Font size
Worksheetsಬೆಳಕು ಪ್ರತಿಫಲನ ಮತ್ತು ವಕ್ರೀಭವನ
Total questions: 25
Worksheet time: 13mins
ಮಸೂರದಿಂದ ವಕ್ರೀಭವನಗೊಂಡ ಎಲ್ಲಾ ಕಿರಣಗಳು ಮಸೂರದ ಪ್ರಧಾನ ಅಕ್ಷದ ಮೇಲಿರುವ ಒಂದು ಬಿಂದುವಿನಲ್ಲಿ ಸಂಧಿಸುವ ಅಥವಾ ಛೇದಿಸುವ ಬಿಂದುವನ್ನು ಹೀಗೆಂದು ಕರೆಯುತ್ತಾರೆ*
ವಕ್ರತಾ ಕೇಂದ್ರ
ಸಂಗಮ ಬಿಂದು
ವಕ್ರತಾ ತ್ರಿಜ್ಯ
ದ್ಯುತಿ ರಂಧ್ರ
ಮಸೂರಗಳಲ್ಲಿ ಪ್ರತಿಬಿಂಬ ಉಂಟಾಗುವಿಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ*
ಪ್ರಧಾನ ಅಕ್ಷಕ್ಕೆ ಸಮಾಂತರವಾಗಿರುವ ಕಿರಣ ವಕ್ರೀಭವನದ ನಂತರ ಪ್ರಧಾನ ಸಂಗಮದ ಮೂಲಕ ಹಾದುಹೋಗುತ್ತದೆ
ಪ್ರಧಾನ ಸಂಗಮದ ಮೂಲಕ ಹಾದುಹೋಗುವ ಬೆಳಕಿನ ಕಿರಣವು ಪ್ರಧಾನ್ ಅಕ್ಷಕ್ಕೆ ಸಮಾಂತರವಾಗಿ ಚಲಿಸುತ್ತದೆ
ಮಸೂರದ ದೃಕ್ ಕೇಂದ್ರದ ಮೂಲಕ ಹಾದುಹೋಗುವ ಬೆಳಕಿನ ಕಿರಣವು ಪ್ರತಿಫಲನದ ನಂತರ ಅದೇ ದಿಕ್ಕಿನಲ್ಲಿಯೇ ಮರಳಿ ಬರುತ್ತದೆ
ಮೇಲಿನ ಎಲ್ಲವೂ ಸರಿ
ಕಾರ್ಟೀಸಿಯನ್ ನಿಯಮದ ಪ್ರಕಾರ ವಸ್ತುವನ್ನು ಯಾವಾಗಲೂ*
ಎಡ ಭಾಗದಲ್ಲಿ ಇರಿಸಬೇಕು
ಬಲ ಭಾಗದಲ್ಲಿ ಇರಿಸಬೇಕು
ಮಧ್ಯ ಭಾಗದಲ್ಲಿ ಇರಿಸಬೇಕು
ಮೇಲಿನ ಎಲ್ಲವೂ ಸರಿ
ಕಾರ್ಟಿಸಿಯನ್ ನಿಯಮದಂತೆ ಮೂಲ ಬಿಂದುವಿನ ಬಲಭಾಗದಲ್ಲಿರುವ ದೂರಗಳನ್ನು ಧನಾತ್ಮಕವಾಗಿ ಹಾಗೂ ಮೂಲ ಬಿಂದುವಿನ ಎಡಭಾಗದ
ಕಾರ ವಸ್ತುವನ್ನು ಯಾವಾಗಲೂ*
ಎಡ ಭಾಗದಲ್ಲಿ ಇರಿಸಬೇಕು
ಬಲ ಭಾಗದಲ್ಲಿ ಇರಿಸಬೇಕು
ಮಧ್ಯ ಭಾಗದಲ್ಲಿ ಇರಿಸಬೇಕು
ಮೇಲಿನ ಎಲ್ಲವೂ ಸರಿ
ಕಾರ್ಟಿಸಿಯನ್ ನಿಯಮದಂತೆ ಮೂಲ ಬಿಂದುವಿನ ಬಲಭಾಗದಲ್ಲಿರುವ ದೂರಗಳನ್ನು ಧನಾತ್ಮಕವಾಗಿ ಹಾಗೂ ಮೂಲ ಬಿಂದುವಿನ ಎಡಭಾಗದಲ್ಲಿರುವ ದೂರಗಳನ್ನು ಋಣಾತ್ಮಕವಾಗಿ ತೆಗೆದುಕೊಳ್ಳಬೇಕು.*
ಈ ಹೇಳಿಕೆ ತಪ್ಪಾಗಿದೆ
ಈ ಹೇಳಿಕೆ ಸರಿಯಾಗಿದೆ
ಈ ಹೇಳಿಕೆ ಸಂದರ್ಭಾನುಸಾರ ಬದಲಾಗುತ್ತದೆ
ಇದು ಕಾರ್ಟೀಸಿಯನ್ ನಿಯಮ ಅಲ್ಲ
ಈ ಕೆಳಗಿನ ಯಾವ ಸಂದರ್ಭದಲ್ಲಿ ಬೆಳಕಿನ ವಕ್ರೀಭವನ ಸಂಭವಿಸುತ್ತದೆ*
ಬೆಳಕು ಚಲಿಸುವ ಎರಡು ಮಾಧ್ಯಮಗಳು ಒಂದೇ ಆಗಿರಬೇಕು
ಎರಡು ಮಾಧ್ಯಮಗಳ ಕಣಗಳ ಗುಣಲಕ್ಷಣಗಳು ಒಂದೇ ಆಗಿರಬೇಕು
ಎರಡು ಮಾಧ್ಯಮಗಳ ವಕ್ರೀಭವನ ಸೂಚ್ಯಂಕ ಒಂದೇ ಆಗಿರಬೇಕು
ಬೆಳಕು ಚಲಿಸುವ ಎರಡು ಮಾಧ್ಯಮಗಳು ಬೇರೆ ಬೇರೆ ಸಾಂದ್ರತೆಯನ್ನು ಹೊಂದಿರಬೇಕು
ಇವುಗಳಲ್ಲಿ ಯಾವುದು ಸ್ನೆಲ್ ನ ವಕ್ರೀಭವನ ನಿಯಮಕ್ಕೆ ಸಂಬಂಧಿಸಿದ ಸೂತ್ರವಾಗಿದೆ*
Sin r / Sin i = ಸ್ಥಿರಾಂಕ
Sin i / Sin r = ಸ್ಥಿರಾಂಕ
Sin r > Sin i = ಸ್ಥಿರಾಂಕ
Sin i + Sin r = ಸ್ಥಿರಾಂ
ಇವುಗಳಲ್ಲಿ ಯಾವುದು ಸ್ನೆಲ್ ನ ವಕ್ರೀಭವನ ನಿಯಮಕ್ಕೆ ಸಂಬಂಧಿಸಿದ ಸೂತ್ರವಾಗಿದೆ*
Sin r / Sin i = ಸ್ಥಿರಾಂಕ
Sin i / Sin r = ಸ್ಥಿರಾಂಕ
Sin r > Sin i = ಸ್ಥಿರಾಂಕ
Sin i + Sin r = ಸ್ಥಿರಾಂಕ
ನಿಮ್ನ ಮಸೂರವನ್ನು ಹೀಗೂ ಕರೆಯುತ್ತಾರೆ*
ಕೇಂದ್ರೀಕರಿಸುವ ಮಸೂರ
ವಿಕೇಂದ್ರೀಕರಿಸುವ ಮಸೂರ
ಮೇಲಿನ ಎರಡು ಸರಿ
ಯಾವುದು ಸರಿ ಇಲ್ಲ
ಇವುಗಳಲ್ಲಿ ಯಾವುದು ಮಸೂರದ ಸೂತ್ರವಾಗಿದೆ*
1/f = 1/v + 1/u
1/f = 1/v x 1/u
1/f = 1/v - 1/u
1/f = 1/v + 1/u +1/s
ಒಂದು ಪೀನ ಮಸೂರದಲ್ಲಿ ವಸ್ತು ಹಾಗೂ ಪ್ರತಿಬಿಂಬಗಳ ಎತ್ತರ ಕ್ರಮವಾಗಿ 10cm ಇದ್ದರೆ ವಸ್ತುವನ್ನು ಇಲ್ಲಿ ಇಡಲಾಗಿದೆ.*
f ನಲ್ಲಿ
ಅನಂತ ದೂರದಲ್ಲಿ
2f ಗಿಂತ ಆಚೆ
2f ನಲ್ಲಿ
ಒಂದು ಮಸೂರದ ವರ್ಧನೆಯನ್ನು m=+3 ಎಂದು ಬರೆದರೆ ಅದರ ಅರ್ಥ*
ವಸ್ತು ಪ್ರತಿಬಿಂಬಕ್ಕಿಂತ ದೊಡ್ಡದಾಗಿದೆ.
ವಸ್ತು ಪ್ರತಿಬಿಂಬಕ್ಕಿಂತ ಚಿಕ್ಕದಾಗಿದೆ.
ವಸ್ತು ಮತ್ತು ಪ್ರತಿಬಿಂಬಗಳು ಸಮಾನ ಗಾತ್ರವನ್ನು ಹೊಂದಿವೆ.
ಮೇಲಿನ ಎಲ್ಲವೂ ಸರಿಯಾಗಿವೆ.
ಮಸೂರದ ಸಾಮರ್ಥ್ಯದ
ದ ವರ್ಧನೆಯನ್ನು m=+3 ಎಂದು ಬರೆದರೆ ಅದರ ಅರ್ಥ*
ವಸ್ತು ಪ್ರತಿಬಿಂಬಕ್ಕಿಂತ ದೊಡ್ಡದಾಗಿದೆ.
ವಸ್ತು ಪ್ರತಿಬಿಂಬಕ್ಕಿಂತ ಚಿಕ್ಕದಾಗಿದೆ.
ವಸ್ತು ಮತ್ತು ಪ್ರತಿಬಿಂಬಗಳು ಸಮಾನ ಗಾತ್ರವನ್ನು ಹೊಂದಿವೆ.
ಮೇಲಿನ ಎಲ್ಲವೂ ಸರಿಯಾಗಿವೆ.
ಮಸೂರದ ಸಾಮರ್ಥ್ಯದ SI ಏಕಮಾನ*
ನ್ಯೂಟನ್
ಜೌಲ್
ಪಾಸ್ಕಲ್
ಡಯಾಪ್ಟರ್
ಒಂದು ಮಸೂರದ ಸಂಗಮ ದೂರವು ಸಾಮರ್ಥ್ಯಕ್ಕೆ ಸಮವಾಗಬೇಕಾದರೆ, ಸಂಗಮ ದೂರದ ಬೆಲೆ ಇಷ್ಟಿರಬೇಕು*
1
+2
2.5
+1.5
ಈ ಕೆಳಗಿನ ಯಾವ ಮಸೂರವು ಯಾವಾಗಲೂ ಮಿಥ್ಯ, ನೇರ ಪ್ರತಿಬಿಂಬವನ್ನು ಉಂಟು ಮಾಡುತ್ತದೆ*
ಪೀನ ಮಸೂರ
ನಿಮ್ನ ಮಸೂರ
ಎರಡೂ ಸರಿಯಾಗಿವೆ.
ಎರಡೂ ತಪ್ಪು
ಒಂದು ವೇಳೆ ಮಸೂರದ ಸಾಮರ್ಥ್ಯದ ಮೌಲ್ಯವು ಋಣಾತ್ಮಕವಾಗಿದ್ದರೆ ಅದು*
ಪೀನ ಮಸೂರ
ನಿಮ್ನ ಮಸೂರ
ಎರಡೂ ಸರಿಯಾಗಿವೆ.
ಎರಡೂ ತಪ್ಪು
ಮಸೂರದ ಪ್ರಧಾನ ಸಂಗಮ ಮತ್ತು ದೃಕ್ ಕೇಂದ್ರಗಳ ನಡುವಿನ ದೂರವನ್ನು ಹೀಗೆಂದು ಕರೆಯುತ್ತಾರೆ*
ಸಂಗಮ ಬಿಂದು
ದೃಕ್ ಕೇಂದ್ರ
ಸಂಗಮ ದೂರ
ದ್ಯುತಿ ರಂಧ್ರ
ನೀರು, ಆಲ್ಕೋಹಾಲ್, ಸೀಮೆ ಎಣ್ಣೆ ಮತ್ತು ಮಂಜು ಗಡ್ಡೆಗಳ ವಕ್ರೀಭವನ ಸೂಚ್ಯಂಕಗಳು ಕ್ರಮವಾಗಿ 1.33, 1.36, 1
ಸಂಗಮ ಮತ್ತು ದೃಕ್ ಕೇಂದ್ರಗಳ ನಡುವಿನ ದೂರವನ್ನು ಹೀಗೆಂದು ಕರೆಯುತ್ತಾರೆ*
ಸಂಗಮ ಬಿಂದು
ದೃಕ್ ಕೇಂದ್ರ
ಸಂಗಮ ದೂರ
ದ್ಯುತಿ ರಂಧ್ರ
ನೀರು, ಆಲ್ಕೋಹಾಲ್, ಸೀಮೆ ಎಣ್ಣೆ ಮತ್ತು ಮಂಜು ಗಡ್ಡೆಗಳ ವಕ್ರೀಭವನ ಸೂಚ್ಯಂಕಗಳು ಕ್ರಮವಾಗಿ 1.33, 1.36, 1.44 ಮತ್ತು 1.31 ಆದರೆ ಯಾವುದರಲ್ಲಿ ಬೆಳಕು ಅತಿ ಕಡಿಮೆ ಬಾಗುತ್ತದೆ?*
ನೀರು
ಆಲ್ಕೋಹಾಲ್
ಸೀಮೆ ಎಣ್ಣೆ
ಮಂಜು ಗಡ್ಡೆ
ಒಂದು ಮಸೂರದ ಸಂಗಮ ದೂರವು +5 ಆದರೆ ಅದರ ಸಾಮರ್ಥ್ಯದ ಬೆಲೆ ಹಾಗೂ ಮಸೂರದ ಪ್ರಕಾರದ ಸರಿಯಾದ ಜೋಡಿ*
ಸಾಮರ್ಥ್ಯ +0.5 : ಪೀನ ಮಸೂರ
ಸಾಮರ್ಥ್ಯ +0.2 :ನಿಮ್ನ ಮಸೂರ
ಸಾಮರ್ಥ್ಯ +0.2 : ಪೀನ ಮಸೂರ
ಸಾಮರ್ಥ್ಯ +0.5 :ನಿಮ್ನ ಮಸೂರ
ಒಂದು ಮಸೂರದ ಸಂಗಮ ದೂರದ ಮೌಲ್ಯ 15cm ಆದರೆ ಆ ಮಸೂರದ 2f ನ ಮೌಲ್ಯ*
15cm
30cm
25cm
7.5cm
