WorksheetsAnita K J GHS KOTIPURA
Total questions: 10
Worksheet time: 5mins
ಮೆದುಳಿನಿಂದ ಹೊರಡುವ ಒಟ್ಟು ಮೆದುಳು ನರಗಳ ಜೋಡಿ
11
12
13
10
ಮೆದುಳಿನ ಅತಿ ದೊಡ್ಡ ಭಾಗ ಇದು
ಮಹಾಮಸ್ತಿಷ್ಕ
ಅನು ಮಸ್ತಿಷ್ಕ
ಪಾನ್ಸ್
ಮೆಡುಲ್ಲಾ
ಮೆದುಳಿನ ಈ ಭಾಗವು ಮುಂದುವರೆದಂತೆ ಮಿದುಳುಬಳ್ಳಿಯ ಆಗಿ ರೂಪುಗೊಳ್ಳುತ್ತದೆ
ಮಹಾಮಸ್ತಿಷ್ಕ
ಪಾನ್ಸ್
ಮಧ್ಯ ಮಿದುಳು
ಮೆಡುಲ್ಲಾ
ಮುಖದ ಭಾವನೆಯನ್ನು ನಿಯಂತ್ರಿಸುವುದು ಮೆದುಳಿನ ಈ ಭಾಗ 😊
ಮೆಡುಲ್ಲಾ
ಮಹಾಮಸ್ತಿಷ್ಕ
ಪಾನ್ಸ್
ಅನು ಮಸ್ತಿಷ್ಕ
ಒಬ್ಬ ಕುಡುಕ ಸರಿಯಾಗಿ ನಡೆಯಲಾರದೆ,ಓಲಾಡುತ್ತಾ ತೂಗಾಡುತ್ತಾ ಹೋಗುವನು ಇದಕ್ಕೆ ಅವನ ಮೆದುಳಿನ ಈ ಭಾಗ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ
ಮೆಡುಲ್ಲಾ
ಪಾನ್ಸ್
ಅನು ಮಸ್ತಿಷ್ಕ
ಮಹಾಮಸ್ತಿಷ್ಕ
ಮೆದುಳಿನ ಅತಿದೊಡ್ಡ ಎರಡನೆಯ ಭಾಗ ಯಾವುದು ?
ಪಾನ್ಸ್
ಮೆಡುಲ್ಲಾ
ಅನು ಮಸ್ತಿಷ್ಕ
ಮಹಾಮಸ್ತಿಷ್ಕ
ಕಲ್ಪನಾಶಕ್ತಿ ಬುದ್ಧಿಶಕ್ತಿಯ ಕೇಂದ್ರ ಇದು ....
ಪಾನ್ಸ್
ಮೆದುಳು ಬಳ್ಳಿ
ಮಧ್ಯ ಮಿದುಳು
ಮಹಾಮಸ್ತಿಷ್ಕ
ಮಿದುಳಿನಲ್ಲಿ ಕಂಡುಬರುವ ಗ್ರಂಥಿ ಇದಾಗಿದೆ .
ಅಡ್ರಿನಲ್ ಗ್ರಂಥಿ
ಥೈರಾಯ್ಡ್ ಗ್ರಂಥಿ
ಪಿಟ್ಯುಟರಿ ಗ್ರಂಥಿ
ಪ್ಯಾರಾಥೈರಾಯಿಡ್ ಗ್ರಂಥಿಯ
ಪರಾವರ್ತಿತ ಪ್ರತಿಕ್ರಿಯೆಯ ಕೇಂದ್ರ ಇದು ..
ಮೆದುಳು
ಮಿದುಳು ನರಗಳು
ಮೆದುಳು ಬಳ್ಳಿ
ಮೆಡುಲ್ಲಾ
ದೇಹದಲ್ಲಿ ಅನೈಚ್ಛಿಕ ಕ್ರಿಯೆಗಳನ್ನು ನಿಯಂತ್ರಿಸುವ ಮೆದುಳಿನ ಭಾಗ ...
ಅನು ಮಸ್ತಿಷ್ಕ
ಮಧ್ಯ ಮಿದುಳು
ಮಹಾಮಸ್ತಿಷ್ಕ
ಮೆಡುಲ್ಲಾ
