Font size
Worksheetsಲಿಂಗ, ವಚನ, ವಿಭಕ್ತಿ
Total questions: 20
Worksheet time: 10mins
ಲಿಂಗಗಳಲ್ಲಿ _______ ವಿಧಗಳಿವೆ. ಅವು ______
2. ಸ್ತ್ರೀಲಿಂಗ , ಪುಲ್ಲಿಂಗ
3. ಸ್ತ್ರೀಲಿಂಗ,ಪುಲ್ಲಿಂಗ,ನಪುಂಸಕಲಿಂಗ
1. ನಪುಂಸಕಲಿಂಗ
` ಹೂಗಳು ' ಇದು _______ ಕ್ಕೆ ಉದಾಹರಣೆ.
ಏಕವಚನ
ಬಹುವಚನ
ದ್ವಿವಚನ
ವಚನಗಳಲ್ಲಿ ______ ವಿಧಗಳಿವೆ.
2
3
4
` ಹುಡುಗರು ' _______ ಕ್ಕೆ ಉದಾಹರಣೆ .
ಸ್ತ್ರೀಲಿಂಗ
ಪುಲ್ಲಿಂಗ
ನಪುಂಸಕಲಿಂಗ
` ಅಪ್ಪ ' ಪದದ ಅನ್ಯಲಿಂಗ ______
ಅಜ್ಜಿ
ತಮ್ಮ
ಅಮ್ಮ
` ಪುಸ್ತಕ ' ಇದು _______ಕ್ಕೆ ಉದಾಹರಣೆಯಾಗಿದೆ.
ನಪುಂಸಕಲಿಂಗ
ಸ್ತ್ರೀಲಿಂಗ
ಪುಲ್ಲಿಂಗ
` ಅಕ್ಕ' ಪದದ ಬಹುವಚನ ರೂಪ ______
ಅಕ್ಕಗಳು
ಅಕ್ಕ೦ದಿರು
ಅಕ್ಕರು
` ಚೆಂಡು ' ಪದದ ಬಹುವಚನ _______
ಚೆಂಡರು
ಚೆಂಡ೦ದಿರು
ಚೆಂಡುಗಳು
ಮೋಡಗಳು ನೋಡಲು ಸುಂದರವಾಗಿವೆ . ಈ ವಾಕ್ಯವನ್ನು ಏಕವಚನಕ್ಕೆ ಬದಲಿಸಿ ಬರೆದಾಗ ಅದು ________ ಆಗುತ್ತದೆ.
ಮೋಡವು ನೋಡಲು ಸುಂದರವಾಗಿವೆ.
ಮೋಡ ನೋಡಲು ಸುಂದರವಾಗಿದೆ.
ಮೋಡಗಳು ನೋಡಲು ಸುಂದರವಾಗಿದೆ.
` ವೈದ್ಯ ' ಪದದ ಸ್ತ್ರೀಲಿಂಗ ರೂಪ ______
ನೈವೇದ್ಯ
ವೈದ್ಯೆ
ವೇದ್ಯ
` ಮಗು' ಇದು ______ ಕ್ಕೆ ಉದಾಹರಣೆ .
ನಪುಂಸಕಲಿಂಗ
ಸ್ತ್ರೀಲಿಂಗ
ಪುಲ್ಲಿಂಗ
` ಹಿರಿಯ ' ಪದದ ಬಹುವಚನ ರೂಪ _____
ಹೊರಿಯ
ಹಿರಿಯರು
ಹಿರಿಯಳು
` ಪುರುಷ' ಪದದ ಸ್ತ್ರೀಲಿಂಗ ರೂಪ _____
ಪುರುಷಿ
ಶತ್ರಿ
ಸ್ತ್ರೀ
` ಪುಸ್ತಕ 'ಇದು ______ ಕ್ಕೆ ಉದಾಹರಣೆಯಾಗಿದೆ..
ಸ್ತ್ರೀಲಿಂಗ
ಪುಲ್ಲಿಂಗ
ನಪುಂಸಕಲಿಂಗ
` ಮಲಗುವನು ' ಇದು _______ ಕಾಲಕ್ಕೆ ಉದಾಹರಣೆ .
ಭೂತ
ವರ್ತಮಾನ
ಭವಿಷ್ಯತ್
ಅಮ್ಮಂದಿರು ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಈ ವಾಕ್ಯವನ್ನು ಏಕವಚನಕ್ಕೆ ಬದಲಿಸಿ ಬರೆದಾಗ _____ ಆಗುತ್ತದೆ.
ಅಮ್ಮಗಳು ಮಕ್ಕಳನ್ನು ನೋಡಿಕೊಳ್ಳುತ್ತಾರೆ.
ಅಮ್ಮರು ಮಕ್ಕಳನ್ನು ನೋಡಿಕೊಳ್ಳುತ್ತಾಳೆ.
ಅಮ್ಮ ಮಗುವನ್ನು ನೋಡಿಕೊಳ್ಳುತ್ತಾಳೆ.
` ಬರೆದನು ' ಇದು _____ ಕಾಲಕ್ಕೆ ಉದಾಹರಣೆ.
ಭೂತಕಾಲ
ವರ್ತಮಾನ ಕಾಲ
ಭವಿಷ್ಯತ್ ಕಾಲ
ಅವಳು ಚೆನ್ನಾಗಿ ಅಡಿಗೆ ಮಾಡುತ್ತಾಳೆ. ಈ ವಾಕ್ಯದಲ್ಲಿರುವ ಮಾಡುತ್ತಾಳೆ ಇದು ____ ಕಾಲಕ್ಕೆ ಉದಾಹರಣೆ.
ಭೂತಕಾಲ
ವರ್ತಮಾನಕಾಲ
ಭವಿಷ್ಯತ್ ಕಾಲ
ನಾನು ಮೈಸೂರಿಗೆ ಹೋಗುವೆನು . ಈ ವಾಕ್ಯವನ್ನು ವರ್ತಮಾನ ಕಾಲಕ್ಕೆ ಬದಲಿಸಿ ಬರೆದಾಗ ______ ಆಗುತ್ತದೆ.
ನಾನು ಮೈಸೂರಿಗೆ ಹೋಗಿದ್ದೆನು.
ನಾವು ಮೈಸೂರಿಗೆ ಹೋಗಿದ್ದೆವು.
ನಾನು ಮೈಸೂರಿಗೆ ಹೋಗುತ್ತೇನೆ.
` ಗಾಯಕ ' ಪದದ ಅನ್ಯಲಿಂಗ _______
ನಾಯಕ
ಗಾಯಕಿ
ಗಾಯಕಿಯರು
