NEW
Font size
Worksheetsಆಹಾರದ ಘಟಕಗಳು 6ನೇ ತರಗತಿ ವಿಜ್ಞಾನ
Total questions: 10
Worksheet time: 5mins
1.ಇರುಳು ಕುರುಡು ರೋಗವನ್ನು ಯಾವ ಪೋಷಕಾಂಶವನ್ನು ಪೂರೈಸುವುದರಿಂದ ಗುಣಪಡಿಸಬಹುದು?
ಕಾರ್ಬೋಹೈಡ್ರೇಟ್
ಅಯೋಡಿನ್
ಪ್ರೋಟೀನ್
ವಿಟಮಿನ್ ಎ
2.ಪ್ರೋಟೀನ್ ನ ಉಪಯೋಗಗಳು
ನಮಗೆ ಶಕ್ತಿಯನ್ನು ಕೊಡುತ್ತದೆ
ನಮ್ಮ ದೇಹದ ಬೆಳವಣಿಗೆ ಮತ್ತು ದುರಸ್ತಿ
ಅನೇಕ ರೋಗಗಳ ವಿರುದ್ಧ ಹೋರಾಡಲು
ರಕ್ತದಲ್ಲಿನ ಹಿಮೋಗ್ಲೋಬಿನ್ ಹೆಚ್ಚಿಸಲು
3. ಈ ಚಿತ್ರವನ್ನು ಗಮನಿಸಿ.
ಇದು ಯಾವ ರೋಗದ ಲಕ್ಷಣ.?
ಗಳಗಂಡ ರೋಗ
ಮೂಳೆಗಳ ಸವೆತ
ಸ್ಕರ್ವಿ
ರಕ್ತಹೀನತೆ
4.ವಿಟಮಿನ್ A ಹೆಚ್ಚಾಗಿರುವ ಆಹಾರಪದಾರ್ಥ ಯಾವುದು.?
ಹಸಿರು ತರಕಾರಿ
ಮೊಟ್ಟೆ
ಹಾಲು
ದ್ವಿದಳ ಧಾನ್ಯಗಳು
5.ಹಾಲಿನಿಂದ ದೊರಕುವ ಪ್ರಮುಖ ಖನಿಜಾಂಶ ಯಾವುದು?
ಕಬ್ಬಿಣ
ಕೋಬಾಲ್ಟ್
ಅಯೋಡಿನ್
ಕ್ಯಾಲ್ಸಿಯಂ
6.ನಿನ್ನ ಗೆಳೆಯನ ವಸಡಿನಲ್ಲಿ ರಕ್ತ ಸುರಿಯುತ್ತದೆ ಎಂದು ಭಾವಿಸುವುದು ಯಾವ ಪೋಷಕಾಂಶದ ಕೊರತೆಯಿಂದ ಬರುತ್ತದೆ.?
ಕೊಬ್ಬು
ವಿಟಮಿನ್ ಸಿ
ನಾರು ಪದಾರ್ಥ
ಅಯೋಡಿನ್
7. ನನ್ನ ಗೆಳೆಯನೊಬ್ಬ ಪದೇಪದೇ ನಿಶ್ಯಕ್ತಿಯಿಂದ ಬಳಲುತ್ತಾನೆ ಅವನಿಗೆ ಯಾವ ಪೋಷಕಾಂಶ ಕೊರತೆಯಾಗಬಹುದು ?
ಕಬ್ಬಿಣಾಂಶ
ನೀರು
ಪ್ರೋಟೀನ್
ಕೊಬ್ಬು
8. ಬುದ್ಧಿಶಕ್ತಿ ಹೆಚ್ಚಿಸಲು ಅವಶ್ಯಕವಾದ ಪೋಷಕಾಂಶ________________
ಕಬ್ಬಿಣ
ಕೋಬಲ್ಟ್
ಕ್ಯಾಲ್ಸಿಯಂ
ಅಯೋಡಿನ್
9. ವಿಟಮಿನ್ ಸಿ ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ
ನಮ್ಮ ಕಣ್ಣು ಮತ್ತು ಚರ್ಮವನ್ನು ಆರೋಗ್ಯವಾಗಿಡುತ್ತದೆ
ರಕ್ತದಲ್ಲಿನ ಹಿಮೋಗ್ಲೋಬಿನ್ ಹೆಚ್ಚಿಸಲು
ಅನೇಕ ರೋಗಗಳ ವಿರುದ್ಧ ಹೋರಾಡಲು
ನಮಗೆ ಶಕ್ತಿಯನ್ನು ಕೊಡುತ್ತದೆ
10.ಈ ಕೆಳಗಿನವುಗಳಲ್ಲಿ ಕೊಬ್ಬಿನಾಂಶ ಹೆಚ್ಚಾಗಿರುವ ಆಹಾರದ ಪದಾರ್ಥ ಯಾವುದು?
ಟೊಮೊಟೊ, ನಲ್ಲಿಕಾಯಿ,ನಿಂಬೆ,
ಶುಂಠಿ ಮೀನು ಉಪ್ಪು,
ಗೆಣಸು,ಆಲೂಗೆಡ್ಡೆ,ಕಬ್ಬು,ಅಪಾಯ
ಕಡಲೇಕಾಯಿ ಬೀಜ ಗೋಡಂಬಿ ಬಾದಾಮಿ
