wayground logo

Free Printable Worksheets

Font size

S
M
L
XL
Worksheets

7th ವಿಜ್ಞಾನ 1.ಸಸ್ಯಗಳಲ್ಲಿ ಪೋಷಣೆ

Total questions: 20

Worksheet time: 3mins

Name
Class
Date
1.

ಇದು ಜೀವಿಯ ಪೋಷಕ ಆಹಾರದ ಘಟಕ ಅಲ್ಲ

a)

ಕಾರ್ಬೋಹೈಡ್ರೇಟ್

b)

ವಿಟಮಿನ್

c)

ಖನಿಜಗಳು

d)

ಪತ್ರರಂದ್ರಗಳು

2.

ಜೀವಿಯು ಆಹಾರವನ್ನು ಪಡೆದು ಅದನ್ನು ದೇಹದಲ್ಲಿ ಬಳಸಿಕೊಳ್ಳುವ ವಿಧಾನವೇ.............

a)

ಪರಪೋಷಕ

b)

ಸ್ವಪೋಷಣೆ

c)

ಕಳೆನಾಶಕ

d)

ದ್ಯುತಿ ಸಂಶ್ಲೇಷಕ

3.

ಇದು ಪೋಷಕದ ಕಾರ್ಯವಲ್ಲ

a)

ದೇಹ ನಿರ್ಮಾಣ

b)

ದೇಹದ ಭಾಗದ ದುರಸ್ತಿ

c)

ಸಸ್ಯದ ಉಸಿರಾಟ

d)

ಜೈವಿಕ ಕ್ರಿಯೆ

4.

ಸಸ್ಯದ ಆಹಾರದ ಕಾರ್ಖಾನೆಗಳು

a)

ಬೇರುಗಳು

b)

ಕೊಂಬೆಗಳು

c)

ಖನಿಜಗಳು

d)

ಎಲೆಗಳು

5.

ಪ್ರತಿಯೊಂದು ಜೀವಿಗಳ ದೇಹವು ಈ ಸೂಕ್ಷ್ಮ ಘಟಕಗಳಿಂದ ಉಂಟಾಗಿವೆ

a)

ಜೀವಕೋಶ

b)

ಸ್ವಪೋಷಕ

c)

ಪರಪೋಷಕ

d)

ಬೇರುಗಳು

6.

ಕ್ಲೋರೋಫಿಲ್ ನ ಬಣ್ಣ ಯಾವುದು?

a)

ಬಿಳಿ

b)

ಕೆಂಪು

c)

ನೀಲಿ

d)

ಹಸಿರು

7.

ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಈ ಕ್ರಿಯೆಯು ಅನ್ವಯಿಸುವುದಿಲ್ಲ

a)

ಸೂರ್ಯನ ಬೆಳಕು

b)

ಇಂಗಾಲದ ಡೈಯಾಕ್ಸೈಡ್

c)

ನೀರಿನ ಬಳಕೆ

d)

ಬೇರುಗಳ ಬೆಳವಣಿಗೆ

8.

ಸಕಲ ಜೀವರಾಶಿಗಳಿಗೆ ಮೂಲಾಧಾರ ಯಾವುದು?

a)

ಭೂಮಿ

b)

ಆಮ್ಲಜನಕ

c)

ಚಂದ್ರ

d)

ಸೂರ್ಯ

9.

ತಮ್ಮ ಆಹಾರಕ್ಕಾಗಿ ಹೆಚ್ಚಿನ ಜೀವಿಗಳು ಹಾಗೂ ಪ್ರಾಣಿಗಳು ಇವುಗಳನ್ನು ಅವಲಂಬಿಸಿವೆ.

a)

ಗ್ರಹಗಳನ್ನು

b)

ಸಸ್ಯಗಳನ್ನು

c)

ನಕ್ಷತ್ರಗಳನ್ನು

d)

ಭೂಮಿಯನ್ನು

10.

ಪರಪೋಷಕ ಎಂದರೆ.........

a)

ಬೇರೆಯವರನ್ನು ಸಲುಹುವುದು

b)

ಸಸ್ಯಗಳಿಂದ ಆಹಾರ ಪಡೆಯುವುದು

c)

ಅಡಿಗೆ ತಯಾರಿಸಿ ನೀಡುವುದು

d)

ಬೇರೆಯವರನ್ನು ಪೋಷಣೆ ಮಾಡುವುದು

11.

ಸೂರ್ಯನಿಂದ ಪಡೆಯುವ ಶಕ್ತಿ

a)

ವಿಟಮಿನ್ ಡಿ

b)

ಸೌರಶಕ್ತಿ

c)

ದ್ಯುತಿ ಸಂಶ್ಲೇಷಣೆ

d)

ಗುರುತ್ವ ಶಕ್ತಿ

12.

ಇದು ಎಲೆಗಳಲ್ಲಿ ಕಾವಲು ಕೋಶಗಳಿಂದ ಸುತ್ತುವರೆಯಲ್ಪಟ್ಟಿದೆ

a)

ಪತ್ರಹರಿತು

b)

ಪತ್ರರಂದ್ರ

c)

ಶ್ವಾಸಕೋಶ

d)

ಕೋಶಪೊರೆ

13.

ಸೂಕ್ಷ್ಮಜೀವಿಗಳನ್ನು ಇದರಿಂದ ನೋಡಬಹುದು

a)

ಭೂತಕನ್ನಡಿ

b)

ಸೂಕ್ಷ್ಮದರ್ಶಕ

c)

ಬೆಳಕಿನ ಕಿರಣ

d)

ನೀಲಿ ಕಣ್ಣು

14.

ದ್ಯುತಿ ಸಂಶ್ಲೇಷಣೆ ಯಲ್ಲಿ ಜೀವಿಗಳು ಬದುಕುಳಿಯಲು ಕಾರಣವಾದ ಈ ಅಂಶವು ಉತ್ಪತ್ತಿಯಾಗುತ್ತದೆ

a)

ಹಸಿರು ಎಲೆ

b)

ಇಂಗಾಲದ ಡೈಯಾಕ್ಸೈಡ್

c)

ಆಮ್ಲಜನಕ

d)

ಸೂರ್ಯನ ಶಕ್ತಿ

15.

ಕ್ಲೋರೋಫಿಲ್ ಎಂದರೆ

a)

ಪತ್ರ ಪುಷ್ಪ

b)

ಪತ್ರ ಪೀಠ

c)

ಪತ್ರರಂದ್ರ

d)

ಪತ್ರಹರಿತ್ತು

16.

ಮರುಭೂಮಿಯಲ್ಲಿ ಮುಳ್ಳಿನ ಎಲೆಯನ್ನು ಹೊಂದಿರುವ ಸಸ್ಯಗಳು ಇದನ್ನು ತಡೆಯುತ್ತವೆ.

a)

ಬಿಸಿಲಿನ ಶಾಖವನ್ನು

b)

ನೀರು ಆವಿಯಾಗುವುದನ್ನು

c)

ನೀರು ಕುಡಿಯುವುದನ್ನು

d)

ಪ್ರಾಣಿಗಳು ತಿನ್ನುವುದನ್ನು

17.

ಇವು ಸ್ವಂತ ಆಹಾರವನ್ನು ತಯಾರಿಸುವುದಿಲ್ಲ

a)

ಸ್ವಪೋಷಕಗಳು

b)

ಸಸ್ಯಗಳು

c)

ಕಾಡುಗಳು

d)

ಪರಪೋಷಕಗಳು

18.

ಸಸ್ಯಗಳು ಹಾಗೂ ಪ್ರಾಣಿಗಳು ಉಸಿರಾಟಕ್ಕೆ ತೆಗೆದುಕೊಳ್ಳುವ ಅನಿಲ.....

a)

ಆಮ್ಲಜನಕ -ಆಮ್ಲಜನಕ

b)

ಇಂಗಾಲದ ಡೈಯಾಕ್ಸೈಡ್ -ಆಮ್ಲಜನಕ

c)

ಆಮ್ಲಜನಕ- ಇಂಗಾಲದ ಡೈಯಾಕ್ಸೈಡ್

d)

ಶುದ್ಧವಾದ ಗಾಳಿ

19.

ಏಳನೇ ತರಗತಿಯಲ್ಲಿ ವಿಜ್ಞಾನ ವಿಷಯದ ಮೊದಲನೇ ಪಾಠದ ಹೆಸರೇನು?

a)

ಜೀವ ಪ್ರಪಂಚ

b)

ಪ್ರಾಣಿಗಳಲ್ಲಿ ಪೋಷಣೆ

c)

ಸಜೀವಿಗಳು

d)

ಸಸ್ಯಗಳಲ್ಲಿ ಪೋಷಣೆ

20.

ಇದು ಜೀವಕೋಶದಲ್ಲಿರುವ ಅಂಶ ಅಲ್ಲ

a)

ಕೋಶದ್ರವ್ಯ

b)

ಕೋಶಪೊರೆ

c)

ನ್ಯೂಕ್ಲಿಯಸ್

d)

ಪತ್ರಹರಿತ್ತು