wayground logo

Free Printable Worksheets

NEW

Font size

S
M
L
XL
Worksheets

ಸಂಖ್ಯೆಗಳೊಂದಿಗೆ ಆಟ

Total questions: 20

Worksheet time: 25mins

Name
Class
Date
1.

ಸಂಖ್ಯೆ 52 ರ ಸಾಮಾನ್ಯ ರೂಪವು

a)

10 × 5 + 2

b)

100 × 5 + 2

c)

10 × 2 + 5

d)

10 × 5

2.

10 × 7 + 5 ಸಂಖ್ಯೆಯ ಸಾಮಾನ್ಯ ರೂಪ

a)

55

b)

75

c)

77

d)

57

3.

ಸಂಖ್ಯೆ 123 ರ ಸಾಮಾನ್ಯ ರೂಪ

a)

2 × 100 + 3 × 10 + 1

b)

1 × 100 + 2 × 10 + 3

c)

3 × 100 + 1 × 10 + 2

d)

ಇವುಗಳಲ್ಲಿ ಯಾವುದು ಅಲ್ಲ

4.

ಸಾಮಾನ್ಯ ರೂಪದಲ್ಲಿ 100 × a + 10 × b + c ಸಂಖ್ಯೆ

a)

bca

b)

cab

c)

abc

d)

ಇವುಗಳಲ್ಲಿ ಯಾವುದು ಅಲ್ಲ

5.

ಸಂಖ್ಯೆಗಳ ಜಾಗದಲ್ಲಿ ಇಂಗ್ಲೀಷ್‌ ಅಕ್ಷರವನ್ನು ಬಳಸಲಾಗಿದೆ, ಹಾಗಾದರೆ A ನ ಬೆಲೆಯನ್ನು ಕಂಡುಹಿಡಿಯಿರಿ.

a)

1

b)

2

c)

3

d)

4

6.

ಸಂಖ್ಯೆಗಳ ಜಾಗದಲ್ಲಿ ಇಂಗ್ಲೀಷ್‌ ಅಕ್ಷರವನ್ನು ಬಳಸಲಾಗಿದೆ, ಹಾಗಾದರೆ A,B ನ ಮೌಲ್ಯವನ್ನು ಕಂಡುಹಿಡಿಯಿರಿ.

a)

5, 6

b)

5, 5

c)

6, 5

d)

6, 6

7.

ಸಂಖ್ಯೆಗಳ ಜಾಗದಲ್ಲಿ ಇಂಗ್ಲೀಷ್‌ ಅಕ್ಷರವನ್ನು ಬಳಸಲಾಗಿದೆ, ಹಾಗಾದರೆ A,B ನ ಮೌಲ್ಯವನ್ನು ಕಂಡುಹಿಡಿಯಿರಿ.

a)

5, 5

b)

1, 5

c)

1, 1

d)

5, 1

8.

ಸಂಖ್ಯೆ 1X8 ಅನ್ನು 3 ರಿಂದ ಭಾಗಿಸಿದರೆ, X ನ ಬೆಲೆ

a)

1

b)

5

c)

9

d)

4

9.

ಮೂರು-ಅಂಕಿಯ ಸಂಖ್ಯೆ 43X ಅನ್ನು 9 ರಿಂದ ಭಾಗಿಸಿದರೆ, X ನ ಮೌಲ್ಯ ಎಷ್ಟು?

a)

1

b)

2

c)

3

d)

4

10.

ಸಂಖ್ಯೆ 3564 ಯಾವ ಸಂಖ್ಯೆಗಳಿಂದ ಭಾಗವಾಗುತ್ತದೆ

a)

2, 3 ಮತ್ತು 6 ರಿಂದ

b)

2 ಮತ್ತು 3 ರಿಂದ ಮಾತ್ರ

c)

4 ರಿಂದ ಮಾತ್ರ

d)

6 ರಿಂದ ಮಾತ್ರ

11.

2146587 ಸಂಖ್ಯೆಯನ್ನು ಇದರಿಂದ ಭಾಗಿಸಬಹುದು:

a)

7

b)

3

c)

11

d)

ಇವುಗಳಲ್ಲಿ ಯಾವುದು ಅಲ್ಲ

12.

1528 ಸಂಖ್ಯೆಯನ್ನು ಇದರಿಂದ ಭಾಗಿಸಬಹುದು.

a)

7

b)

3

c)

9

d)

ಇವುಗಳಲ್ಲಿ ಯಾವುದು ಅಲ್ಲ

13.

ಸಂಖ್ಯೆಗಳ ಜಾಗದಲ್ಲಿ ಇಂಗ್ಲೀಷ್‌ ಅಕ್ಷರವನ್ನು ಬಳಸಲಾಗಿದೆ, ಹಾಗಾದರೆ A,B ನ ಮೌಲ್ಯವನ್ನು ಕಂಡುಹಿಡಿಯಿರಿ.

a)

9, 9

b)

6, 9

c)

9, 6

d)

6, 6

14.

ಸಂಖ್ಯೆ 2592 ಯಾವ ಸಂಖ್ಯೆಯಿಂದ ಭಾಗವಾಗುವುದಿಲ್ಲ.

a)

6

b)

3

c)

7

d)

9

15.

ಸಂಖ್ಯೆಗಳ ಜಾಗದಲ್ಲಿ ಇಂಗ್ಲೀಷ್‌ ಅಕ್ಷರವನ್ನು ಬಳಸಲಾಗಿದೆ, ಹಾಗಾದರೆ A,B ನ ಮೌಲ್ಯವನ್ನು ಕಂಡುಹಿಡಿಯಿರಿ.

a)

7, 6

b)

6, 6

c)

6, 7

d)

7, 7

16.

653x47 ಸಂಖ್ಯೆಯನ್ನು 11 ರಿಂದ ಭಾಗಿಸಲು x ಗೆ ಯಾವ ಮೌಲ್ಯವನ್ನು ನೀಡಬೇಕು?

a)

2

b)

9

c)

6

d)

1

17.

ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆ ತಪ್ಪಾಗಿದೆ.

a)

8 ರಿಂದ ಭಾಗವಾಗುವ ಎಲ್ಲಾ ಸಂಖ್ಯೆಗಳು 4 ರಿಂದ ಭಾಗವಾಗುತ್ತದೆ.

b)

ಒಂದು ಸಂಖ್ಯೆ 2 ಮತ್ತು 7 ರಿಂದ ಭಾಗವಾದರೆ 14 ರಿಂದ ಕೂಡ ಭಾಗವಾಗುತ್ತದೆ.

c)

ಒಂದು ಸಂಖ್ಯೆ 3 ಮತ್ತು 4 ರಿಂದ ಭಾಗವಾಗದಿದ್ದರೆ 12 ರಿಂದ ಭಾಗವಾಗುತ್ತದೆ.

d)

ಎರಡು ಕ್ರಮಾನುಗತ ಬೆಸ ಸಂಖ್ಯೆಗಳ ಮೊತ್ತ ಯಾವಾಗಲು 4 ರಿಂದ ಭಾಗವಾಗುತ್ತದೆ.

18.

ಒಂದು ಸಂಖ್ಯೆ 18 ರಿಂದ ಭಾಗವಾದರೆ ಇವುಗಳಲ್ಲಿ ಯಾವ ಸಂಖ್ಯೆಯಿಂದ ಕೂಡ ಭಾಗವಾಗುತ್ತದೆ.

a)

2, 3 ಮತ್ತು 6 ರಿಂದ

b)

2 ಮತ್ತು 3 ರಿಂದ ಮಾತ್ರ

c)

3 ಮತ್ತು 9 ರಿಂದ ಮಾತ್ರ

d)

9 ರಿಂದ ಮಾತ್ರ

19.

abcd ಒಂದು ನಾಲ್ಕು-ಅಂಕಿಯ ಸಂಖ್ಯೆಯಾಗಿದೆ, 4 ರಿಂದ ಭಾಗವಾಗಲು ..........

a)

d ಸ್ಥಾನದಲ್ಲಿರುವ ಸಂಖ್ಯೆ 4 ರಿಂದ ಭಾಗವಾಗಬೇಕು

b)

cd ಸ್ಥಾನದಲ್ಲಿರುವ ಸಂಖ್ಯೆ 4 ರಿಂದ ಭಾಗವಾಗಬೇಕು

c)

bcd ಸ್ಥಾನದಲ್ಲಿರುವ ಸಂಖ್ಯೆ 4 ರಿಂದ ಭಾಗವಾಗಬೇಕು

d)

bd ಸ್ಥಾನದಲ್ಲಿರುವ ಸಂಖ್ಯೆ 4 ರಿಂದ ಭಾಗವಾಗಬೇಕು

20.

91876a2, 4 ರಿಂದ ಭಾಗವಾದರೆ, a ಕನಿಷ್ಟ ಬೆಲೆ ಎಷ್ಟು?

a)

1

b)

3

c)

0

d)

4