wayground logo

Free Printable Worksheets

NEW

Font size

S
M
L
XL
Worksheets

Grade 4 kannada

Total questions: 10

Worksheet time: 5mins

Name
Class
Date
1.

ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ ?

a)

೪೩

b)

೪೯

c)

೪೦

d)

೨೩

2.

ವರ್ಣಮಾಲೆಯಲ್ಲಿ ಒಟ್ಟು ಎಷ್ಟು ವಿಧಗಳಿವೆ ?

a)

b)

c)

d)

೨೫

3.

ಸ್ವರಗಳಲ್ಲಿ ಎಷ್ಟು ಅಕ್ಷರಗಳಿವೆ ?

a)

೧೫

b)

೨೫

c)

೧೩

d)

4.

ವ್ಯಂಜನಗಳಲ್ಲಿ ಎಷ್ಟು ಅಕ್ಷರಗಳಿವೆ ?

a)

b)

೧೦

c)

೧೩

d)

೩೪

5.

ವ್ಯಂಜನ + ಸ್ವರ _________

a)

ಒತ್ತಕ್ಷರಗಳು

b)

ಗುಣಿತಾಕ್ಷರಗಳು

c)

ಸ್ವರಗಳು

d)

ವ್ಯಂಜನಗಳು

6.

ವ್ಯಂಜನ +ವ್ಯಂಜನ +ಸ್ವರ ________

a)

ಗುಣಿತಕ್ಷರಗಳು

b)

ವ್ಯಂಜನಗಳು

c)

ವರ್ಣಮಾಲೆ

d)

ಒತ್ತಕ್ಷರಗಳು

7.

ವಿಜಾತಿ ಒತ್ತಕ್ಷರಕ್ಕೆ ಉದಾಹರಣೆ _______

a)

ಅಮ್ಮ

b)

ಅಗ್ರ

c)

ಅಜ್ಜ

d)

ಅಯ್ಯ

8.

ಕನ್ನಡಮ್ಮನ ಪದ್ಯವನ್ನು ಬರೆದವರು

a)

ಕುವೆಂಪು

b)

ಬೇಂದ್ರೆ

c)

ಶಿವರಾಮ ಕಾರಂತರು

d)

ಕಂಬಾರ

9.

ಅನುನಾಸಿಕ ಅಕ್ಷರಗಳು ______

a)

ಪ , ಸ

b)

ಜ , ಕ

c)

ನ , ಮ

d)

ಯ , ರ

10.

ಅವರ್ಗೀಯ ವ್ಯಂಜನಗಳಲ್ಲಿ _____ಅಕ್ಷರಗಳಿವೆ .

a)

೧೫

b)

೧೦

c)

d)

೨೫