Worksheetsವಿಜ್ಞಾನದ ಪ್ರಮುಖ ಪ್ರಶ್ನೆಗಳು ಭಾಗ-3
Total questions: 10
Worksheet time: 5mins
Name
Class
Date
1.
ಮಾನವನ ದೇಹದಲ್ಲಿರುವ ಮೂಳೆಗಳ ಸಂಖ್ಯೆ
a)
206
b)
306
c)
200
d)
300
2.
ನವಜಾತ ಶಿಶುವಿನಲ್ಲಿರುವ ಮೂಳೆಗಳ ಸಂಖ್ಯೆ
a)
206
b)
306
c)
200
d)
300
3.
ನೀರಿನಲ್ಲಿ ಕರಗುವ ವಿಟಮಿನ್ ಗಳು
a)
B,C
b)
A,B
c)
A,D,E,K
d)
D,E
4.
ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು
a)
A,B,C
b)
A,B
c)
A,D,E,K
d)
A,B,C
5.
ಮಾನವನ ದೇಹದ ಅತ್ಯಂತ ದೊಡ್ಡ ಅಂಗ
a)
ತೊಡೆ ಮೂಳೆ
b)
ಕಾಲು
c)
ಕೈ
d)
ಚರ್ಮ
6.
ಮಾನವ ದೇಹದಲ್ಲಿ ಅತ್ಯಂತ ದೊಡ್ಡ ಮೂಳೆ ಇರುವುದು
a)
ತೊಡೆಯಲ್ಲಿ
b)
ತಲೆಯಲ್ಲಿ
c)
ಎದೆಯಲ್ಲಿ
d)
ಕಾಲಿನಲ್ಲಿ
7.
ಹೃದಯ ಒಂದು ನಿಮಿಷಕ್ಕೆ ಬಡಿದುಕೊಳ್ಳುವುದು
a)
62
b)
72
c)
75
d)
65
8.
ಮಾನವ ದೇಹದ ಸಾಮಾನ್ಯ ತಾಪಮಾನ
a)
27°c
b)
37°c
c)
47°c
d)
57°c
9.
ಮಾನವ ದೇಹದ ಸಣ್ಣ ಕರುಳಿನ ಸರಾಸರಿ ಉದ್ದ
a)
4m
b)
6m
c)
7m
d)
8m
10.
ಮಾನವ ದೇಹದ ದೊಡ್ಡ ಕರುಳಿನ ಸರಾಸರಿ ಉದ್ದ
a)
1.5m
b)
4.5m
c)
3.5m
d)
2.5m
100 %
