Free Printable Worksheets
NEW
Font size
More settings
ಕತ್ತಲು X ____ ಈ ಪದದ ವಿರುಧ್ಧ ಪದ
ಬಿಳಿ
ಕಳೆದಿದೆ
ಬೆಳಕು
ನವಿಲು
ಕೋಗಿಲೆ ಪದ್ಯ ಬರೆದವರು___
ಪಲಕಲ ಸಿತಾರಾಮ ಭಟ್ಟ
ಪಳಕಳ ಸೀತಾರಾಮ ಭಟ್ಟ
ಪಳಕಳ ಸೀರರಾಮ ಪಟ್ಟ
ಮೂಡು ದಿಕ್ಕು in English
East
West
South
North
ಗಾಳಿಯು ಹೇಗೆ ಬೀಸಿದೆ?
ಬಿಸಿಯಾಗಿ
ಪರಿಮಳದಿಂದ
ತಂಪಾಗಿ
ಹೂಗಳು
ಕೋಗಿಲೆಯು ___ ಎಂದು ಹಾಡುತ್ತದೆ.
ಕಾ ಕಾ
ಚೀವ್ ಚೀವ್
ಕುಹೂ ಕುಹೂ
ಕಳೆದಿದೆ--- ಪ್ರಾಸ ಪದ
ಬೆಳಗಿದೆ
ಅರಳಿವೆ
ಮರದಲಿ
ಪರಿಮಳ - ಈ ಪದದ ಅರ್ಥ
spread
Bloom
Fragrance
ಸುತ್ತಲು - ಈ ಪದವು
ಸಜಾತಿ ಒತ್ತಕ್ಷರ
ವಿಜಾತಿ ಒತ್ತಕ್ಷರ
View all
10 questions
Kannada for Grade 1
Worksheet
•
1st Grade - University
8 questions
ಕನ್ನಡ ರಸಪ್ರಶ್ನೆ
4th Grade
Grade 4 Kannada
ನಾವೆಲ್ಲರೂ ಒಂದೇ
3rd - 4th Grade
5 questions
Doddavaru Yaru
Kannada