wayground logo

Free Printable Worksheets

NEW

Font size

S
M
L
XL
Worksheets

ಸಹಕಾರ ಎರಡನೇ ತರಗತಿ (1)

Total questions: 14

Worksheet time: 7mins

Name
Class
Date
1.

ಸಹಕಾರ ಎಂದರೇನು?

a)

ಪರಸ್ಪರ ಸಹಾಯ

b)

ಪರಸ್ಪರ ಪ್ರೀತಿ

c)

ವಿಶ್ವಾಸ

d)

ಪರಸ್ಪರ ವಿರೋಧ

2.

ಈ ಕಥೆಯಲ್ಲಿ ಬರುವ ಊರಿನ ಹೆಸರನ್ನು ತಿಳಿಸಿ.

a)

ಹರಪನಹಳ್ಳಿ

b)

ಮಲ್ಲಿಗೆಹಳ್ಳಿ

c)

ಸಂಪಿಗೆಹಳ್ಳಿ

d)

ಕೆಂಡಸಂಪಿಗೆ ಹಳ್ಳಿ

3.

ತೋಟ ಇದ್ದ ಸ್ಥಳವನ್ನು ತಿಳಿಸಿ.

a)

ಮಲ್ಲಿಗೆಹಳ್ಳಿ

b)

ಹರಪನಹಳ್ಳಿ

c)

ಚಿಕ್ಕ ಹಳ್ಳಿ

d)

ದೊಡ್ಡಹಳ್ಳಿ

4.

ಗುಬ್ಬಚ್ಚಿ ಮತ್ತು ಪಾರಿವಾಳಗಳು ಎಲ್ಲಿ ವಾಸವಾಗಿದ್ದವು?

a)

ಹೊಲದಲ್ಲಿ

b)

ಹಳ್ಳಿಯಲ್ಲಿ

c)

ತೋಟದಲ್ಲಿ

d)

ಮನೆಯಲ್ಲಿ

5.

ಕೋಳಿಗೆ ಯಾವ ಕಾಳುಗಳು ಸಿಕ್ಕವು?

a)

ಜೋಳ

b)

ಮೆಕ್ಕೆಜೋಳ

c)

ಅಕ್ಕಿ

d)

ರಾಗಿ

6.

ರಾಗಿಯನ್ನು ಬಿತ್ತಿದರೆ ಎಷ್ಟು ರಾಗಿ ಸಿಗುತ್ತದೆ?

a)

ತುಂಬಾ

b)

ಬಹಳ

c)

ಜಾಸ್ತಿ

d)

ಹೆಚ್ಚು

7.

ಕೋಳಿಯು ರಾಗಿಯನ್ನು ಬಿತ್ತಲು ಯಾರ ಸಹಾಯ ಬೇಡಿತು?

a)

ಗುಬ್ಬಚ್ಚಿ ಮತ್ತು ಪಾರಿವಾಳ

b)

ಕಾಗೆ

c)

ಪಾರಿವಾಳ ಕೋಗಿಲೆ

d)

ಗಿಳಿ ಹದ್ದು

8.

ಕೋಳಿಯು ಯಾರ ಸಹಾಯದಿಂದ ರಾಗಿಯನ್ನು ಬಿತ್ತಿತು.

a)

ಗುಬ್ಬಚ್ಚಿಯ ಸಹಾಯದಿಂದ

b)

ಪಾರಿವಾಳದ ಸಹಾಯದಿಂದ

c)

ತನ್ನ ಮರಿಗಳ ಸಹಾಯದಿಂದ

d)

ಕಾಗೆಯ ಸಹಾಯದಿಂದ

9.

ರಾಗಿ ಕಾಳುಗಳು ಯಾರಿಗೆ ಸಿಕ್ಕವು?

a)

ಕೋಳಿಗೆ

b)

ಕೋಳಿ ಮರಿಗಳಿಗೆ

c)

ಗುಬ್ಬಿಗಳಿಗೆ

d)

ಪಕ್ಷಿಗಳಿಗೆ

10.

ಕೋಳಿಯು ರಾಗಿಯನ್ನು ಎಲ್ಲಿ ಬಿತ್ತಿತು?

a)

ಹೊಲದಲ್ಲಿ

b)

ತೋಟದಲ್ಲಿ

c)

ನದಿಯಲ್ಲಿ

d)

ನೀರಿನಲ್ಲಿ

11.

ಕೋಳಿಯು ರಾಗಿಯನ್ನು ಕೊಯ್ಯಲು ಯಾರ ಸಹಾಯವನ್ನು ಕೇಳಿತು?

a)

ಗಿಣಿ

b)

ಕಾಗೆ

c)

ಗುಬ್ಬಚ್ಚಿ ಮತ್ತು ಪಾರಿವಾಳ

12.

ಕೋಳಿಯು ಯಾರ ಸಹಾಯದಿಂದ ರಾಗಿಯನ್ನು ಕೊಯ್ದಿತು?

a)

ಗೆಳೆಯ

b)

ಗಿಳಿ

c)

ತನ್ನ ಮರಿಗಳು

d)

ಗುಬ್ಬಚ್ಚಿ ಪಾರಿವಾಳ

13.

ಗುಬ್ಬಚ್ಚಿ ಮತ್ತು ಪಾರಿವಾಳಗಳು ಯಾರನ್ನು ಅಕ್ಕ ಎಂದು ಕರೆದರು?

a)

ಕೋಳಿಯನ್ನು

b)

ಗಿಳಿಯನ್ನು

c)

ಕೋಗಿಲೆ

d)

ಮರಿಗಳನ್ನು

14.

ಯಾರಿಗೆ ಅಯ್ಯೋ ಪಾಪ ಎನಿಸಿತು

a)

ಗಿಳಿಗೆ

b)

ಕೋಳಿಗೆ

c)

ಮರಿಗೆ