Wayground logo

Free Printable Worksheets

Font size

S
M
L
XL
Worksheets

sadashiva!

Total questions: 12

Worksheet time: 6mins

Name
Class
Date
1.

ಶಬರಿ ಪಾಠದ ಕವಿ ಯಾರು

a)

ಪು.ತಿ.ನ ನರಸಿಂಹಾಚಾರ್

b)

ವಿ ಕೃ ಗೋಕಾಕ್

c)

ಕುವೆಂಪು

d)

ದರಾ ಬೇಂದ್ರೆ

2.

ಶ್ರೀ ರಾಮನ ತಂದೆ ಹೆಸರೇನು

a)

ರಾವಣ

b)

ಕೃಷ್ಣ

c)

ವ್ಯಾಸ

d)

ದಶರಥ

3.

ಮಾತಂಗ ಆಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು

a)

ಕೈಕೆ

b)

ಶಬರಿ

c)

ಸುಮಿತ್ರೆ

d)

ಕೌಸಲ್ಯ

4.

ಸುಮಿತ್ರೆಯ ಮಗ ಯಾರು

a)

ಲಕ್ಷ್ಮಣ

b)

ರಾಮ

c)

ಭರತ

d)

ಶತ್ರುಘ್ನ

5.

ಶಬರನ ಮಗಳು ಯಾರು

a)

ಸೀತೆ

b)

ಕೈಕೆ

c)

ಕೌಸಲ್ಯ

d)

ಶಬರಿ

6.

ರಾಮನು ಜಟಿಲಕಬರಿ ಎಂದು ಯಾರನ್ನು ಕರೆಯುತ್ತಾನೆ

a)

ಸೀತೆ

b)

ಶಬರಿ

c)

ಕೌಸಲ್ಯ

d)

ಸುಮಿತ್ರಿ

7.

ಆನನ ಈ ಪದದ ಅರ್ಥ

a)

ಪ್ರೀತಿ

b)

ಕಾಂತಿ

c)

ಮುಖ

d)

ಸಿದ್ಧತೆ

8.

ಪುತಿನ ಅವರು ಜನಿಸಿರುವ ವರ್ಷ

a)

1950

b)

1905

c)

1955

d)

1953

9.

ಈ ಕೆಳಗಿನ ಕೃತಿಗಳಲ್ಲಿ ಪೂತಿನ ಅವರ ಕೃತಿ ಯಾವುದು

a)

ಹಂಸದಮಯಂತಿ

b)

ಭಾರತ ಸಿಂಧೂರಶ್ಮಿ

c)

ದೀಪದ ಹೆಜ್ಜೆ

d)

ಸೌಂದರ್ಯ ಸಮೀಕ್ಷೆ

10.

ಲಕ್ಷ್ಮಣರಿಗೆ ಮಾತಂಗಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು

a)

ವ್ಯಾಸ ಋಷಿ

b)

ಭರತ

c)

ಧನು

d)

ಶಬರ

11.

ಯೋಗವಾಹಗಳು ಎಷ್ಟು

a)

1

b)

2

c)

3

d)

4

12.

ಈ ಕೆಳಗಿನವುಗಳಲ್ಲಿ ವಿಜಾತಿ ಸಂಯುಕ್ತಾಕ್ಷರ ಯಾವುದು

a)

ಕಾರ್ಯ

b)

ಕತ್ತಲೆ

c)

ಶಸ್ತ್ರ

d)

ಎಚ್ಚರ