Worksheetsಆರನೇ ತರಗತಿ 3. ಎಳೆಯಿಂದ ಬಟ್ಟೆ
Total questions: 10
Worksheet time: 2mins
Name
Class
Date
1.
ಇದು ಸಸ್ಯಗಳಿಂದ ಪಡೆಯುವ ನಾರುಗಳಿಗೆ ಉದಾಹರಣೆ ಅಲ್ಲ.
a)
ಹತ್ತಿ
b)
ಅಗಸೆ
c)
ರೇಷ್ಮೆ
d)
ಸಣಬು
2.
ಇದು ಸಂಶ್ಲೇಷಿತ ನಾರಿನ ಗುಂಪಿಗೆ ಸೇರಿಲ್ಲ.
a)
ಪಾಲಿಸ್ಟರ್
b)
ಆಕ್ರಿಲಿಕ್
c)
ನೈಲಾನ್
d)
ರಾಮ್ ರಾಜ್
3.
a)
ನೂಲುವುದು
b)
ಹಿಂಜುವುದು
c)
ನೇಯುವುದು
d)
ಹೆಣೆಯುವುದು
4.
ಕೈ -ಕೆದರು
ತಕಲಿ
ಚರಕ
ಪಾಲಿಸ್ಟರ್
a)
ಕೈ ಕೆದರು
b)
ತಕಲಿ
c)
ಚರಕ
d)
ಪಾಲಿಸ್ಟರ್
5.
ಇದನ್ನು ಕುರಿಯ ಉಣ್ಣೆಯಿಂದ ತಯಾರಿಸಲಾಗುತ್ತದೆ
a)
ಕೌದಿ
b)
ಬೆಡ್ ಶೀಟ್
c)
ಕಂಬಳಿ
d)
ಟಾರ್ಪಾಲ್
6.
ಹತ್ತಿಯಿಂದ ಬೀಜವನ್ನು ಪ್ರತ್ಯೇಕಿಸಿ ನಾರನ್ನು ಮಾಡುವ ಕ್ರಿಯೆಗೆ ಏನೆಂದು ಕರೆಯುತ್ತಾರೆ?
a)
ಹಿಂಜುವುದು
b)
ನೇಯುವುದು
c)
ಕೀಳುವುದು
d)
ಹೆಣೆಯುವುದು
7.
ಬಟ್ಟೆಯನ್ನು ನೇಯುವ ವೃತ್ತಿಯವರಿಗೆ ಏನೆಂದು ಕರೆಯುತ್ತಾರೆ?
a)
ಕುಂಬಾರರು
b)
ಚಮ್ಮಾರರು
c)
ಬಡಗಿ ಯವರು
d)
ನೇಕಾರರು
8.
ಇದು ತೆಂಗಿನ ನಾರಿನಿಂದ ತಯಾರಿಸುವ ವಸ್ತು ಅಲ್ಲ
a)
ಟೋಪಿ
b)
ಹಗ್ಗ
c)
ಮಿಣಿ
d)
ಕೊಬ್ಬರಿ ಎಣ್ಣೆ
9.
ಸಣಬಿನ ಕಾಂಡವನ್ನು ನೀರಿನಲ್ಲಿ ನೆನೆಯಿಟ್ಟು ಏನನ್ನು ತಯಾರಿಸುತ್ತಾರೆ?
a)
ಔಷಧಿಯನ್ನು
b)
ರಸವನ್ನು
c)
ಉರುವಲನ್ನು
d)
ನಾರನ್ನು
10.
ಕೆಳಗಿನ ಯಾವ ರಾಜ್ಯದಲ್ಲಿ ಹೆಚ್ಚಾಗಿ ಸಣಬನ್ನು ಬೆಳೆಯುವುದಿಲ್ಲ?
a)
ಬಿಹಾರ
b)
ಕರ್ನಾಟಕ
c)
ಪಶ್ಚಿಮ ಬಂಗಾಳ
d)
ಅಸ್ಸಾಂ
100 %
