NEW
Font size
Worksheets15/9/21 -ತುಚಿಪ್ ತುದಾಂಡ್ ತುಬದ್ ರೆಡೀ
Total questions: 10
Worksheet time: 10mins
ಚದುರಂಗ ಕಾವ್ಯನಾಮದ ಲೇಖಕರ ಹೆಸರು ................................
ಅ. ಸುಬ್ರಹ್ಮಣ್ಯ ಕುಮಾರ ಅರಸ್
ಆ. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಇ. ಎಂ. ಪ್ರಕಾಶ ಕಂಬತ್ತಳ್ಳಿ
ಈ. ಎಂ. ಸುಬ್ರಮಣ್ಯ ರಾಜೇ ಅರಸು
ಚದುರಂಗ ಅವರ ಪ್ರಮುಖ ಕೃತಿಗಳು ....................................
ಅ. ಮೀನಿನ ನೋಟ, ಶುಭಮಂಗಳ, ತೂಗುಯ್ಯಾಲೆ
ಆ. ಮೀನಿನ ಹೆಜ್ಜೆ, ಉಯ್ಯಾಲೆ ಸರ್ವಮಂಗಳ
ಇ. ದಾಟು, ಗೃಹಭಂಗ, ಅನ್ವೇಷಣೆ
ಈ. ಸುತ್ತಮುತ್ತ, ನಾಕುತಂತಿ, ಅಂತರಂಗ
೩. ಕರೀಮ ಯಾವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ?
ಅ. ಸಿಗರೇಟು ಕಂಪನಿ
ಆ. ಬಿಸ್ಕತ್ ಫ್ಯಾಕ್ಟರಿ
ಇ. ಬೀಡದ ಫ಼್ಯಾಕ್ಟರಿ
ಈ. ಬೀಡಿ ಫ್ಯಾಕ್ಟರಿ.
ದಪ್ಪದೇಹದ ನಾಯ್ಡುವನ್ನು ಎಲ್ಲರೂ ಏನೆಂದು ಗೇಲಿ ಮಾಡುತ್ತಿದ್ದರು?
ಅ. ಡುಮ್ಮ ಡುಮ್ಮ
ಆ. ಕುಳ್ಳ ರಾಜಾ
ಇ. ಬೋಂಡ ಬೋಂಡ
ಈ. ಲಂಬು ಬೋಂಡ
ಮಂಡೀಪೇಟೆಯಲ್ಲಿ ಕರೀಮ ಹೋಗುತ್ತಿರುವಾಗ ಕರೀಮ್ ಕರೀಮ್ ಎಂದು ಕರೆದವರು ಯಾರು?
ಅ. ಶಾಲೆಯ ಶಿಕ್ಷಕರು
ಆ. ಕರೀಮನ ತಂದೆ
ಇ. ಗೆಳೆಯ ತಿಮ್ಮಾರೆಡ್ಡಿ
ಈ. ಗೆಳೆಯ ಜನಾರ್ದನ
ಕರೀಮನನ್ನು ಅವನ ತಂದೆ ಶಾಲೆಯಿಂದ ಬಿಡಿಸಲು ಕಾರಣವೇನು?
ಅ. ಓದಲು ಕರೀಮನಿಗೆ ಸಾಧ್ಯವಿಲ್ಲವೆಂದು
ಆ. ಕರೀಮ ಹೆಚ್ಚು ಆಟವಾಡುತ್ತಾನೆಂದು
ಇ. ಸಂಪಾದನೆ ಮಾಡಬೇಕೆಂದು
ಈ. ಫ್ಯಾಕ್ಟರಿಯಲ್ಲಿ ಕೆಲಸ ಖಾಲಿ ಇದೆಯೆಂದು
ಸಾಮಾನ್ಯವಾಗಿ ಗೆಳೆಯ ಸಾಮಿ ಮನೆಯಲ್ಲಿ ಆಡುತ್ತಿದ್ದ ಆಟ ............................
ಅ. ಕ್ರಿಕೆಟ್
ಆ. ಚಿನ್ನಿ ದಾಂಡು
ಇ. ಚಾಪು ಚೊಕ್ಕಾಟ
ಈ. ಗೋಲಿ ಆಟ
ಫ್ಯಾಕ್ಟರಿಯಲ್ಲಿ ಕರೀಮನ ಕೆಲಸ ಯಾವುದಾಗಿತ್ತು?
ಅ. ಬೀಡಿಯಲ್ಲಿ ತಂಬಾಕು ತುಂಬುವುದು
ಆ. ಬೀಡಿಗಳನ್ನು ಎಣಿಸಿ ಕಟ್ಟುವುದು
ಇ. ದಾರಗಳನ್ನು ಸರಿಯಾಗಿ ಕತ್ತರಿಸುವುದು
ಈ. ಪತ್ತ ಎಲೆಗಳನ್ನು ಕತ್ತರಿಸುವುದು
ತಿಮ್ಮಾರೆಡ್ಡಿ ದಾಂಡು ಬೀಸಿ ಒಂದು ಸುತ್ತು ಸುತ್ತಿ ನಿಂತಾಗ..........................
ಅ. ಕರೀಮ ಘೊಳ್ ಎಂದು ನಕ್ಕುಬಿಟ್ಟ
ಆ. ಹುಡುಗರೆಲ್ಲ ಶಹಬ್ಬಾಸ್ ಎಂದರು
ಇ. ಕರೀಮನ ತಂದೆ ಗದರಿಸಿದರು
ಈ. ಗೆಳೆಯರೆಲ್ಲ ಓಡಿಹೋದರು
“ಬೇಕೂಫ್... ಏನು ಮಾಡ್ತಾ ಇದ್ದೀಯಾ ಅಲ್ಲಿ” ಎಂದು ಬೈದವರು ಯಾರು?
ಅ. ಕರೀಮನ ಗೆಳಯ
ಆ. ಜನಾರ್ದನನ ತಂದೆ
ಇ. ಕರೀಮನ ತಂದೆ
ಈ. ಗೆಳೆಯ ತಿಮ್ಮಾರೆಡ್ಡಿ
