NEW
Font size
Worksheets8th ದಹನ ಮತ್ತು ಜ್ವಾಲೆ ಭಾಗ 2
Total questions: 10
Worksheet time: 5mins
ಸಂಪೂರ್ಣ ದಹನವನ್ನು ಉಂಟುಮಾಡುವ ಜ್ವಾಲೆಯ ವಲಯ
ಹೊರಗಿನ ವಲಯ (ನೀಲಿ )
ಮಧ್ಯದ ವಲಯ (ಹಳದಿ )
ಒಳ ವಲಯ (ಕಪ್ಪು )
ಮೇಲಿನ ಎಲ್ಲವೂ
ಕ್ಷಿಪ್ರ ದಹನಕ್ಕೆ ಒಂದು ಉದಾಹರಣೆ
ಪಟಾಕಿ ಸಿಡಿಸುವುದು
ಸುರು ಸುರು ಬತ್ತಿ ಹಚ್ಚುವುದು
ಅಡುಗೆ ಅನಿಲದ ದಹನ
ಸೌದೆಯ ದಹನ
ವಸ್ತು ಒಂದಕ್ಕೆ ಬೆಂಕಿ ಹೊತ್ತಿಕೊಳ್ಳುವಂತೆ ಮಾಡುವ ಕನಿಷ್ಠ ತಾಪ ----
ಸಾಮಾನ್ಯ ತಾಪ
ಜ್ವಲನ ತಾಪ
ಗರಿಷ್ಠ ತಾಪಮಾನ
ಕುದಿಬಿಂದು
ಯಾವುದೇ ಸ್ಪಷ್ಟ ಕಾರಣವಿಲ್ಲದೆ ವಸ್ತು ಒಂದು ತಕ್ಷಣ ಸ್ಪೋಟಿಸಿ ಜ್ವಾಲೆಯಾಗಿ ಉರಿಯುವಂತಹ ದಹನವನ್ನು ____ ಎನ್ನುತ್ತಾರೆ.
ಸ್ಫೋಟ
ಕ್ಷಿಪ್ರ ದಹನ
ಸ್ವಯಂ ಪ್ರೇರಿತ ದಹನ
ಮೇಲಿನ ಎಲ್ಲವೂ
ಆದರ್ಶ ಇಂಧನದ ಲಕ್ಷಣಗಳು
ಸುಲಭವಾಗಿ ಲಭ್ಯವಿರಬೇಕು
ಹೆಚ್ಚಿನ ಕ್ಯಾಲೋರಿ ಮೌಲ್ಯ ಹೊಂದಿರಬೇಕು.
ಪರಿಸರ ಮಾಲಿನ್ಯ ಉಂಟುಮಾಡದಂತಿರಬೇಕು
ಮೇಲಿನ ಎಲ್ಲವೂ
ಸರಿಯಾದ ಜೋಡಿಯನ್ನು ಆಯ್ಕೆ ಮಾಡಿ.
ಸಗಣಿ, ಇದ್ದಿಲು, ಗಾಜು
ಕಾಗದ, ಸೀಮೆ ಎಣ್ಣೆ, ಕಲ್ಲಿನ ಚೂರು.
ಒಣಗಿದ ಹುಲ್ಲು, ಬೆಂಕಿ ಕಡ್ಡಿ, ಇದ್ದಿಲು
ಕಬ್ಬಿಣದ ಮೊಳೆ, ಗಾಜು, ಕಾಗದ
ಒಬ್ಬ ವ್ಯಕ್ತಿಯ ಬಟ್ಟೆಗೆ ಬೆಂಕಿ ಹೊತ್ತಿದಾಗ, ಬೆಂಕಿಯನ್ನು ನಂದಿಸಲು ಏನು ಮಾಡಬೇಕು ?
ನೀರನ್ನು ಎರಚಬೇಕು
ಗಾಳಿಯನ್ನು ಬಿಡಬೇಕು
ಕಂಬಳಿಯನ್ನು ಹೊದಿಸಬೇಕು
ಮೇಲಿನ ಎಲ್ಲವೂ ಸರಿ.
LPG ಯನ್ನು ವಿಸ್ತರಿಸಿ
ದ್ರವಿತ ಪೆಟ್ರೋಲ್
ದ್ರವಿತ ಪೆಟ್ರೋಲಿಯಂ ಅನಿಲ
ನೈಸರ್ಗಿಕ ಅನಿಲ
ಸಂಪಿಡಿತ ನೈಸರ್ಗಿಕ ಅನಿಲ
ಅತ್ಯುತ್ತಮ ಅಗ್ನಿಶಾಮಕ ವಸ್ತು
ನೀರು
ಕಾರ್ಬನ್ ಡೈ ಆಕ್ಸೈಡ್
ಕಾರ್ಬನ್ ಮೋನಾಕ್ಸೈಡ್
ಆಮ್ಲಜನಕ
ತುಕ್ಕು ಹಿಡಿಯುವುದು ದಹನಕ್ರಿಯೆಯಾಗಿದೆ ಏಕೆಂದರೆ
ಬಹಿರುಷ್ಣಕ ಕ್ರಿಯೆಯಾಗಿದ್ದು ಉಷ್ಣ ಬಿಡುಗಡೆ ಆಗುತ್ತದೆ.
ಅಂತರುಷ್ಣಕ ಕ್ರಿಯೆ ಯಾಗಿದೆ
ಸಂಯೋಗ ಕ್ರಿಯೆ ಯಾಗಿದೆ
ಮೇಲಿನ ಯಾವುದು ಅಲ್ಲ
