wayground logo

Free Printable Worksheets

NEW

Font size

S
M
L
XL
Worksheets

ಚಂದ್ರಯಾನ ಕ್ವಿಜ್

Total questions: 10

Worksheet time: 5mins

Name
Class
Date
1.

1969, ಜುಲೈ 21 ರಂದು ಪ್ರಥಮ ಬಾರಿಗೆ ಚಂದ್ರನ ಮೇಲೆ ಇಳಿದ ಗಗನಯಾತ್ರಿ ಯಾರು ?

a)

ರಾಕೇಶ್ ಶರ್ಮ

b)

ಎಡ್ವಿನ್ ಆಲ್ಡ್ರಿನ್

c)

ನೀಲ್ ಆರ್ಮ್ ಸ್ಟ್ರಾಂಗ್

d)

ಕಲ್ಪನಾ ಚಾವ್ಲಾ

2.

ಯಾವ ದಿನಾಂಕ ವನ್ನು "ರಾಷ್ಟ್ರೀಯ ಬಾಹ್ಯಾಕಾಶ ದಿನ" ಎಂದು ಘೋಷಿಸಲಾಗಿದೆ

a)

ಆಗಸ್ಟ್ 23

b)

ಜುಲೈ 14

c)

ಫೆಬ್ರವರಿ 28

d)

ಜೂನ್ 5

3.

ಚಂದ್ರಯಾನ - 3 ರಲ್ಲಿ ಲ್ಯಾಂಡರ್ ಗೆ ಇಟ್ಟಿರುವ ಹೆಸರೇನು?

a)

ವಿಕ್ರಂ

b)

ಪ್ರಜ್ಞಾನ್

c)

ಶಿವಶಕ್ತಿ

d)

ಸೋಮನಾಥ್

4.

ಚಂದ್ರಯಾನ - 3 ರಲ್ಲಿ ರೋವರ್ ಗೆ ಇಟ್ಟಿರುವ ಹೆಸರೇನು?

a)

ವಿಕ್ರಂ

b)

ಪ್ರಜ್ಞಾನ್

c)

ಶಿವಶಕ್ತಿ

d)

ಸೋಮನಾಥ್

5.

ಚಂದ್ರಯಾನ - 3 ಲ್ಯಾಂಡಿಂಗ್ ಆದ ಸ್ಥಳಕ್ಕೆ ಇಟ್ಟಿರುವ ಹೆಸರೇನು?

a)

ವಿಕ್ರಂ

b)

ಪ್ರಜ್ಞಾನ್

c)

ಶಿವಶಕ್ತಿ

d)

ಸೋಮನಾಥ್

6.

ಚಂದ್ರಯಾನ - 3 ರ ಸಫಲತೆಯಾದಾಗ(23/082023) ಇಸ್ರೋ ಅಧ್ಯಕ್ಷರು ಯಾರು?

a)

ವಿಕ್ರಂ

b)

ಪ್ರಜ್ಞಾನ್

c)

ಶಿವಶಕ್ತಿ

d)

ಸೋಮನಾಥ್. ಎಸ್

7.

ಜ್ಯೋತಿರ್ವರ್ಷ ಅಥವಾ ಬೆಳಕಿನ ವರ್ಷ ಎಂದರೇನು?

a)

ಒಂದು ವರ್ಷದಲ್ಲಿ ಬೆಳಕು ಚೆಲ್ಲಿಸಿದ ಒಟ್ಟು ದೂರ

b)

ಒಂದು ದಿನದಲ್ಲಿ ಬೆಳಕು ಚೆಲ್ಲಿಸಿದ ಒಟ್ಟು ದೂರ

c)

ಒಂದು ಗಂಟೆಯಲ್ಲಿ ಬೆಳಕು ಚೆಲಿಸಿದ ಒಟ್ಟು ದೂರ

d)

ಒಂದು ನಿಮಿಷದಲ್ಲಿ ಬೆಳಕು ಚಲಿಸಿದ ಒಟ್ಟು ದೂರ

8.

ಭ್ರಮಣೆ ಎಂದರೇನು?

a)

ಒಂದು ಆಕಾಶ ಕಾಯ ತನ್ನ ಸುತ್ತ ತಾನೇ ನಿಗದಿತ ಕಕ್ಷೆಯಲ್ಲಿ ಸತ್ತುವುದು

b)

ಒಂದು ಆಕಾಶ ಕಾಯ ಮತ್ತೊಂದು ಆಕಾಶ ಕಾಯದ ಸುತ್ತ ಸುತ್ತುವುದು

c)

ಎರಡು ಸರಿ ಇದೆ

d)

ಯಾವುದು ಅಲ್ಲ

9.

ಭೂಮಿಯ ಬ್ರಹ್ಮಣೆಯ ಅವಧಿ ಎಷ್ಟು?

a)

365 ದಿನಗಳು

b)

24 ಗಂಟೆಗಳು

c)

1 ದಿನ

d)

24 ಗಂಟೆಗಳು / 1ದಿನ

10.

ಭೂಮಿಯ ಮೇಲೆ ನಮಗೆ ಚಂದ್ರನ ಒಂದು ಭಾಗವು ಮಾತ್ರ ಗೋಚರಿಸುವುದಕ್ಕೆ ಕಾರಣ

a)

ಚಂದ್ರನ ಭ್ರಮಣೆ ಮತ್ತು ಪರಿಭ್ರಮಣೆ ಒಂದೇ ಅವಧಿಯಿಂದಾಗಿರುವುದು

b)

ಚಂದ್ರನ ಭ್ರಮಣೆ ಮತ್ತು ಪರಿಭ್ರಮಣೆ ಬೇರೆ ಬೇರೆ ಅವಧಿಯಿಂದಾಗಿರುವುದು

c)

ಭೂಮಿಯ ಸುತ್ತ ಚಂದ್ರನು ಪರಿಭ್ರಮಿಸುತ್ತಿರುವುದು

d)

ಚಂದ್ರನು ಸೂರ್ಯನ ಸುತ್ತ ಪರಿಭ್ರಮಿಸುತ್ತಿರುವುದು