wayground logo

Free Printable Worksheets

Font size

S
M
L
XL
Worksheets

ESHARA QUIZ JAN-22

Total questions: 10

Worksheet time: 5mins

Name
Class
Date
1.

ಹುದೈಬಿಯಾ ಒಪ್ಪಂದದ ಬಳಿಕ ಉಮ್ರಾ ಮಾಡಲು ಮುಸ್ಲಿಮರು ಮದೀನಾದಿಂದ ಬರುವಾಗ ಮಕ್ಕಾದ ಜನರು ಯಾವ ಪರ್ವತದ ಮೇಲೆ ಹೋಗಬೇಕಾಯಿತು?

a)

ಅಬೂಖುಬೈಸ್

b)

ಜಬಲುನ್ನೂರ್

c)

ಜಬಲುರ್ರಹ್ಮಾ

d)

ಜಬಲ್ ಹಿಂದಿ

2.

ಅಲ್ಝಿಮರ್ಸ್ ಕಾಯಿಲೆಯನ್ನು ಮೊದಲಿಗೆ ಸೂಚಿಸಿದ ವೈದ್ಯ ಯಾವ ದೇಶದವರು?

a)

ಜರ್ಮನಿ

b)

ಇಂಗ್ಲಾಂಡ್

c)

ಭಾರತ

d)

ಅಮೇರಿಕ

3.

ಹಸನ್ (ರ) ಮರಣ ಹೊಂದಿದ್ದು ಯಾವ ಹಿಜರಿ ವರ್ಷದಲ್ಲಿ ಎಂದು ಬಲವಾದ ಅಭಿಪ್ರಾಯವಿದೆ?

a)

54

b)

53

c)

56

d)

57

4.

ಹಸನ್ (ರ) ರಿಗೆ ಎಷ್ಟು ಗಂಡು ಮಕ್ಕಳು?

a)

15

b)

23

c)

8

d)

16

5.

“ಪರಲೋಕ ವಿಜಯ” ಎಂಬ ಪುಸ್ತಕವನ್ನು ಬರೆದವರು ಯಾರು?

a)

ಸ್ವಾದಿಕ್ ಅನ್ವರಿ

b)

ಸ್ವಾಲಿಹ್ ತೋಡಾರ್

c)

ಪಿ.ಎಂ.ಕೆ ಪೈಝಿ

d)

ಸಜೀರ್ ಬುಖಾರಿ

6.

“ಅಲ್ಲಾಹನು ನಿಮಗೆ ನೀಡಿದ ಸಮ್ಮತಾರ್ಹ ಮತ್ತು ಉತ್ತಮ ಆಹಾರವನ್ನು ನೀವು ಭಕ್ಷಿಸಿರಿ” ಎಂದು ಸೂರಃ ಅಲ್-ಅಹ್ರಾಫಿನ ಎಷ್ಟನೇ ಆಯತ್ತಿನಲ್ಲಿದೆ?

a)

157

b)

167

c)

147

d)

177

7.

ಇಮಾಮ್ ಶಾಫೀ (ರ) ರನ್ನು ಬರಮಾಡಿಕೊಳ್ಳಲು ಈಜಿಪ್ಟಿನ ಜನತೆ ಒಟ್ಟು ಸೇರಿದ ಗಡಿ ಪ್ರದೇಶ ಯಾವುದು?

a)

ಫುಸ್ತಾತ್

b)

ಹದೀಸ

c)

ವಾದಿ ಅಲ್-ಜಿಝಿ

d)

ಕಾಸ್ವೇ

8.

ಭಾರತ ದೇಶದೊಂದಿಗೆ ಎಷ್ಟು ರಾಷ್ಟ್ರಗಳು ಗಡಿ ಪ್ರದೇಶವನ್ನು ಹೊಂದಿದೆ?

a)

7

b)

5

c)

9

d)

8

9.

ತುರ್ಕೀ ದೇಶದ ರಾಜಧಾನಿ ಯಾವುದು?

a)

ಅಂಕಾರಾ

b)

ಇಸ್ತಾಂಬುಲ್

c)

ಬಸ್ರ

d)

ಇಝ್ಮಿರ್

10.

ನಬಿ (ಸ.ಅ) ರ ಒಂಟೆ ಯ ಹೆಸರೇನು?

a)

ಖಸ್ವಾ

b)

ಖಿಸ್ವಾ

c)

ಫತ್ವಾ

d)

ಬುರಾಕ್