Font size
Worksheetsತ್ರಿಭುಜಗಳು ಮತ್ತು ತ್ರಿಭುಜಗಳ ಸಮರೂಪತೆ
Total questions: 10
Worksheet time: 5mins
ಕೆಳಗಿನ ಈ ಆಕೃತಿಗಳು ಯಾವಾಗಲೂ ಸಮರೂಪವಾಗಿರುತ್ತವೆ
ತ್ರಿಭುಜಗಳು
ಚತುರ್ಬುಜಗಳು
ವೃತ್ತಗಳು
ಪಂಚಭುಜಾಕೃತಿಗಳು
1. ನಲ್ಲಿ DE ∥ BC ಆಗಿದೆ, ಹಾಗಾದರೆ ಥೇಲ್ಸ್ ಪ್ರಮೇಯದ ಪ್ರಕಾರ ಸರಿಯಾದ ಹೇಳಿಕೆ
BDAB=CEAC
DBAD=ACAE
ABAD=ACAB
ABAD=BCDE
ಎರಡು ಸಮರೂಪ ತ್ರಿಭುಜಗಳ ಬಾಹುಗಳ ಅನುಪಾತ 4:9 ಆದರೆ, ಅವುಗಳ ವಿಸ್ತೀರ್ಣದ ಅನುಪಾತ
2 : 3
4 : 9
81 : 16
16 : 81
∆ABC & ∆BDE ಗಳು ಸಮಬಾಹು ತ್ರಿಭುಜಗಳು, D ಯು BC ಯ ಮಧ್ಯಬಿಂದು ಆದರೆ ∆ABC & ∆BDE ಗಳ ವಿಸ್ತೀರ್ಣಗಳ ಅನುಪಾತ
2 : 1
1 : 2
4 : 1
1 : 4
ಪಕ್ಕದ ಚಿತ್ರದಲ್ಲಿ ∆PQR ನಲ್ಲಿ ∟Q=900 ಆಗಿದ್ದು ಫೈಥಾಗೋರಸ್ ಪ್ರಮೇಯದ ಪ್ರಕಾರ ಸರಿಯಾದ ಹೇಳಿಕೆ,
PQ2+PR2=QR2
QR2+PR2=PQ2
PQ2-PR2=QR2
PQ2+QR2=PR2
ಕೆಳಗಿನ ಬಾಹುಗಳ ಅಳತೆಗಳನ್ನು ನೋಡಿ , ಯಾವುದು ಲಂಬಕೋನ ತ್ರಿಭುಜ ಉಂಟುಮಾಡುತ್ತದೆ ತಿಳಿಸಿರಿ,
3cm,4cm,6cm
4cm,5cm,6cm
13cm,12cm,5cm
12cm,11cm,13cm
ಒಂದು ಚೌಕದ ಪ್ರತೀ ಬಾಹು 10cm ಆದರೆ ಅದರ ವಿಕರ್ಣದ ಅಳತೆ,
10 cm
10 cm
10 2 cm
10 3 cm
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ;
A. ಸರ್ವಸಮ ತ್ರಿಭುಜಗಳೆಲ್ಲಾ ಸಮರೂಪಾಗಿರುತ್ತವೆ
B. ಸಮರೂಪ ತ್ರಿಭುಜಗಳೆಲ್ಲಾ ಸರ್ವಸಮವಾಗಿರುತ್ತವೆ.
ಕೇವಲ A ಸರಿ
ಕೇವಲ B ಸರಿ
A & B ಎರಡೂ ಸರಿ
A & B ಎರಡೂ ತಪ್ಪು
ಚಿತ್ರದಲ್ಲಿ EC ಯ ಬೆಲೆ ( ದತ್ತ- AD=1.5cm, DB=3cm, AE=1cm)
1 cm
1.5 cm
2 cm
3 cm
ತ್ರಿಭುಜಗಳ ಸಮರೂಪತೆಯ ವ್ಯಾಖ್ಯಾನದ ಪ್ರಕಾರ ,ಎರಡು ತ್ರಿಭುಜಗಳು ಸಮರೂಪವಾಗಬೇಕಾದರೆ,
ಅನುರೂಪ ಕೋನಗಳು ಸಮವಾಗಿರಬೇಕು
ಅನುರೂಪ ಬಾಹುಗಳು ಸಮಾನುಪಾತದಲ್ಲಿರಬೇಕು
ಕೇವಲ A ಸರಿ
A & B ಆಯ್ಕೆಗಳು ಸರಿ
