NEW
Font size
Worksheetsಸಂಖ್ಯೆಗಳನ್ನು ತಿಳಿಯುವುದು
Total questions: 10
Worksheet time: 10mins
1 ಲಕ್ಷವು ಎಷ್ಟು ನೂರುಗಳಿಗೆ ಸಮ?
100 ನೂರು
1000 ನೂರು
10 ನೂರು
10000 ನೂರು
5,04,248 ರಲ್ಲಿ ಎರಡರ ಸ್ಥಾನಬೆಲೆ ಎಷ್ಟು?
200
2000
2
0
ಐದು ಅಂಕಿಗಳ ಅತ್ಯಂತ ಗರಿಷ್ಠ ಸಂಖ್ಯೆ ಯಾವುದು?
99,990
99,999
10,000
90,999
ಒಂದು ಬಿಲಿಯನ್ ಎಷ್ಟಕ್ಕೆ ಸಮ?
ಒಂದು ಲಕ್ಷ
ಹತ್ತು ಲಕ್ಷ
ಸಾವಿರ ಕೋಟಿ
ನೂರು ಕೋಟಿ
ಈ ಕೆಳಗಿನವುಗಳಲ್ಲಿ ಐದು ಲಕ್ಷದ ಐವತ್ತೈದಕ್ಕೆ ಸಮನಾದ ಸಂಖ್ಯೆ ಯಾವುದು?
5,50,055
5,00,505
5,00,055
5,55,000
ಸರಿ / ತಪ್ಪು ತಿಳಿಸಿ.
9,854,607 ಈ ಸಂಖ್ಯೆಯನ್ನು ಅಂತರಾಷ್ಟ್ರೀಯ ಸಂಖ್ಯಾ ಪದ್ಧತಿಯಲ್ಲಿ ಬರೆಯಲಾಗಿದೆ.
ಸರಿ
ತಪ್ಪು
6,8,1,7 ಮತ್ತು 0
ಈ ಅಂಕಿಗಳಿಂದ ರಚಿಸಬಹುದಾದ ಐದು ಅಂಕಿಯ ಅತ್ಯಂತ ಕನಿಷ್ಠ ಸಂಖ್ಯೆ
16,780
87,610
10,678
01,678
ಪುನರಾವರ್ತಿತ ಸಂಕಲನದ ಸಂಕ್ಷಿಪ್ತ ರೂಪವನ್ನು ಏನೆಂದು ಕರೆಯುತ್ತಾರೆ?
ಸಂಕಲನ
ಗುಣಾಕಾರ
ಭಾಗಾಕಾರ
ವ್ಯವಕಲನ
ಈ ಕೆಳಗಿನ ಯಾವ ಸಂಖ್ಯೆಗೆ ಭಾರತೀಯ ಪದ್ಧತಿಯಲ್ಲಿ ಸರಿಯಾಗಿ ಅಲ್ಪ ವಿರಾಮ ಹಾಕಲಾಗಿದೆ?
7,85,00,1
19,58,4567
33,77,909
4,4,44,807
2,024ರ ಸರಿಯಾದ ವಿಸ್ತರಿಸಿದ ರೂಪ ಯಾವುದು?
2000+100+2+4
2000+0+20+4
2000+0+20+40
2000+200+20+40
