Wayground logo

Free Printable Worksheets

Font size

S
M
L
XL
Worksheets

computers today

Total questions: 20

Worksheet time: 10mins

Name
Class
Date
1.

ಕಂಪ್ಯೂಟರ್ ಕಂಡುಹಿಡಿದ ವಿಜ್ಞಾನಿಯ ಹೆಸರೇನು?

a)

ಗ್ರಾಹಂ ಬೆಲ್

b)

ಚಾರ್ಲ್ಸ ಬ್ಯಾಬೇಜ್

c)

ಎಡಿಸನ್

d)

ಮಾರ್ಕೋನಿ

2.

1 ಜಿ ಬಿ ಇದನ್ನು ಮೆಗಾಬೈಟ್ ಬೈನರಿಯಲ್ಲಿ ಹೇಳುವುದಾದರೆ ಎಷ್ಟು ಎಂ ಬಿ ಗಳಾಗುತ್ತವೆ?

a)

1000 MB

b)

1024 MB

c)

1004 MB

d)

1008MB

3.

APPLE phone ನಲ್ಲಿ ಇರುವ ಆಫರೇಟಿಗ್ ಸಿಸ್ಟಂ ಯಾವುದು?

a)

windos

b)

MAC

c)

IOS

d)

UBANTU

4.

ಐ ಬಿ ಎಂ IBM ಇದರ ವಿಸ್ತೃತ ರೂಪ

a)

International bus machine

b)

Indi bangle machine

c)

Indian business machine

d)

International business machine

5.

RAM ವಿಸೃತ ರೂಪ ತಿಳಿಸಿ

a)

Road access memory

b)

Radar and memory

c)

Read only memory

d)

Random access memory

6.

ಕನ್ನಡ ವನ್ನು ಟೈಪು ಮಾಡಲು ಕಂಪ್ಯೂಟರ್ ನಲ್ಲಿ ಈ ಕಳಿನವುಳಲ್ಲಿ ಬಳಸುವ ಸಾಪ್ಟವೇರ್ ಯಾವುದು?

a)

ವಿ ಎಲ್ ಸಿ ಮೀಡಿಯಾ

b)

ನುಡಿ

c)

ಕಜಮ್

d)

ನಾರ್ಥನ್

7.

ಇದನ್ನು ಕಂಪ್ಯೂಟರ್ ನ ಮೆದುಳು ಎಂದು ಕರೆಯುತ್ತಾರೆ

a)

CPU

b)

MOUSE

c)

Moniter

d)

Printer

8.

ಕಂಪ್ಯೂಟರ್ ನ ಕೀಲಿಮಣೆಯನ್ನು ಈ ರೀತಿಯ ಸಾಧನ ಎಂದು ಕರೆಯುತ್ತಾರೆ

a)

ಇನ್ ಪೂಟ್ ಸಾಧನ

b)

ಔಟ್ ಪುಟ್ ಸಾಧನ

c)

ಪ್ರೋಸೆಸಿಂಗ್ ಸಾಧನ

d)

ಯಾವುದೂ ಅಲ್ಲ

9.

. E mail ಈ ಸೌಕರ್ಯವನ್ನು ಒದಿಸುತ್ತಿರುವ ಸಂಸ್ಥೆ

a)

JAVA

b)

Google

c)

APPLE

d)

IOS

10.

ಕಂಪ್ಯೂಟರ್ ನ ಪರದೆಯನ್ನು ಈ ರೀತಿಯ ಸಾಧನ ಎಂದು ಕರೆಯುತ್ತಾರೆ

a)

ಇನ್ ಪೂಟ್ ಸಾಧನ

b)

ಔಟ್ ಪುಟ್ ಸಾಧನ

c)

ಪ್ರೋಸೆಸಿಂಗ್ ಸಾಧನ

d)

ಯಾವುದೂ ಅಲ್ಲ

11.

ಭಾರತದ ಮೊಟ್ಟ ಮೊದಲ ಸೂಫರ್ ಕಂಪ್ಯೂಟರ್ ಯಾವುದು?

a)

ಪರಮ್

b)

ಸಹಸ್ರಾ

c)

ಸಂಗಂ

d)

ಯಾವುದೂ ಅಲ್ಲ

12.

ಚಿನ್ನ ಬೆಳ್ಳಿ ಕೆಲಸದಲ್ಲಿ ಬಳಸಬಹುದಾದ ಸಾಫ್ಟ್ ವೇರ್ ತಿಳಿಸಿರಿ

a)

C

b)

CAD

c)

ADOBE

d)

GIMP

13.

ಕಂಪ್ಯೂಟರ್ನಿಂದ ಯಾವುದಾದರೂ ಒಂದು ಚಿತ್ರ ಮುದ್ರಣವಾಲು ಇದರ ಻ವಶ್ಯಕವಿದೆ

a)

ಸ್ಕ್ಯಾನರ್

b)

ಪ್ರಿಂಟರ್

c)

ಮಾರ್ಕರ್

d)

ಏನೂ ಬೇಕಾಇಲ್ಲ

14.

ನೀವು ಸಿ ಪು ಯು ನಲ್ಲಿ ಚಿತ್ರಗಳನ್ನು ನೋಡಬಹುದು

a)

yes

b)

no

15.

ಕಂಪ್ಯೂಟರ್ ಕಿ ಬೋರ್ಡ ನ ಟತ್ಯಂತ ುದ್ದವಾದ ಕಿ ಯಾವುದು?

a)

ಎಂಟರ್ ಕಿ

b)

ಶಿಫ್ಟ್ ಕಿ

c)

ಸ್ಪೇಸ್ ಬಾರ್ ಕಿ

d)

ಕಂಟ್ರೋಲ್ ಕಿ

16.

ನಾನು ಕಂಪ್ಯೂಟರ್ ಕೀ ಆಗಿದ್ದು ಅಳಿಸುವ ರಬ್ಬರ್ ನ ಹಾಗೆ ಕೆಲಸ ಮಾಡುತ್ತೇನೆ ಹಾಗಾದರೆ ನಾನು ಯಾರು?

a)

ಎಂಟರ್ ಕಿ

b)

ಸ್ಪೇಸ್ ಬಾರ್ ಕಿ

c)

ಬ್ಯಾಕ್ ಸ್ಪೇಸ್ ಕಿ

d)

ಶಿಫ್ಟ್ ಕಿ

17.

ಕಂಪ್ಯೂಟರ್ ನಲ್ಲಿ ಕ್ಯಾಪಿಟಲ್ ಅಕ್ಷರಗಳನ್ನು ಟೈಪಿಸಲು ನಾವುಬಳಸುವ ಕಿ ಯಾವುದು

a)

ಎಂಟರ್ ಕಿ

b)

ಕ್ಯಾಪ್ ಲಾಕ್

c)

ಸ್ಪೇಸ್ ಕಿ

d)

ಬ್ಯಾಕ್ ಸ್ಪೇಸ್ ಕಿ

18.

ಸಿ ಪಿ ಯು ಇದರ ವಿಸೃತ ರೂಪ

a)

Control Processing Unit

b)

Central Processing Unit

c)

Call Processing Unit

d)

Cost Processing Unit

19.

ಈ ಸಾಧನವನ್ನು ಗುರುತಿಸಿರಿ

a)

Keyboard

b)

Monitor

c)

CPU

d)

Mouse

20.

ಈ ಸಾಧನವನ್ನು ಗುರುತಿಸಿರಿ

a)

CPU

b)

Pen Drive

c)

Laptop

d)

Keyboard