Font size
Worksheetsಸಮಾಂತರ ಶ್ರೇಡಿಗಳು
Total questions: 17
Worksheet time: 10mins
ಒಂದು ಸಮಾಂತರ ಶ್ರೇಡಿಯಲ್ಲಿ an = 5n + 5 ಆದರೆ ಅದರ ಮೂರನೇ ಪದವು
12
17
-14
20
2 , x ,14 ಸಮಾಂತರ ಶ್ರೇಡಿಯಲ್ಲಿದ್ದರೆ ' x 'ನ ಬೆಲೆ
5
8
10
1
ಮೊದಲ 20 ಸ್ವಾಭಾವಿಕ ಸಂಖ್ಯೆಗಳ ಮೊತ್ತವು
210
410
55
100
3, 1, -1, -3---------- ಈ ಸಮಾಂತರ ಶ್ರೇಡಿಯ ಮುಂದಿನ ಪದವು
-5
-2
-1
4
-4 , -2 , 0 , 2--------ಈ ಸಮಾಂತರ ಶ್ರೇಡಿಯ ಸಾಮಾನ್ಯ ವ್ಯತ್ಯಾಸ
5
3
0
2
11 , 15, 19------ಈ ಸಮಾಂತರ ಶ್ರೇಡಿಯ ಹತ್ತನೇ ಪದವು
47
55
80
20
a-b , a , a+b--------ಈ ಸಮಾಂತರ ಶ್ರೇಡಿಯ ಸಾಮಾನ್ಯ ವ್ಯತ್ಯಾಸ
a-b
a+b
ab
b
92 , 88 , 84 , 80------ಈ ಸಮಾಂತರ ಶ್ರೇಡಿಯ ಎಷ್ಟನೇ ಪದವು 0 ಆಗುತ್ತದೆ
21
2
30
24
3 ರಿಂದ ನಿಶೇಷವಾಗಿ ಭಾಗವಾಗುವ ಎರಡು ಅಂಕಿಗಳ
ಒಟ್ಟು ಸಂಖ್ಯೆಗಳು
20
30
15
10
a , a+d , a+2d-------l. ಈ ಸಮಾಂತರ ಶ್ರೇಡಿಯ ಮೊದಲ.n ಪದಗಳ ಮೊತ್ತವು
n/2 [a+l]
n[n-1]
2a+[n-1]d
[a+n]
3 , 3 , 3 -------- ಈ ಸಮಾಂತರ ಶ್ರೇಡಿಯ ಮೊದಲ 20 ಪದಗಳ ಮೊತ್ತವು
50
60
30
10
2 , 7, 12-------ಈ ಸಮಾಂತರ ಶ್ರೇಡಿಯ 10 ಪದಗಳ ಮೊತ್ತವು
245
350
200
150
2+4+6+------+200. ಈ ಸಮಾಂತರ ಶ್ರೇಡಿಯ ಮೊತ್ತವು
100
10100
10000
500
ಒಂದು ಸಮಾಂತರ ಶ್ರೇಡಿಯn ನೇ ಪದ an = 3n -2 ಆದರೆ 15 ನೇ ಪದ
43
41
45
40
ಒಂದು ಸಮಾಂತರ ಶ್ರೇಡಿಯು an = 2n + 1 ಆದಾಗ ಆ ಶ್ರೇಢಿಯ ಸಾಮಾನ್ಯ ವ್ಯತ್ಯಾಸವು
8
5
2
1
20 ಪದಗಳನ್ನು ಹೊಂದಿರುವ ಸಮಾಂತರ ಶ್ರೇಡಿಯ ಮೊದಲ ಪದ 2ಮತ್ತು ಕೊನೆಯ ಪದ 78 ಆದರೆ ಆ ಸಮಾಂತರ ಶ್ರೇಡಿ
2,6,10----------
2,4,6-----------
2,5,8-----------
1,3,5----------
ಒಂದು ಸಮಾಂತರ ಶ್ರೇಡಿಯ n ನೇ ಪದ
an=24 - 3n ಆದಾಗ ಆ ಶ್ರೇಡಿಯ 2 ನೇಪದವು
12
18
15
10
