wayground logo

Free Printable Worksheets

NEW

Font size

S
M
L
XL
Worksheets

ತತ್ಸಮ - ತದ್ಭವ

Total questions: 10

Worksheet time: 5mins

Name
Class
Date
1.

ಸಂಧ್ಯಾ ಇಅದ್ರ ತಡ್ಬವ ರೂಪ

a)

ಸಂಜೆ

b)

ಸಂಜ್ಞೆ

c)

ಸಂಧ್ಯೆ

d)

ಸಂತೆ

2.

‘ ಚಾಗ ’ ಇಅದರ ತದ್ಭವ ರೂಪ----

a)

ಜಾಗ

b)

ಛಾಗ

c)

ತ್ಯಾಗ

d)

ಚಾಘ

3.

ಹರಣ ಇದರ ತತ್ಸಮ ರೂಪ

a)

ಹಗರಣ

b)

ಪ್ರಾಣ

c)

ಫ್ರಾಣ

d)

ಪರಾಣ

4.

ಪಕ್ಷಿ ಇದರ ತದ್ಭವ ರೂಪ

a)

ಪಕ್ಷಿ

b)

ಪಕ್ಷಿನ್

c)

ಹಕ್ಕಿ

d)

ಪುಕ್ಕ

5.

ಈ ಕೆಳಗಿನ ಪದಗಳಲ್ಲಿ ತತ್ಸಮ ಪದ

a)

ರಾಯ

b)

ಬಿನ್ನಹ

c)

ಸೊದೆ

d)

ಸ್ಥಾನ

6.

‘ಕ್ಷಣ; ಎನ್ನು ವ ತದ್ಭವ ರೂಪ

a)

ಸಣ

b)

ಕಣ

c)

ಕ್ಷಣ

d)

ಚಣ

7.

‘ಸಿಂಗ’ ಇದರ ತದ್ಭವ ರೂಪ

a)

ಸಿಂಘ

b)

ಸಿಂಹ

c)

ಸಿಮ್ಮ

d)

ಶಿಂಗ

8.

‘ಬ್ರಹ್ಮ ’ಎನ್ನುವುದರ ತದ್ಭವ ರೂಪ

a)

ಬರಮ

b)

ಬಿರಮ

c)

ಬೊಮ್ಮ

d)

ಭಹ್ಮ

9.

‘ ಅಮೃತ’ ಪದದ ತದ್ಭವ ರೂಪ

a)

ಆವೃತ

b)

ಆಮರ್ದು

c)

ಸುಧಾ

d)

ಹಾಲು

10.

ಬಿನ್ನಪ ಇಅದ್ರ ತತ್ಸಮ ರೂಪ----

a)

ಬಿನ್ನಹ

b)

ವಿನಂತಿ

c)

ವಿಜ್ಞಾಪ್ತಿ

d)

ವಿಜ್ಞಾಪನಾ