Font size
Worksheetsದಹನ ಮತ್ತು ಜ್ವಾಲೆ
Total questions: 18
Worksheet time: 9mins
ಈ ಕೆಳಗಿನವುಗಳಲ್ಲಿ "ಅದಹ್ಯ" ವಸ್ತುವನ್ನು ಗುರುತಿಸಿ.
ಮರ
ಸೀಮೆಎಣ್ಣೆ
ಗಾಜು
ಬೆಂಕಿಕಡ್ಡಿ
ಕಾಗದದ ಖಾಲಿ ಬಟ್ಟಲು ಹೊತ್ತಿಕೊಂಡು ಉರಿಯುತ್ತದೆ,ಆದರೆ ನೀರಿರುವ ಕಾಗದದ ಬಟ್ಟಲು ಉರಿಯುವುದಿಲ್ಲ ಮತ್ತು ಲೋಟದಲ್ಲಿರುವ ನೀರು ಬಿಸಿಯಾಗುತ್ತದೆ.ಏಕೆಂದರೆ
A) ಕಾಗದದ ಲೋಟಕ್ಕೆ ನೀಡಿದ ಉಷ್ಣವು ವಹನದಿಂದ ನೀರಿಗೆ ವರ್ಗಾವಣೆಯಾಗುತ್ತದೆ.
B) ನೀರಿನ ಉಪಸ್ಥಿತಿಯಲ್ಲಿ ಕಾಗದವು ಅದರ ಜ್ವಲನ ತಾಪವನ್ನು ತಲಪುವುದಿಲ್ಲ
C) A ಮತ್ತು B ಎರಡು ಸರಿಯಾದ ಉತ್ತರವಾಗಿದೆ.
D) ಕೇವಲ B ಮಾತ್ರ ಸರಿಯಾದ ಉತ್ತರವಾಗಿದೆ.
ಸೀಮೆ ಎಣ್ಣೆಗೆ ಉಷ್ಣ ನೀಡಿದರೆ ಅದು ಹೊತ್ತಿಕೊಳ್ಳುತ್ತದೆ.ಆದರೆ ಕಟ್ಟಿಗೆಯನ್ನು ಸ್ವಲ್ಪ ಕಾಸಿದರೆ ಅದು ಹೊತ್ತಿಕೊಳ್ಳುವುದಿಲ್ಲ.ಏಕೆಂದರೆ
ಸೀಮೆಎಣ್ಣೆಯು ಕಟ್ಟಗೆಗಿಂತ ಕಡಿಮೆ ಜ್ವಲನ ತಾಪವನ್ನು ಹೊಂದಿದೆ.
ಸೀಮೆಎಣ್ಣೆಯು ಕಟ್ಟಗೆಗಿಂತ ಹೆಚ್ಚಿನ ಜ್ವಲನ ತಾಪವನ್ನು ಹೊಂದಿದೆ.
ಸೀಮೆಎಣ್ಣೆ ಮತ್ತು ಕಟ್ಟಗೆ ಎರಡರ ಜ್ವಲನ ತಾಪ ಒಂದೇ ಆಗಿದೆ.
ಯಾವುದು ಸರಿಯಾದ ಉತ್ತರವಲ್ಲ
ಚಿತ್ರ ದಲ್ಲಿ ತೊರಿಸಿರುವ ಮೇಣದ ಬತ್ತಿಯ ಜ್ವಾಲೆಯ ಸರಿಯಾದ ವಲಯಗಳು
A- ಅತಿ ಕಡಿಮೆ ಬಿಸಿಯಾದ ಭಾಗ
B- ಅತ್ಯಂತ ಬಿಸಿಯಾದ ಭಾಗ
C- ಮದ್ಯಮ
ಬಿಸಿಯಾದ ಭಾಗ
A- ಮದ್ಯಮ
ಬಿಸಿಯಾದ ಭಾಗ
B- ಅತ್ಯಂತ ಬಿಸಿಯಾದ ಭಾಗ
C- ಅತಿ ಕಡಿಮೆ ಬಿಸಿಯಾದ ಭಾಗ
A- ಅತ್ಯಂತ ಬಿಸಿಯಾದ ಭಾಗ
B-ಅತಿ ಕಡಿಮೆ ಬಿಸಿಯಾದ ಭಾಗ
C- ಮದ್ಯಮ
ಬಿಸಿಯಾದ ಭಾಗ
A- ಅತ್ಯಂತ ಬಿಸಿಯಾದ ಭಾಗ
B- ಮದ್ಯಮ
ಬಿಸಿಯಾದ ಭಾಗ
C- ಅತಿ ಕಡಿಮೆ ಬಿಸಿಯಾದ ಭಾಗ
ಈ ಕೆಳಗಿನ ಯಾವ ವಸ್ತು ಉರಿದಾಗ ಜ್ವಾಲೆಯನ್ನು ಉಂಟುಮಾಡುವುದಿಲ್ಲ
ಮೇಣದಬತ್ತಿ,ಕರ್ಪೂರ,ಮೆಗ್ನೇಷಿಯಂ ತಂತಿ,ಇದ್ದಿಲು
ಮೇಣದಬತ್ತಿ
ಕರ್ಪೂರ
ಮೆಗ್ನೇಷಿಯಂ ತಂತಿ
ಇದ್ದಿಲು
ಅಕ್ಕಸಾಲಿಗರು ಚಿನ್ನ ಮತ್ತು ಬೆಳ್ಳಿಯನ್ನು ಕರಗಿಸಲು ಜ್ವಾಲೆಯ ಯಾವ ಭಾಗವನ್ನು ಬಳಸುತ್ತಾರೆ?
A ವಲಯ
B ವಲಯ
C ವಲಯ
ಎಲ್ಲಾ ವಲಯಗಳು
ಈ ಕೆಳಗಿನ ಯಾವ ವಸ್ತು ಕೊಠಡಿಯ ತಾಪಮಾನದಲ್ಲಿ ದಹಿಸುತ್ತದೆ?
ತಾಮ್ರ, ಮರದ ಚೂರು, ಸೋಡಿಯಂ, ಅಡುಗೆ ಅನಿಲ
ತಾಮ್ರ
ಸೋಡಿಯಂ
ಮರದ ಚೂರು
ಅಡುಗೆ ಅನಿಲ
ಉರಿಯುತ್ತಿರುವ ಮೇಣದ ಬತ್ತಿಗೆ ಒಂದು ಗಾಜಿನ ಲೋಟವನ್ನು ಬೋರಲು ಹಾಕಿದಾಗ ಅದು ನಂದಿ ಹೋಗಲು ಕಾರಣ
ಉರಿಯಲು ಅವಶ್ಯಕವಾದ ಆಕ್ಸಿಜನ್ ದೊರೆಯದೆ ಇರುವುದರಿಂದ
ಉರಿಯಲು ಅವಶ್ಯಕವಾದ ಕಾರ್ಬನ್ ಡೈ ಆಕ್ಸೈಡ್ ದೊರೆಯದೆ ಇರುವುದರಿಂದ
ಉರಿಯಲು ಅವಶ್ಯಕವಾದ ಆಕ್ಸಿಜನ್ ಹೆಚ್ಚಾಗುವುದರಿಂದ
ಜ್ವಲನ ತಾಪ ದೊರೆಯದೆ ಇರುವುದರಿಂದ
ಒಂದು ಬಾಟಲಿಗೆ 100 ml ವಿನೇಗರ್ ಹಾಕಲಾಗಿದೆ. ಬಲೂನಿನಲ್ಲಿ 50 gm ಅಡುಗೆ ಸೋಡಾ ಹಾಕಿ ಬಾಟಲಿಯ ಬಾಯಿಗೆ ಬಲೂನನ್ನು ತೊಡಿಸಲಾಗಿದೆ.ಸ್ವಲ್ಪ ಸಮಯದ ನಂತರ ಬಲೂನ ಊದಿಕೊಳ್ಳುತ್ತದೆ. ಗಾಳಿ ತುಂಬಿದ ಈ ಬಲೂನನ್ನು ಮೇಣದ ಬತ್ತಿಯ ಹತ್ತಿರ ತೆಗೆದುಕೊಂಡು ಹೋದಾಗ ಏನಾಗುತ್ತದೆ? ಏಕೆ?
ಮೇಣದ ಬತ್ತಿ ನಂದಿ ಹೋಗುತ್ತದೆ ಏಕೆಂದರೆ ಬಿಡುಗಡೆಯಾದ CO2 ಅನಿಲವು ಬೆಂಕಿಯನ್ನು ನಂದಿಸುತ್ತದೆ.
ಮೇಣದ ಬತ್ತಿ ಪ್ರಕಾಶ ಮಾನವಾಗಿ ಉರಿಯುತ್ತದೆ. ಏಕೆಂದರೆ ಬಿಡುಗಡೆಯಾದ CO2 ಅನಿಲವು ಬೆಂಕಿಯನ್ನು ಪ್ರಕಾಶಮಾನವಾಗಿ ಉರಿಯಲು ಸಹಾಯ ಮಾಡುತ್ತದೆ.
ಮೇಣದ ಬತ್ತಿ ನಂದಿ ಹೋಗುತ್ತದೆ ಏಕೆಂದರೆ O2 ಅನಿಲವು ಬೆಂಕಿಯನ್ನು ನಂದಿಸುತ್ತದೆ.
ಮೇಣದ ಬತ್ತಿ ಪ್ರಕಾಶ ಮಾನವಾಗಿ ಉರಿಯುತ್ತದೆ. ಏಕೆಂದರೆ ಬಿಡುಗಡೆಯಾದ O2 ಅನಿಲವು ಬೆಂಕಿಯನ್ನು ಪ್ರಕಾಶಮಾನವಾಗಿ ಉರಿಯಲು ಸಹಾಯ ಮಾಡುತ್ತದೆ.
ಅಬಿದಾ ಮತ್ತು ರಮೇಶ್ ಪ್ರನಾಳದಲ್ಲಿ ನೀರನ್ನು ಕಾಯಿಸುವ ಒಂದು ಪ್ರಯೋಗವನ್ನು ಮಾಡುತ್ತಿದ್ದರು. ಅಬಿದಾ ಬೀಕರನ್ನು ಮೇಣದ ಬತ್ತಿಯ ಜ್ವಾಲೆಯ ಹಳದಿ ಪ್ರದೇಶದ ಬಳಿ ಇರಿಸಿದಳು. ರಮೇಶನು ಬೀಕರ್ ಅನ್ನು ಜ್ವಾಲೆಯ ಅತ್ಯಂತ ಹೊರ ಭಾಗದಲ್ಲಿ ಇರಿಸಿದನು. ಯಾವ ನೀರು ಕಡಿಮೆ ಅವಧಿಯಲ್ಲಿ ಬಿಸಿಯಾಗುತ್ತದೆ?
ಅಬಿದಾಳ ಬೀಕರ್ ನಲ್ಲಿರುವ ನೀರು ಬೇಗನೆ ಬಿಸಿಯಾಗುತ್ತದೆ.
ರಮೇಶನ ಬೀಕರ್ ನಲ್ಲಿರುವ ನೀರು ಬೇಗನೆ ಬಿಸಿಯಾಗುತ್ತದೆ.
ಇಬ್ಬರ ಬೀಕರ್ ನಲ್ಲಿರುವ ನೀರು ಏಕಕಾಲಕ್ಕೆ ಬಿಸಿಯಾಗುತ್ತದೆ.
ಎರಡೂ ಬೀಕರ್ ನಲ್ಲಿರುವ ನೀರು ಬಿಸಿ ಆಗುವುದಿಲ್ಲ.
ಈ ಕೆಳಗಿನವುಗಳಲ್ಲಿ "ಸ್ವಯಂ ಪ್ರೇರಿತ ದಹನ" ಕ್ರಿಯೆ ಯಾವುದು?
LPG ದಹನ, ಕಾಡ್ಗಿಚ್ಚು, ಪಟಾಕಿ ಉರಿಸುವುದು, ಕಟ್ಟಿಗೆ ಉರಿಸುವುದು
LPG ದಹನ
ಪಟಾಕಿ ಉರಿಸುವುದು
ಕಟ್ಟಿಗೆ ಉರಿಸುವುದು
ಕಾಡ್ಗಿಚ್ಚು
ವಿದ್ಯುತ್ ಉಪಕರಣ ಮತ್ತು ಪೆಟ್ರೋಲ್ ನಂತಹ ದಹ್ಯ ವಸ್ತುವನ್ನೊಳಗೊಂಡ ಬೆಂಕಿಯನ್ನು ನಂದಿಸಲು ಬಳಸುವ ಅತ್ಯುತ್ತಮ ಅಗ್ನಿರಾಮಕ?
ನೀರು
ಕಂಬಳಿ
ಕಾರ್ಬನ್ ಡೈ ಆಕ್ಸೈಡ್
ಎಲ್ಲವೂ ಸರಿಯಗಿದೆ
ದಹನ ಕ್ರಿಯೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
(A) ವಸ್ತುವೊಂದು ಇಂಗಾಲದೊಂದಿಗೆ ವರ್ತಿಸಿ, ಉಷ್ಣ ಬಿಡುಗಡೆ ಮಾಡುವ ಪ್ರಕ್ರಿಯೆಯೇ ದಹನ ಕ್ರಿಯೆ,
(B) ದಹನ ಕ್ರಿಯೆಯಲ್ಲಿ ಬಳಸುವ ಇಂಧನಗಳು ಘನ, ದ್ರವ ಅಥವಾ ಅನಿಲ ಸ್ಥಿತಿಗಳಲ್ಲಿರಬಹುದು.
(C) ದಹನ ಕ್ರಿಯೆಯಲ್ಲಿ ಉರಿಯುವ ವಸ್ತುವಿಗೆ ದಹ್ಯ ವಸ್ತು ಎನ್ನುವರು.
(D) ದಹನ ಕ್ರಿಯೆಯಲ್ಲಿ ಕೆಲವೊಮ್ಮೆ ಉಷ್ಣದ ಜೊತೆಯಲ್ಲಿ ಬೆಳಕಿನ ಶಕ್ತಿಯು ಕೂಡ ಬಿಡುಗಡೆಯಾಗುತ್ತದೆ .
ಕೇವಲ A ಹೇಳಿಕೆ ಮಾತ್ರ ತಪ್ಪಾಗಿದೆ
A ಮತ್ತು B ಹೇಳಿಕೆ ತಪ್ಪಾಗಿದೆ
ಎಲ್ಲಾ ಹೇಳಿಕೆಗಳೂ ತಪ್ಪಾಗಿವೆ
ಕೇವಲ C ಹೇಳಿಕೆ ಮಾತ್ರ ತಪ್ಪಾಗಿದೆ
ಈ ಪಟ್ಟಿಯಲ್ಲಿ ಕೆಲವು ಇಂದನಗಳು ಹಾಗೂ ಅವುಗಳ ಕ್ಯಾಲೋರಿ ಮೌಲ್ಯವನ್ನು ನೀಡಲಾಗಿದೆ, ಇವುಗಳಲ್ಲಿ ಅತಿ ಕಡಿಮೆ ಹಾಗೂ ಅತಿ ಹೆಚ್ಚು ದಕ್ಷತೆ ಹೊಂದಿರುವ ಇಂಧನ ಗಳು
ಬೆರಣಿ ಹಾಗೂ ದ್ರವಿತ ಪೆಟ್ರೋಲಿಯಂ ಅನಿಲ
ಕಟ್ಟಿಗೆ ಹಾಗೂ ದ್ರವಿತ ಪೆಟ್ರೋಲಿಯಂ ಅನಿಲ
ದ್ರವಿತ ಪೆಟ್ರೋಲಿಯಂ ಅನಿಲ ಹಾಗೂ ಬೆರಣಿ
ಕಟ್ಟಿಗೆ ಹಾಗೂ ಕಲ್ಲಿದ್ದಲು
ವಾಹನಗಳಲ್ಲಿ ಪೆಟ್ರೋಲ್ ಮತ್ತು ಡೀಸಲ್ ಇಂಧನಗಳಿಗೆ ಪರ್ಯಾಯವಾಗಿ CNGಯನ್ನು ಬಳಸಲಾಗುತ್ತಿದೆ. ಏಕೆಂದರೆ
ವಾಯುಮಾಲಿನ್ಯ ಹೆಚ್ಚಾಗುತ್ತದೆ
ಸರ್ಕಾರದ ಆದೇಶವಾಗಿದೆ
CNGಯು ಬಹಳ ಕಡಿಮೆ ಪ್ರಮಾಣದಲ್ಲಿ ಹಾನಿಕಾರಕ ಉತ್ಪನ್ನಗಳನ್ನು ಉತ್ಪತ್ತಿ ಮಾಡುತ್ತದೆ. CNG ಯು ಶುದ್ಧ ಇಂಧನವಾಗಿದೆ.
ಪೆಟ್ರೋಲ್ ಮತ್ತು ಡೀಸಲ್ ಕಡಿಮೆ ಪ್ರಮಾಣದಲ್ಲಿ ಹಾನಿಕಾರಕ ಉತ್ಪನ್ನಗಳನ್ನು ಉತ್ಪತ್ತಿ ಮಾಡುತ್ತದೆ
