Free Printable Worksheets
Font size
More settings
ವಿದ್ಯಾಸಾಗರನೊಂದಿಗೆ ವಾದ ಮಾಡಲು ಒಪ್ಪಿಕೊಂಡವರು ಯಾರು?
ತೆನಾಲಿ ರಾಮಕೃಷ್ಣ
ಕೃಷ್ಣದೇವರಾಯ
ಪಂಡಿತರು
”ನಿಮಗೆ ಇಷ್ಟವಾದ ಯಾವುದೇ ಸಂಸ್ಕೃತ ಗ್ರಂಥವಾಗಬಹುದು" ಈ ಮಾತನ್ನು ಯಾರು? ಯಾರಿಗೆ? ಹೇಳಿದರು?
ರಾಮಕೃಷ್ಣ ವಿದ್ಯಾಸಾಗರನಿಗೆ ಹೇಳಿದನು.
ವಿದ್ಯಾಸಾಗರ ಕೃಷ್ಣದೇವರಾಯನಿಗೆ ಹೇಳಿದನು.
ವಿದ್ಯಾಸಾಗರ ತೆನಾಲಿ ರಾಮಕೃಷ್ಣನಿಗೆ ಹೇಳಿದನು.
ಪೀಠ ಪದದ ಅರ್ಥ
ಚರ್ಚೆ
ಗದ್ದುಗೆ, ಆಸನ
ಉಪಚರಿಸು
ಮುಖ ಅರಳು ಪದದ ಅರ್ಥ
ಮುಖದಲ್ಲಿ ಕೋಪ ತುಂಬಿರುವುದು
ಮುಖದಲ್ಲಿ ದುಖಃ ತುಂಬಿರುವುದ್
ಮುಖದಲ್ಲಿ ನಗು ತುಂಬಿರುವುದು
View all
9 questions
ಹುಲ್ಲು ತಪಾಸಣೆ
Worksheet
•
3rd - 4th Grade
Grade 4 A PA-2 KANNADA
4th Grade
6 questions
Grade 4 Kannada Shraddha phala