NEW
Font size
WorksheetsNH_tayi tande , ಹುಟ್ಟು ಹಬ್ಬ
Total questions: 15
Worksheet time: 8mins
Write the opposite of ಪ್ರತ್ಯಕ್ಷ x
ಬೆಳಕು
ಅಪ್ರತ್ಯಕ್ಷ
ನಿರಾಸೆ
ಶಾಪ
Write the opposite of ಆಸೆ x
ಅಲಕ್ಷ್ಯ
ನಿರಾಸೆ
ಹುಡುಗಿ
ಬೆಳಕು
write the meaning of ಸೋದರ ?
friend
brother
sister
mother
Write the meaning of ಗಮನ ?
Attention
blind
eye
ear
Meaning of ಕುರುಡ ?
blind
happy
brother
desire
ಪುಂಡಲಿಕನಿಗೆ ಯಾವ ಊರಿಗೆ ಹೋಗಲು ಆಸೆಯಾಯಿತು ?
ಮೈಸೂರ್
ಕಾಶಿ
ಸಂತೆ
ಕಾಡು
ತಾಯಿ ತಂದೆಯರ ಪಾದಾಗಳನ್ನು ಯಾರು ಒತ್ತುತಿದ್ದರು ?
ಅಪ್ಪ
ಅಮ್ಮ
ಆಶ್ರಮದ ಹುಡುಗ
ಕಾಡು
plural form of ಹುಡುಗ ?
ಹುಡುಗರು
ಹುಡುಗ
ಹುಡುಗಿ
ಹುಡುಗಳು
Plural form of ತಾಯಿ ?
ತಾಯಂದಿರು
ತಾಯಿಗಳು
ತಾಯಿ
ತಂದೆ
meaning of ಉಡುಗೊರೆ ?
gift
happiness
evening
night
opposite of ಸಂಜೆ x ?
ನಿರಾಸೆ
ಬೆಳಗ್ಗೆ /ಮುಂಜಾನೆ
ಸಂತೋಷ
ಆಸೆ
opposite of ಬಡವ x ?
ಶ್ರೀಮಂತ
ಹಳೆತು
ಬೆಳಗ್ಗೆ
ಸಂಜೆ
ಸೀಮಾಳ ತಾಯಿಯ ಹೆಸರೇನು ?
ರಾಮ
ಸಾಕ್ಷಿ
ಸುನೀತಾ
ಲಲಿತಮ್ಮ
ಸೀಮಾ ಯಾರಾಮನೆಗೆ ಹೋಗಲು ತೀರ್ಮಾನಿಸಿದಳು ?
ಸಾಕ್ಷಿ
ಸುನೀತಾ
ಗೌರಿ
ನಿತಿನ್
write the number in kannada? 16-12-1984
೧೬-೧೦-೧೯೮೦
೧೬-೧೨-೧೯೮೪
೨೧-೦೮-೧೯೮೪
೨೪-೧೨-೨೦೨೨
