wayground logo

Free Printable Worksheets

Font size

S
M
L
XL
Worksheets

ಪುಟ್ಟರಾಜ ಗವಾಯಿಗಳು

Total questions: 12

Worksheet time: 6mins

Name
Class
Date
1.

ಪುಟ್ಟರಾಜರ ತಂದೆ ತಾಯಿಯರ ಹೆಸರೇನು?

a)

ರೇವಣ್ಣಯ್ಯ ಸಿದ್ಧಮ್ಮ

b)

ಚಂದ್ರಶೇಖರ ಸಿದ್ದಮ್ಮ

c)

ಪಂಚಾಕ್ಷರಿ ಸಿದ್ದಮ್ಮ

d)

ರೇವಮ್ಮ ಸಿದ್ದಪ್ಪಯ್ಯ

2.

ಶ್ರೇಷ್ಠ ಗುರುವಿನಲ್ಲಿ ಎಂತಹ ಶಕ್ತಿ ಇರುತ್ತದೆ?

a)

ಪ್ರತಿಭಾವಂತರನ್ನು ಗುರುತಿಸುವ

b)

ಶಿಷ್ಯರ ಮನಸ್ಸನ್ನು ಓದಬಲ್ಲ, ಅವರ ಅಭಿಲಾಷೆಗೆ ತಕ್ಕಂಥ ಜ್ಞಾನ ಕೊಡುವ ಶಕ್ತಿ ಇರುತ್ತದೆ.

c)

ಕಲಿಕೆಯಲ್ಲಿ ಹಿಂದುಳಿದವರನ್ನು ಗುರುತಿಸುವ

d)

ಎಲ್ಲವೂ ಸರಿ

3.

ತಾಯಿ ಸಿದ್ಧಮ್ಮ ಪಂಚಾಕ್ಷರಿ ಗವಾಯಿಗಳಲ್ಲಿ ಏನೆಂದು ಬೇಡಿಕೊಂಡಳು?

a)

ಮಗನಿಗೆ ಮದುವೆ ಮಾಡುವಂತೆ

b)

ಮಗನಿಗೆ ಸಂಗೀತ ಕಲಿಸುವಂತೆ

c)

ಮಗನನ್ನು ಮನೆಗೆ ಕಳುಹಿಸಿಕೊಡುವಂತೆ

d)

ಯಾವುದೂ ಅಲ್ಲ

4.

ಪುಟ್ಟರಾಜರು ಯಾವ ಯಾವ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದರು?

a)

ಕನ್ನಡ, ಹಿಂದಿ

b)

ಹಿಂದಿ, ಸಂಸ್ಕೃತ

c)

ಕನ್ನಡ,ಸಂಸ್ಕೃತ

d)

ಕನ್ನಡ, ಹಿಂದಿ, ಸಂಸ್ಕೃತ

5.

ಪುಟ್ಟರಾಜರು ಖಾದಿ ಬಟ್ಟೆ ತೊಡಲು ನಿರ್ಧರಿಸಿದ್ದು ಏಕೆ?

a)


ಸ್ವಾತಂತ್ರ್ಯ ಹೋರಾಟಗಾರರಾಗಿದ್ದರಿಂದ

b)

ಸ್ವದೇಶಿ ಆಂದೋಲನಕ್ಕೆ ಕೈಜೋಡಿಸಲು

c)

ರಾಜಕೀಯ ಪ್ರವೇಶಿಸಲು

d)

ಗುರುಗಳು ಆದೇಶಿಸಿದ್ದರಿಂದ

6.

ಚಂದ್ರಶೇಖರಯ್ಯನವರು ಏಕೆ ಆಶ್ಚರ್ಯಚಕಿತರಾದರು?

a)

ಪುಟ್ಟರಾಜರು ಹಾರ್ಮೋನಿಯಮ್ ನುಡಿಸಿದ್ದನ್ನು ಕೇಳಿ

b)

ಪುಟ್ಟರಾಜರ ಸಂಗೀತ ಜ್ಞಾನವನ್ನು ನೋಡಿ

c)

ಯಾವುದೂ ಅಲ್ಲ

d)

ಮನೆಯ ಒಳಗೆ ಮತ್ತು ಹೊರಗೆ ಜನರ ಗುಂಪನ್ನು ನೋಡಿ

7.

ಪುಟ್ಟರಾಜರು ಪಂಚಾಕ್ಷರಿ ಗವಾಯಿಗಳೊಂದಿಗೆ ಯಾವ ಪ್ರತಿಜ್ಞೆ ಮಾಡಿದರು?

a)

ಖಾದಿ ಬಟ್ಟೆಯನ್ನು ತೊಡುವ

b)

ಮಠವನ್ನು ಮುನ್ನಡೆಸುವ

c)

ಸಂಗೀತವನ್ನು ಕಲಿಸುವ

d)

ಯಾವುದೂ ಅಲ್ಲ

8.

ಪಂಚಾಕ್ಷರಿ ಗವಾಯಿಗಳು ಯಾವ ಆಂದೋಲನಕ್ಕೆ ಕೈಜೋಡಿಸಿದರು?

a)

ಸ್ವಾತಂತ್ರ್ಯ

b)

ಸ್ವಾಭಿಮಾನಿ

c)

ಸ್ವದೇಶಿ

d)

ಸಂಗೀತ

9.

ಪುಟ್ಟರಾಜರು ಯಾವ ವಯಸ್ಸಿನಲ್ಲಿ ಕಣ್ಣನ್ನು ಕಳೆದುಕೊಂಡರು

a)

ಮೂರು ವರ್ಷಕ್ಕೆ

b)

ಮೂರು ತಿಂಗಳಿಗೆ

c)

ಆರು ವರ್ಷಕ್ಕೆ

d)

ಆರು ತಿಂಗಳಿಗೆ

10.

ಪುಟ್ಟರಾಜರು ಯಾವ ಖಾಯಿಲೆಯಿಂದ ಕಣ್ಣುಗಳನ್ನು ಕಳೆದುಕೊಂಡರು?

a)

ಪ್ಲೇಗ್

b)

ಕೊರೊನಾ

c)

ಕಣ್ಣು ಬೇನೆ

d)

ಕ್ಯಾನ್ಸರ್

11.

ಪುಟ್ಟರಾಜರ ಗುರುಗಳ ಹೆಸರೇನು?

a)

ಚಂದ್ರಶೇಖರಯ್ಯನವರು

b)

ಪಂಚಾಕ್ಷರ ಗವಾಯಿಗಳು

c)

ಗಂಗೂಬಾಯಿ ಹಾನಗಲ್

d)

ಭೀಮಶೇನ ಜೋಷಿ

12.

ಪುಟ್ಟರಾಜರು ತನ್ನಿಚ್ಛೆಯನ್ನು ತಾಯಿಗೆ ಹೇಗೆ ಮನವರಿಕೆ ಮಾಡಿಕೊಟ್ಟರು?

a)

ಮೃದುವಾದ ಮಾತುಗಳಿಂದ

b)

ಕಣ್ಸನ್ನೆಯಿಂದ

c)

ಪಂಚಾಕ್ಷರ ಗವಾಯಿಗಳ ಮೂಲಕ

d)

ಸಂಗೀತದ ಮೂಲಕ