WorksheetsKCF PRATHIBHOTHSAVA QUIZ-2023
Total questions: 15
Worksheet time: 8mins
ಕರ್ನಾಟಕದ ಅತೀ ದೊಡ್ಡ ನಗರ ಯಾವುದು?
ಬೆಂಗಳೂರು
ಮೈಸೂರು
ತುಮಕೂರು
ಮಂಡ್ಯ
ಬಸವರಾಜ್ ಬೊಮ್ಮಾಯಿ ಕರ್ನಾಟಕದ ಎಷ್ಟನೇ ಮುಖ್ಯಮಂತ್ರಿ
21
23
27
29
ಈ ಕೆಳಗಿನವುಗಳಲ್ಲಿ ಯಾವ ಪ್ರಾಣಿಯನ್ನು ಕುರ್-ಆನಿನಲ್ಲಿ ಉಲ್ಲೇಖಿಸಲಾಗಿಲ್ಲ?
ನಬಿ (ಸ.ಅ)ರು ಮದೀನಾಗಿ ಹಿಜರಿ ಹೋಗುವಾಗ ಅವರೊಂದಿಗೆ ಜೊತೆಯಾಗಿದ್ದ ಪತ್ನಿ ಯಾರು?
ಸೌದಾ (ರ)
ಹಫ್ಸಾ (ರ)
ಆಯಿಶ (ರ)
ಮೈಮೂನ (ರ)
ಕುತುಬ್ ಮಿನಾರವನ್ನು ಪೂರ್ಣಗೊಳಿಸಿದವನು ಯಾರು?
ಕುತುಬುದ್ದೀನ್ ಭಕ್ತಿಯಾರ್
ಕುತುಬುದ್ದೀನ್ ಐಬಕ್
ಫಿರೋಜ್ ಷಾ-ತುಗ್ಲಕ್
ಇಲ್ತಮಿಷ್
ಪ್ರವಾದಿ ಸಬಿ (ಸ.ಅ) ಮಕ್ಕಾದಿಂದ ಮದೀನಕ್ಕೆ ಹಿಜರಿ ಹೋಗಿದ್ದು ಯಾವ ತಿಂಗಳಿನಲ್ಲಿ?
ಶಅಬಾನ್
ರಂಝಾನ್
ಮುಹರಂ
ರಬೀಉಲ್ ಅವ್ವಲ್
ಕೆ.ಸಿ.ಎಫ್ ಸಂಘಟನೆಯನ್ನು ಉದ್ಗಾಟನೆ ಮಾಡಿದ್ದು ಯಾವ ರಾಷ್ಟ್ರದಲ್ಲಿ?
ಸೌದಿ ಅರೇಬಿಯ
ಯುನೈಟೆಡ್ ಅರಬ್ ಎಮಿರೇಟ್ಸ್
ಒಮಾನ್
ಕತಾರ್
ಲೀನಿಂಗ್ ಟವರ್ ಆಫ್ ಪಿಸಾ ಯಾವ ದೇಶದಲ್ಲಿದೆ.
ಫ್ರಾನ್ಸ್
ಜರ್ಮನಿ
ಇಟಲಿ
ಗ್ರೇಟ್ ಬ್ರಿಟನ್
ಈ ಚಿತ್ರದಲ್ಲಿ ಕಾಣುವ ಮಸೀದಿಯು ಯಾವ ದೇಶದಲ್ಲಿದೆ?
U.A.E
U.S.A
K.S.A
Turkey
ಈ ಚಿತ್ರದಲ್ಲಿ ಕಾಣುವ ಮಸೀದಿಯು ಯಾವ ದೇಶದಲ್ಲಿದೆ?
U.A.E
Egypt
Turkey
K.S.A
ಕುರ್-ಆನಿನಲ್ಲಿ ಮೀಮ್ (م) ಇಲ್ಲದ ಸೂರ ಯಾವುದು?
ಸೂರಃ ನಿಸಾಅ್
ಸೂರಃ ಫಲಕ್
ಸೂರಃ ಇಕ್ಲಾಸ್
ಸೂರಃ ಕೌಸರ್
ಕಅ್-ಬಾ ಗೆ ಮುಖವಾಗಿ ನಿರ್ವಹಿಸಿದ ಮೊದಲ ನಮಾಝ್ ಯಾವುದು?
ಅಸರ್
ಸುಬಹಿ
ಳುಹುರ್
ಮಗ್ರಿಬ್
ಪ್ರಸಿದ್ಧ ಟೊಯೋಟಾ ಬ್ರಾಂಡ್ ಕಾರುಗಳು ಯಾವ ದೇಶದಿಂದ ಬಂದವು?
ಜಪಾನ್
ಅಮೇರಿಕಾ
ಜರ್ಮನಿ
ಕೊರಿಯಾ
ಸೌದಿ ಅರೇಬಿಯಾದಲ್ಲಿ ಆಳ್ವಿಕೆ ನಡೆಸುತ್ತಿರುವ ಈಗಿನ ರಾಜಕುಮಾರರು ಎಷ್ಟನೇ ರಾಜರು?
7
8
6
11
ಅಝಾನಿನಲ್ಲಿ (ಬಾಂಗ್) ಎಷ್ಟುಸಲ "ಅಲ್ಲಾಹು ಅಕ್ಬರ್" ಎಂದು ಹೇಳಲಾಗುತ್ತದೆ?
5
6
7
8
