NEW
Font size
S
M
L
XL
Worksheets೮ ತರಗತಿ ತಲಕಾಡಿನ ವೈಭವ
Total questions: 10
Worksheet time: 5mins
Name
Class
Date
1.
ತಲಕಾಡಿನ ವೈಭವ ಪಾಠವನ್ನು ಬರೆದವರು-------
a)
ಹಿರೇಮಲ್ಲೂರು ಈಶ್ವರನ್
b)
ಕುವೆಂಪು
c)
ದ,ರಾ ಬೇಂದ್ರೆ
d)
ಬಾಗಲೋಡಿ ದೇವರಾಯ
2.
ತಲಕಾಡಿನ ಆಕರ ಗ್ರಂಥ------
a)
ರಾಜ ರಾಣಿ ದೇಖೋ
b)
ಶಿವನ ಬುಟ್ಟಿ
c)
ಕವಿ ಕಂಡನಾಡು
d)
ಹಾಲಾಹಲ
3.
ಗಂಗರ ಮೊದಲ ರಾಜಧಾನಿ
a)
ಕೋಲಾರ
b)
ರಾಷ್ಟ್ರ ಕೂಟ
c)
ಹಂಪಿ
d)
ಮಾನ್ಯಖೇಟ
4.
ಚಾವುಂಡ ರಾಯನನ್ನು------- ಕರೆಯುತ್ತಿದ್ದರು.
a)
ರಾಯ, ಅಣ್ಣ
b)
ದೇವರು ,ಅಣ್ಣ
c)
ಅಣ್ಣ ,ರಾಜ
d)
ದೇವ
5.
ಕನಾರ್ಟಕವು ------- ನಾಡು
a)
ಶ್ರೀಗಂಧದ
b)
ಬಣ್ಣದ
c)
ವರ್ಣದ
d)
ಪುರಾಣ
6.
ಕಟ್ಟಡ ರಚನೆಯ ಕಲೆ----------
a)
ವಾಸ್ತು ಶಿಲ್ಪ
b)
ವರ್ತಕ
c)
ಶ್ರೇಷ್ಟ್ರ
d)
ವ್ಯಾಪಾರಿ
7.
ಚಾವುಂಡರಾಯ ------- ನ್ನು ಬರೆದನು.
a)
ಚಾವುಂಡರಾಯ ಪುರಾಣ
b)
ಅಜಿತಪುರಾಣ
c)
ಭಾರತ ಕಥಮಂಜರಿ
d)
ಮಹಾವೀರ ತೀಥಂಕರ
8.
‘ ಮನೆಯಲ್ಲಿ ’ ಪದವನ್ನು ಬಿಡಿಸಿ ಬರೆದಾಗ-----
a)
ಮನೆ+ ಎಲ್ಲಿ
b)
ಮನೆ+ ಅಲ್ಲಿ
c)
ಮನೆ+ ಇಲ್ಲಿ
d)
ಮನೆ+ಯಲ್ಲಿ
9.
ಇದು ಆದೇಶ ಸಂಧಿಯಾಗಿದೆ
a)
ಹಳ್ಳವೊಂದು
b)
ಮಳೆಗಾಲ
c)
ಪೂರ್ತಿಯಾಗು
d)
ಮನೆಯಲ್ಲಿ
10.
ಪ್ರವಾಸಿಗರ ವಾಸ್ತವಕ್ಕಾಗಿ ಇರುವ ಮನೆ-------
a)
ತಂಗು ದಾಣ
b)
ತಂಗುಮನೆ
c)
ತಂಗಾಳಿ
d)
ಬಿರುಗಾಳಿ
Reset
