Wayground logo

Free Printable Worksheets

Font size

S
M
L
XL
Worksheets

ಕಿತ್ತೂರ್ ಕೇಸರಿ ೬ನೇ ತರಗತಿ

Total questions: 10

Worksheet time: 5mins

Name
Class
Date
1.

1.ಚೆನ್ನಮ್ಮ ……………… ಸಂಸ್ಥಾನವನ್ನು ಆಳಿದಳು.

a)

ಬೆಳಗಾವಿ

b)

ಕಿತ್ತೂರು

c)

ಮೈಸೂರು

d)

ಮರಾಟ

2.

2. ಚೆನ್ನಮ್ಮ ಬೆಳಗಾವಿ ಜಿಲ್ಲೆಯ.............. ಎಂಬ ಗ್ರಾಮದಲ್ಲಿ ಜನಿಸಿದಳು.

a)

ಕಿತ್ತೂರು

b)

ಕಾರ್ಕಳ

c)

ಚಿತ್ರದುರ್ಗ

d)

ಕಾಕತಿ

3.

3.ಚೆನ್ನಮ್ಮ ರಾಜ …………………. ನನ್ನು ಮದುವೆಯಾದಳು.

a)

ಮಲ್ಲಸರ್ಜ

b)

ಸರ್ದಾರ ಗುರುಸಿದ್ದಪ್ಪ

c)

ಅಮಟೂರು ಬಾಳಪ್ಪ

d)

ಶಿವಲಿಂಗ ರುದ್ರಸರ್ಜ

4.

4. ಚೆನ್ನಮ್ಮನ ಮಗನ ಹೆಸರು .........................

a)

ಮಲ್ಲಸರ್ಜ

b)

ಶಿವಲಿಂಗ ರುದ್ರಸರ್ಜ

c)

ಅರ್ಜುನ್ ಸರ್ಜ

d)

ಧ್ರುವ ಸರ್ಜ

5.

5. ವಾರಸುದಾರನಿಲ್ಲದ ಕಾರಣ ಚೆನ್ನಮ್ಮ …………… ನನ್ನು ತೆಗೆದುಕೊಳ್ಳಲು ನಿರ್ಧರಿಸುತ್ತಾಳೆ.

a)

ದತ್ತುಪುತ್ರ

b)

ಪವನಪುತ್ರ

c)

ಮಲ್ಲಸರ್ಜ

d)

ಶಿವಲಿಂಗ ರುದ್ರಸರ್ಜ

6.

6. ಚೆನ್ನಮ್ಮ ಬ್ರಿಟಿಷರೊಂದಿಗೆ ……………… ಪ್ರಯತ್ನಿಸುತ್ತಾಳೆ

a)

ಯುದ್ಧಕ್ಕೆ

b)

ವಾದಕ್ಕೆ

c)

ಸಂಚು ಮಾಡಲು

d)

ಸಂಧಾನಕ್ಕೆ

7.

7. ಚೆನ್ನಮ್ಮ ವಧಿಸಿದ ಬ್ರಿಟಿಷ ಸೇನಾನಿಯ ಹೆಸರು ………………..

a)

ಅಮಟೂರು ಬಾಳಪ್ಪ

b)

ಥ್ಯಾಕರೆ

c)

ಸಂಗೊಳ್ಳಿ ರಾಯಣ್ಣ

d)

ಸರ್ದಾರ ಗುರುಸಿದ್ದಪ್ಪ

8.

8. ಚೆನ್ನಮ್ಮನ ಸೇನಾನಾಯಕರ ಹೆಸರು ………….., …………. ಮತ್ತು ………….

a)

ಥ್ಯಾಕರೆ

b)

ಅಮಟೂರು ಬಾಳಪ್ಪ

c)

ಸಂಗೊಳ್ಳಿ ರಾಯಣ್ಣ

d)

ಸರ್ದಾರ ಗುರುಸಿದ್ದಪ್ಪ

9.

9. ಬ್ರಿಟಿಷರು ದೊಡ್ಡ ಸೈನ್ಯದೊಂದಿಗೆ ಕಿತ್ತೊರಿನ ಮೇಲೆ ................ ಮಾಡಿದರು

a)

ಸಂಧಾನ

b)

ಬಂಧನ

c)

ರಕ್ಷಣೆ

d)

ದಾಳಿ

10.

10. ಬ್ರಿಟಿಷರು ರಾಣಿ ಚೆನ್ನಮ್ಮನನ್ನು ಬಂಧಿಸಿ ಕಿತ್ತೂರಿನ ............ ವಶಪಡಿಸಿಕೊಂಡರು.

a)

ಕಹಳೆಯನ್ನು

b)

ಕೋಟೆಯನ್ನು

c)

ಕೋತಿಯನ್ನು

d)

ಕೋಲನ್ನು