wayground logo

Free Printable Worksheets

Font size

S
M
L
XL
Worksheets

ರಸಪ್ರಶ್ನೆ

Total questions: 5

Worksheet time: 3mins

Name
Class
Date
1.

ಈ ಚಿತ್ರದಲ್ಲಿರುವ ಹುಲಿಗೆ ಇರುವ ಸಮನಾರ್ಥಕ ರೂಪ _______

a)

ವಾನರ

b)

ಶುಕ

c)

ಪುಡರೀಕ

d)

ಮಾತಂಗ

2.

ಈ ಚಿತ್ರ ಕಾವೇರಿ ನದಿಯ ಉಗಮಸ್ಥಾನವಾಗಿದೆ ಇದು ಎಲ್ಲಿದೆ?

a)

ತಲಕಾಡು

b)

ತಲಕಾವೇರಿ

c)

ಕೂಡಲಸಂಗಮ

d)

ಗಂಗೋತ್ರಿ

3.

ಮೇಲೆ+ಒಂದು=ಮೇಲೊಂದು ಈ ಪದದ ಸಂಧಿ ರೂಪ

a)

ಸವರ್ಣಧೀರ್ಘಸಂಧಿ

b)

ಆಗಮಸಂಧಿ

c)

ಆದೇಶಸಂಧಿ

d)

ಲೋಪಸಂಧಿ

4.

ಈ ಚಿತ್ರದಲ್ಲಿ ಕಾಣುವ ಕನ್ನಡದ ಪ್ರಮುಖ ಸಾಹಿತಿ ಯಾರು?

a)

ಬಿ.ಜಿ.ಎಲ್.‌ ಸ್ವಾಮಿ

b)

ಎಚ್.‌ ನರಸಿಂಹಯ್ಯ

c)

ಗುರುರಾಜ ಕರ್ಜಗಿ

d)

ಬಿ.ಎಂ.ಶ್ರೀಕಂಠಯ್ಯ

5.

ಈ ಚಿತ್ರವಿರುವ ಸ್ಥಳವನ್ನು ಗುರುತಿಸಿ?

a)

ಐಹೊಳೆ

b)

ಪಟ್ಟದಕಲ್ಲು

c)

ಹಂಪಿ

d)

ಬಾದಾಮಿ