Free Printable Worksheets
Font size
More settings
ದಕ್ಷಿಣ ಪತೇಶ್ವರ ಬಿರುದನ್ನು ಹೊಂದಿರುವವರು ಯಾರು?
ಹರ್ಷವರ್ಧನ
ಇಮ್ಮಡಿ ಪುಲಕೇಶಿ
ವಿಕ್ರಮಾದಿತ್ಯ
ಸಮುದ್ರಗುಪ್ತ
ಕರ್ನಾಟಕದಲ್ಲಿ ಎಲ್ಲಿ ದೊರೆತ ಶಾಸನದಲ್ಲಿ ಅಶೋಕನ ಹೆಸರಿದೆ?
ಬ್ರಹ್ಮಗಿರಿ
ಮಸ್ಕಿ
ನಿಟ್ಟೂರು
ಕೊಪ್ಪಳ
ಬಹುಮನಿ ಸಾಮ್ರಾಜ್ಯದ ಮೊದಲ ರಾಜಧಾನಿ ಯಾವುದು?
ರಾಯಚೂರು
ಗುಲ್ಬರ್ಗ
ಬೀದರ್
ತಲಕಾಡಿನ ಗಂಗರ ರಾಜ್ಯ ಲಾಂಛನ ಯಾವುದು?
ವರಹ
ಗಜ
ಸಿಂಹ
ನಂದಿ
ಹಳೇಬೀಡು ದೇವಾಲಯದ ಶಿಲ್ಪ ಕಲೆಯು ಯಾವ ಶೈಲಿಯಲ್ಲಿದೆ?
ರಾಷ್ಟ್ರಕೂಟ
ಕದಂಬ
ಹೊಯ್ಸಳ
ಚೋಳ
View all
9 questions
Manjunath teli
Worksheet
•
1st - 12th Grade
7 questions
ದಕ್ಷಿಣ ಭಾರತದ ರಾಜಾವಂಶಗಳು
8th Grade
10 questions
ಕನ್ನಡ ವ್ಯಾಕರಣ ಕ್ವಿಜ್
7th - 10th Grade