wayground logo

Free Printable Worksheets

Font size

S
M
L
XL
Worksheets

6th KA 8 ಕರ್ನಾಟಕ ಏಕೀಕರಣ

Total questions: 20

Worksheet time: 3mins

Name
Class
Date
1.

1905ರಲ್ಲಿ ಬ್ರಿಟಿಷರು ಬಂಗಾಳ ರಾಜ್ಯ ವಿಭಜನೆ ಮಾಡಲು ಮುಂದಾದಾಗ ಅಲ್ಲಿಯ ಜನರು ಮಾಡಿದ ಚಳುವಳಿ ಯಾವುದು?

a)

ಗೋಕಾಕ್ ಚಳುವಳಿ

b)

ಉಪ್ಪಿನ ಚಳುವಳಿ

c)

ಕರ ನಿರಾಕರಣ ಚಳುವಳಿ

d)

ವಂಗಭಂಗ ಚಳುವಳಿ

2.

ವಂಗ ಭಂಗ ಚಳುವಳಿಯನ್ನು ನಡೆಸಿದ ಉದ್ದೇಶ...

a)

ಬಂಗಾಳ ವಿಭಜನೆ ವಿರುದ್ಧ

b)

ಚಳುವಳಿಯನ್ನು ಹತ್ತಿಕ್ಕುವ ಹೋರಾಟ

c)

ಬ್ರಿಟಿಷರೊಂದಿಗೆ ಯುದ್ಧ ಮಾಡಲು

d)

ಸ್ವಾತಂತ್ರ ಹೋರಾಟಕ್ಕೆ

3.

ವಂಗಭಂಗ ಚಳುವಳಿಯನ್ನು ಬಂಗಾಳಿಗರು ಯಾರ ವಿರುದ್ಧ ನಡೆಸಿದರು?

a)

ಮರಾಠಿಗರು

b)

ಆಂಗ್ಲರು

c)

ಯುರೋಪಿಯನ್ನರು

d)

ಚೀನಿಯರ್

4.

ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಯ ಪ್ರಮುಖರಲ್ಲಿ ಇವರು ಒಬ್ಬರು.

a)

ಸರ್ ಎಂ ವಿಶ್ವೇಶ್ವರಯ್ಯ

b)

ಆಲೂರು ವೆಂಕಟರಾಯರು

c)

ರಾ. ಹ. ದೇಶಪಾಂಡೆ

d)

ಡಿಪುಟಿ ಚೆನ್ನಬಸಪ್ಪ

5.

ರಾ. ಹಾ. ದೇಶಪಾಂಡೆಯವರು ವಿದ್ಯಾವರ್ಧಕ ಸಂಘದ ಮೂಲಕ ಹೊರ ತಂದ ಮಾಸಪತ್ರಿಕೆ ಯಾವುದು?

a)

ಕನ್ನಡ ನುಡಿ ಪತ್ರಿಕೆ

b)

ಏಕೀಕರಣ

c)

ತುಷಾರ

d)

ವಾಗ್ಭೂಷಣ

6.

ಇವರಲ್ಲಿ ಒಬ್ಬರು' ಕರ್ನಾಟಕ ಸಭೆ' ಸಂಸ್ಥೆಯನ್ನು ಕಟ್ಟಿದವರ ಸಾಲಿನಲ್ಲಿ ಪಾತ್ರವಹಿಸಿರುವುದಿಲ್ಲ.

a)

ಆಲೂರು ವೆಂಕಟರಾಯರು

b)

ಮುಮ್ಮಡಿ ಕೃಷ್ಣರಾಜ ಒಡೆಯರ್

c)

ಗದ್ದಿಗಯ್ಯ ಹೊನ್ನಾಪುರ ಮಠ

d)

ಕಡಪ ರಾಘವೇಂದ್ರ ರಾಯರು

7.

ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಎಲ್ಲಿ ಮತ್ತು ಯಾವಾಗ ಸ್ಥಾಪಿಸಲಾಯಿತು?

a)

1915 ಮೈಸೂರಿನಲ್ಲಿ

b)

1915 ಬೆಂಗಳೂರಿನಲ್ಲಿ

c)

1915 ಧಾರವಾಡದಲ್ಲಿ

d)

1915 ಮಂಗಳೂರಿನಲ್ಲಿ

8.

1924ರ ಬೆಳಗಾವಿ ರಾಷ್ಟ್ರೀಯ ಕಾಂಗ್ರೆಸ್ ಮಹಾ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದವರು ಯಾರು?

a)

ಹುಯಿಲಗೋಳ ನಾರಾಯಣರಾಯರು

b)

ಆಲೂರ ವೆಂಕಟರಾಯರು

c)

ಮಹಾತ್ಮ ಗಾಂಧೀಜಿಯವರು

d)

ಸರ್ ಸಿದ್ದಪ್ಪ ಕಂಬಳಿಯವರು

9.

ಕರ್ನಾಟಕ ಸಾಹಿತ್ಯ ಪರಿಷತ್ತಿನ ಬದಲಾದ ಈಗಿನ ಹೆಸರೇನು?

a)

ಕನ್ನಡ ಸಂಘ

b)

ಕನ್ನಡ ಸಾಹಿತ್ಯ ಪರಿಷತ್

c)

ಕರ್ನಾಟಕ ಸಭಾ ಪರಿಷತ್

d)

ಕನ್ನಡ ಮಹಾಮಂಡಲ

10.

ಕರ್ನಾಟಕ ಸಾಹಿತ್ಯ ಪರಿಷತ್ ಸ್ಥಾಪಿಸಿದಾಗ ಇದ್ದ ಮೈಸೂರಿನ ಮಹಾರಾಜರು ಮತ್ತು ದಿವಾನರು ಯಾರಾಗಿದ್ದರು?

a)

ಮುಮ್ಮಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯ

b)

ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯ

c)

ವಿಶ್ವೇಶ್ವರಯ್ಯ ಮತ್ತು ಮೊದಲಿಯಾರ್

d)

ಟಿಪ್ಪು ಸುಲ್ತಾನ್ ಹಾಗೂ ವಿಶ್ವೇಶ್ವರಯ್ಯ

11.

ಕರ್ನಾಟಕ ಸಭೆಯ ಮೊದಲ ಕಾರ್ಯಕ್ರಮ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

a)

ರಾ ಹ ದೇಶಪಾಂಡೆಯವರು

b)

ಆಲೂರು ವೆಂಕಟರಾಯರು

c)

ಸರ್ ಸಿದ್ದಪ್ಪ ಕಂಬಳಿಯವರು

d)

ಮಹಾತ್ಮ ಗಾಂಧೀಜಿಯವರು

12.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಈ ಗೀತೆಯನ್ನು ಬರೆದವರು ಯಾರು?

a)

ಶಿವರಾಮ ಕಾರಂತರು

b)

ರಾಷ್ಟ್ರಕವಿ ಕುವೆಂಪು

c)

ಹುಯಿಲಗೋಳ ನಾರಾಯಣರಾಯರು

d)

ಆಲೂರು ವೆಂಕಟರಾಯರು

13.

ಭಾಷಾವಾರು ಕರ್ನಾಟಕ ಏಕೀಕರಣಗೊಂಡ ವರ್ಷ ಯಾವುದು?

a)

1956 ನವಂಬರ್ 1

b)

1973 ನವೆಂಬರ್ 1

c)

1950 ನವೆಂಬರ್ 1

d)

1947 ನವಂಬರ್ 1

14.

ಕರ್ನಾಟಕ ರಾಜ್ಯಕ್ಕೆ ಹಿಂದೆ ಇದ್ದ ಹೆಸರೇನು?

a)

ಕನ್ನಡಿಗರ ರಾಜ್ಯ

b)

ಮೈಸೂರು ರಾಜ್ಯ

c)

ಕನ್ನಡ ರಾಜ್ಯ

d)

ಕರುನಾಡು

15.

ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಯಾವಾಗ ನಾಮಕರಣ ಮಾಡಲಾಯಿತು?

a)

1973 ನವೆಂಬರ್ 1

b)

1956 ನವೆಂಬರ್ 1

c)

1947 ಆಗಸ್ಟ್ 15

d)

1953 ನವೆಂಬರ್ 14

16.

ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಯಾವ ದಿನದಂದು ಆಚರಿಸುತ್ತೇವೆ?

a)

ಆಗಸ್ಟ್ 15

b)

ಜನವರಿ 26

c)

ನವೆಂಬರ್ 14

d)

ನವಂಬರ್ 1

17.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಈ ಗೀತೆಯನ್ನು ಮೊದಲ ಬಾರಿಗೆ ಯಾವ ಕಾರ್ಯಕ್ರಮದಲ್ಲಿ ಹಾಡಲಾಯಿತು?

a)

ಕರ್ನಾಟಕ ಏಕೀಕರಣ ಚಳುವಳಿಯಲ್ಲಿ

b)

ಗೋಕಾಕ್ ಕಾರ್ಯಕ್ರಮದಲ್ಲಿ

c)

ಕರ್ನಾಟಕ ಸಭೆಯ ಮೊದಲ ಕಾರ್ಯಕ್ರಮದಲ್ಲಿ

d)

ಕಾಂಗ್ರೆಸ್ಸಿನ ಮಹಾ ಅಧಿವೇಶನದಲ್ಲಿ

18.

ಸಮಾನ ಮನಸ್ಕ ಎಂದರೆ..................... ಇವರಲ್ಲ.

a)

ಒಂದೇ ಬಗೆಯಲ್ಲಿ ಯೋಚಿಸುವವರು

b)

ತನ್ನಂತೆಯೇ ಅಭಿಪ್ರಾಯ ಉಳ್ಳವರು

c)

ಒಮ್ಮತ ಮನಸ್ಸು ಉಳ್ಳವರು

d)

ಸಮಾನ ವಯಸ್ಸು ಉಳ್ಳವರು

19.

ಬಂಗಾಳದಲ್ಲಿ ಏಕತೆಗೆ ಭಂಗವಾದಾಗ ಹೋರಾಡಿದ ಹೋರಾಟ.............

a)

ಬಂಗಾಳ ಚಳುವಳಿ

b)

ಬಂಗಾಳ ವಿಭಜನೆಯ ಚಳುವಳಿ

c)

ವಂಗ ಭಂಗ ಚಳುವಳಿ

d)

ಬ್ರಿಟಿಷ್ ಬಂಗಾಳ ಚಳುವಳಿ

20.

ಕರ್ನಾಟಕ ವಿದ್ಯಾವರ್ಧಕ ಸಂಘವು ಸ್ಥಾಪನೆಯಾದ ವರ್ಷ.................

a)

1890

b)

1905

c)

1917

d)

1947