಣೆ.
ತೀರ್ಥರೂಪ
ಮಾತೃಶ್ರೀ
ಚಿರಂಜೀವಿ
ಮಾನ್ಯರೆ
'ಹಾಲು ಜೇನು' ಪದವು ಈ ಅವ್ಯಯಕ್ಕೆ ಉದಾಹರಣೆ.
ಸಾಮಾನ್ಯಾವ್ಯಯ
ಅನುಕರಣಾವ್ಯಯ
ಭಾವಸೂಚಕಾವ್ಯಯ
ಕ್ರಿಯಾರ್ಥಕಾವ್ಯಯ
ಕಾಲ ಸೂಚಕ ಪ್ರತ್ಯಯಗಳಿವು.
ದ,ಉತ್ತ,ವ
ದ,ವ,ಇಂದ
ಗೆ ಕೆ ಇಗೆ
ಅಂ ಅಃ
'ರಹೀಮನು ಶಾಲೆಗೆ ಹೋದನು' ಈ ವಾಕ್ಯವು.
ಸಾಮಾನ್ಯವಾಕ್ಯ
ಮಿಶ್ರವಾಕ್ಯ
ಸಂಯೋಜಿತ
ಪ್ರಧಾನವಾಕ್ಯ
ಸತೀಶನನು ತನ್ನ ಪಾಡಿಗೆ ತಾನು ಸುಮ್ಮನಿದ್ದನು.ಇಲ್ಲಿ ತನ್ನ,ತಾನು ಎಂಬ ಪದಗಳು.
ಸರ್ವನಾಮ
ನಾಮಪದ
ಪ್ರಶ್ನಾರ್ಥಕ
ಆತ್ಮಾರ್ಥಕ
