NEW
Font size
WorksheetsQuestion paper 2021
Total questions: 32
Worksheet time: 16mins
ಕಾನ್ಸ್ಟಾಂಟಿನೋಪಲ್ ನ್ನು "ಯುರೋಪಿಯನ್ ವ್ಯಾಪಾರದ ದ್ವಾರ" ಎಂದು ಪರಿಗಣಿಸಲಾಗಿತ್ತು ಏಕೆಂದರೆ ಅದು
ಅಂತರಾಷ್ಟ್ರೀಯ ವ್ಯಾಪಾರ ಮಾರ್ಗಗಳ ಕೇಂದ್ರ
ಅದೊಂದೇ ಜಲ ಮಾರ್ಗವಾಗಿತ್ತು
ರೋಮನ್ ಸಾಮ್ರಾಜ್ಯದ ರಾಜಧಾನಿ
ಯುರೋಪಿಯನ್ನರ ಸಂಪನ್ಮೂಲಗಳ ಏಕೈಕ ಮೂಲ
ಮೊದಲನೇ ಆಂಗ್ಲೋ-ಮರಾಠ ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ
ಬೆಸ್ಸಿನ್ ಒಪ್ಪಂದ
ಸಾಲ್ಬಾಯಿ ಒಪ್ಪಂದ
ಅಲಹಾಬಾದ್ ಒಪ್ಪಂದ
ಲಾಹೋರ್ ಒಪ್ಪಂದ
ಆಂಗ್ಲರ ಕಾಲದಲ್ಲಿ ಆರಂಭಗೊಂಡ ನಾಗರೀಕ ನ್ಯಾಯಾಲಯಗಳೇ
ದಿವಾನಿ ಅದಾಲತ್
ಫೌಜುದಾರಿ ಅದಾಲತ್
ಲೋಕ ಅದಾಲತ್
ಷರಿಯತ್ ಅದಾಲತ್
ಎರಡನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಬ್ರಿಟಿಷರ ವಿಶ್ವಾಸ ಹೆಚ್ಚಿಸಿದ ಅಂಶ
ಪೋರ್ಟೊ ನೋವಾದಲ್ಲಿ ಹೈದರಾಲಿಯ ಸೋಲು
ಮೊದಲ ಆಂಗ್ಲೋ ಮರಾಠ ಯುದ್ಧದಲ್ಲಿ ಪೇಶ್ವೆಯವರನ್ನು ಸೋಲಿಸಿದ್ದು
ಮರಾಠರು ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ್ದು
ಕಾರ್ನ್ ವಾಲೀಸ್ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡಿದ್ದು
ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿ ಇರುವುದನ್ನು ಅರಿತುಕೊಂಡು ದಯಾನಂದ ಸರಸ್ವತಿಯವರು
ವೇದಗಳಿಗೆ ಮರಳಿ ಎಂದು ಘೋಷಿಸಿದರು
ಸತ್ಯಾರ್ಥ ಪ್ರಕಾಶ ಪುಸ್ತಕ ಬರೆದಿದ್ದಾರೆ
ಗೋ ರಕ್ಷಣಾ ಸಂಘವನ್ನು ಆರಂಭಿಸಿದರು
ಶುದ್ದಿ ಚಳುವಳಿಯನ್ನು ಪ್ರಾರಂಭಿಸಿದರು
ಇವುಗಳಲ್ಲಿ ಭಾರತೀಯ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆಗೆ ಒಂದು ಕಾರಣ
ಅದು ದೇಶಾದ್ಯಂತ ಹರಡಿತು
ಇದು ಸುಸಂಘಟಿತ ದಂಗೆಯಾಗಿತ್ತು
ಒಬ್ಬ ಪ್ರಬಲ ನಾಯಕನನ್ನು ಹೊಂದಿರಲಿಲ್ಲ
ಅನೇಕ ಭಾರತೀಯ ರಾಜರು ಬ್ರಿಟಿಷರಿಗೆ ವಿಶ್ವಾಸದ್ರೋಹಿಗಳಾಗಿದ್ದರು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಥಮ ಅಧ್ಯಕ್ಷರು
ಡಬ್ಲ್ಯೂ ಸಿ ಬ್ಯಾನರ್ಜಿ
ಸುರೇಂದ್ರನಾಥ ಬ್ಯಾನರ್ಜಿ
ದಾದಾಬಾಯಿ ನವರೋಜಿ
ಗೋಪಾಲಕೃಷ್ಣ ಗೋಖಲೆ
ಈ ಕೆಳಗಿನವರಲ್ಲಿ ಮಂದಗಾಮಿಗಳ ಗುಂಪಿಗೆ ಸೇರಿದವರು
ಅರವಿಂದ ಘೋಷ್
ಗೋಪಾಲಕೃಷ್ಣ ಗೋಖಲೆ
ಬಾಲಗಂಗಾಧರ ತಿಲಕ್
ಲಾಲ ಲಜಪಥ ರಾಯ್
ಗಾಂಧೀಜಿಯವರು ಚಂಪಾರಣ್ ಚಳುವಳಿಯನ್ನು ಪ್ರಾರಂಭಿಸಿದ್ದು
ನೀಲಿ ಬೆಳೆಗಾರರನ್ನು ಬೆಂಬಲಿಸಲು
ಹತ್ತಿ ಬೆಳೆಗಾರರನ್ನು ಬೆಂಬಲಿಸಲು
ಈಚಲು ಬೆಳೆಗಾರರನ್ನು ಬೆಂಬಲಿಸಲು
ಟೀ ಎಸ್ಟೇಟ್ ಕಾರ್ಮಿಕರನ್ನು ಬೆಂಬಲಿಸಲು
ರವೀಂದ್ರನಾಥ ಠಾಗೂರ್ ತಮ್ಮ ನೈಟ್ ಹುಡ್ ಬಿರುದನ್ನು ಬ್ರಿಟಿಷ್ ಸರ್ಕಾರಕ್ಕೆ ಹಿಂದಿರುಗಿಸಲು ಕಾರಣ
ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಬೆಂಬಲಿಸಲು
ಚಂಪಾರಣ್ಯ ಸತ್ಯಾಗ್ರಹದಲ್ಲಿ ಗಾಂಧೀಜಿಯವರನ್ನು ಬೆಂಬಲಿಸಲು
ಬ್ರಿಟಿಷರ ವಿರುದ್ಧ ಅಸಹಕಾರ ತೋರಲು
ವಿದೇಶಿ ಸರಕುಗಳನ್ನು ಬಹಿಷ್ಕರಿಸಲು
ಭಾರತದ ಉಕ್ಕಿನ ಮನುಷ್ಯ
ಸರ್ದಾರ್ ವಲ್ಲಭಭಾಯಿ ಪಟೇಲ್
ನೇತಾಜಿ ಸುಭಾಷ್ ಚಂದ್ರ ಬೋಸ್
ಬಾಲಗಂಗಾಧರ ತಿಲಕ್
ಬಾಬಾ ಸಾಹೇಬ್ ಅಂಬೇಡ್ಕರ್
ಲೋಕಾಯುಕ್ತ ಸ್ಥಾಪನೆಯ ಉದ್ದೇಶ
ಸಾಂಪ್ರದಾಯಿಕತೆ ತಡೆಯಲು
ಭಯೋತ್ಪಾದನೆ ತಡೆಯಲು
ಪ್ರಾದೇಶಿಕತೆ ತಡೆಯಲು
ಭ್ರಷ್ಟಾಚಾರ ತಡೆಯಲು
ಭಾರತದ ಸಂವಿಧಾನ ಜಾರಿಗೆ ಬಂದದ್ದು
26ನೇ ಅಕ್ಟೋಬರ್ 1950
26ನೇ ಆಗಸ್ಟ್ 1950
15ನೇ ಆಗಸ್ಟ್ 1950
26ನೇ ಜನವರಿ 1950
ಭಾರತವು ರಷ್ಯಾದ ನೆರವಿನೊಂದಿಗೆ ಸ್ಥಾಪಿಸಿದ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು
ಭಿಲಾಯಿ ಮತ್ತು ಬೊಕಾರೋ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು
ಸೇಲಂ ಮತ್ತು ವಿಜಯನಗರ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು
ಭದ್ರಾವತಿ ಮತ್ತು ಬೊಕರೋ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು
ರೂರ್ಕೆಲ ಮತ್ತು ದುರ್ಗಾಪುರ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು
ವಿಶ್ವದ ಸಂಸತ್ತು
ಸಾಮಾನ್ಯ ಸಭೆ
ಭದ್ರತಾ ಮಂಡಳಿ
ಸಚಿವಾಲಯ
ಸಾಮಾಜಿಕ ಮತ್ತು ಆರ್ಥಿಕ ಮಂಡಳಿ
ವಿಶ್ವಸಂಸ್ಥೆ ಎಂಬ ಪದವನ್ನು ಪ್ರಸ್ತಾಪಿಸಿದವರು
ಎಫ್. ಡಿ. ರೂಸ್ವೆಲ್ಟ್
ಜೋಸೆಫ್ ಸ್ಟಾಲಿನ್
ವಿನ್ಸ್ಟನ್ ಚರ್ಚಿಲ್
ಜವಾಹರ್ ಲಾಲ್ ನೆಹರು
ಅಸ್ಪೃಶ್ಯತಾ ಅಪರಾಧ ಕಾಯ್ದೆಯನ್ನು 1976ರಲ್ಲಿ ಅಗತ್ಯ ಬದಲಾವಣೆಗಳೊಂದಿಗೆ ಜಾರಿಗೆ ತರಲಾದದ್ದು
ಗ್ರಾಹಕ ಹಕ್ಕುಗಳ ಸಂರಕ್ಷಣಾ ಕಾಯ್ದೆ
ಅಸ್ಪೃಶ್ಯತೆ ಹಕ್ಕುಗಳ ಸಂರಕ್ಷಣಾ ಕಾಯ್ದೆ
ಅಪರಾಧ ಹಕ್ಕುಗಳ ಸಂರಕ್ಷಣಾ ಕಾಯಿದೆ
ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ
ಅಸಂಘಟಿತ ಕಾರ್ಮಿಕರ ಪ್ರಮುಖ ಲಕ್ಷಣ
ವಲಸೆ
ಉದ್ಯೋಗ ಖಾತರಿ
ರಜೆಯ ಸೌಲಭ್ಯ
ನಿಗದಿತ ವೇತನ
ನರ್ಮದಾ ಬಚಾವೋ ಆಂದೋಲನದ ನಾಯಕರು
ಮೇಧಾ ಪಾಟ್ಕರ್
ಸುಂದರ್ ಲಾಲ್ ಬಹುಗುಣ
ಕೇರಳ ಶಾಸ್ತ್ರ ಪರಿಷತ್
ಡಿ ಎಂ ನಂಜುಂಡಸ್ವಾಮಿ
ಮಹಾ ಹಿಮಾಲಯಗಳ ಇನ್ನೊಂದು ಹೆಸರು
ಹಿಮಾದ್ರಿ
ಹಿಮಾಚಲ್
ಶಿವಾಲಿಕ್
ಡೂನ್ಸ್
ಪೂರ್ವ ಘಟ್ಟದ ಅತಿ ಎತ್ತರದ ಶಿಖರ
ಅಣ್ಣಾಮಲೈ
ಆಮ್ರಪಾಲಿ
ಆರ್ಮಕೊಂಡ
ಅಮರ ಕಂಟಕ
ಕಪ್ಪು ಮಣ್ಣು ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿದೆ ಏಕೆಂದರೆ
ಅದು ಒತ್ತೊತ್ತಾದ ಕಣಗಳಿಂದ ಕೂಡಿದೆ
ಕಪ್ಪು ಬಣ್ಣದಲ್ಲಿದೆ
ಭಾರೀ ಮಳೆ ಬೀಳುವ ಪ್ರದೇಶಗಳಲ್ಲಿ ಕಂಡು ಬರುತ್ತದೆ
ಪೆಬ್ಬಲ್ ಬಂಡೆಗಳನ್ನು ಒಳಗೊಂಡಿದೆ
ಈ ಅರಣ್ಯದಲ್ಲಿ ಬೆಳೆಯುವ ಮರಗಳ ಕೊಂಬೆಗಳಿಂದ ಬೆಳೆದಿರುವ ಬಿಳಿಲುಗಳು ಮರಗಳಿಗೆ ಆಧಾರವಾಗಿರುತ್ತದೆ
ಪರ್ವತ ಅರಣ್ಯ
ಮ್ಯಾಂಗ್ರೋವ್ ಅರಣ್ಯ
ಉಷ್ಣವಲಯದ ನಿತ್ಯ ಹರಿದ್ವರ್ಣ ಅರಣ್ಯ
ಮರುಭೂಮಿ ಅರಣ್ಯ
ಒಡಿಶಾದ ಪ್ರಮುಖ ವಿವಿಧೋದ್ದೇಶ ನದಿ ಕಣಿವೆ ಯೋಜನೆ
ಹಿರಾಕುಡ್
ಭಾಕ್ರಾನಂಗಲ್
ಪಂಪಾ ಸಾಗರ
ನಾಗಾರ್ಜುನ ಸಾಗರ
ಭಾರತದ ಸಿಲಿಕಾನ್ ನಗರ
ಮಂಗಳೂರು
ಮುಂಬೈ
ಕೊಲ್ಕತ್ತಾ
ಬೆಂಗಳೂರು
ಇವುಗಳಲ್ಲಿ ಭೂಕಂಪಗಳ ಪರಿಣಾಮ ತಡೆಗಟ್ಟುವ ಒಂದು ಕ್ರಮವೆಂದರೆ
ನಿಯಂತ್ರಣ ಗೋಡೆಗಳನ್ನು ನಿರ್ಮಿಸುವುದು
ಮರಳು ಗಣಿಗಾರಿಕೆಯನ್ನು ನಿರ್ಬಂಧಿಸುವುದು
ಕರಾವಳಿಯಾದ್ಯಂತ ಮ್ಯಾಂಗ್ರೋವ್ ಅರಣ್ಯವನ್ನು ಅಭಿವೃದ್ಧಿಪಡಿಸುವುದು
ಬಹು ಅಂತಸ್ತಿನ ಕಟ್ಟಡಗಳನ್ನು ನಿಷೇಧಿಸುವುದು
ಗ್ರಾಮಸ್ವರಾಜ್ಯ ಪರಿಕಲ್ಪನೆ ನೀಡಿದವರು
ಜವಾಹರ್ ಲಾಲ್ ನೆಹರು
ಬಾಲಗಂಗಾಧರ ತಿಲಕ್
ಸರ್ದಾರ್ ವಲ್ಲಭಭಾಯಿ ಪಟೇಲ್
ಮಹಾತ್ಮ ಗಾಂಧೀಜಿ
ಕೈಗಾ ಅಣುಸ್ಥಾವರ ಸ್ಥಾಪನೆಯ ವಿರುದ್ಧ ಹೋರಾಡಿದ ಪ್ರಮುಖ ನಾಯಕ
ಸುಂದರ್ ಲಾಲ್ ಬಹುಗುಣ
ಡಾ. ಶಿವರಾಂ ಕಾರಂತ
ಮೇಧಾ ಪಾಟ್ಕರ್
ಬಿ ವಿ ಕಾರಂತ
ಪ್ರತಿ ವರ್ಷ ಮಾರ್ಚ್ 15 ವಿಶ್ವ ಗ್ರಾಹಕ ದಿನವನ್ನಾಗಿ ಆಚರಿಸಲಾಗುತ್ತಿದೆ. ಏಕೆಂದರೆ
ಅಂದು ಜಾನ್ ಎಫ್. ಕೆನಡಿ ಗ್ರಾಹಕರ ಹಕ್ಕನ್ನು ಒಪ್ಪಿಕೊಂಡರು
ಇಂಗ್ಲೆಂಡ್ ಗ್ರಾಹಕರ ಹಕ್ಕುಗಳನ್ನು ಘೋಷಿಸಿತು
ವಿಶ್ವಸಂಸ್ಥೆಯು ಗ್ರಾಹಕರ ಹಕ್ಕುಗಳನ್ನು ಘೋಷಿಸಿತು
ಗ್ರಾಹಕ ಶಿಕ್ಷಣವನ್ನು ಪ್ರಾರಂಭಿಸಲಾಯಿತು
ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದ ವರ್ಷ
1966
1976
1986
1996
ಬ್ಯಾಂಕುಗಳ ಬ್ಯಾಂಕ್
ನಬಾರ್ಡ್
ಅಪೆಕ್ಸ್ ಬ್ಯಾಂಕ್
ರಿಸರ್ವ್ ಬ್ಯಾಂಕ್
ಐ.ಡಿ.ಬಿ.ಐ ಬ್ಯಾಂಕ್
ಭಾರತದ ಹೆಬ್ಬಾಗಿಲು
ಚೆನ್ನೈ
ಮುಂಬೈ
ದೆಹಲಿ
ಕೊಲ್ಕತ್ತಾ
