Worksheetsನನ್ನ ದೇಶ ನನ್ನ ಜನ
Total questions: 6
Worksheet time: 6mins
Name
Class
Date
1.
’ ಘನ ’ ಪದದ ಅರ್ಥ...........
a)
ಪ್ರಾಚೀನ
b)
ಅಧಮ
c)
ಕನಿಷ್ಠ
d)
ಶ್ರೇಷ್ಠ
2.
’ಪ್ರಸ್ತುತ’ ಪದದ ಸಮಾನಾರ್ಥಕ ಪದ......
a)
ಕಳೆದುಹೋದ
b)
ವರ್ತಮಾನ
c)
ಭವಿಷ್ಯದ
d)
ಅಪ್ರಸ್ತುತ
3.
’ ಚುಕ್ಕಿ ’ ಪದದ ಸಮಾನಾರ್ಥಕ ಪದ .............
a)
ಚಂದ್ರ
b)
ಸೂರ್ಯ
c)
ನಕ್ಷತ್ರ
d)
ಭೂಮಿ
4.
ಈ ನೆಲದ ಬೆಳೆ ಯಾವ ಬಣ್ಣದಲ್ಲಿದೆ ?
a)
ಕೆಂಪು
b)
ಕಪ್ಪು
c)
ನೀಲಿ
d)
ಹಸಿರು
5.
ನಮ್ಮ ಹಿರಿಯ ಒಕ್ಕಲು ಯಾವುವೆಂದು ಕಣವಿಯವರು ಹೇಳಿದ್ದಾರೆ ?
a)
ಸೂರ್ಯ ಚಂದ್ರ ಚುಕ್ಕಿಗಳು
b)
ದೇಶ ಜನ
c)
ಭಾಷೆ, ವೇಷ
d)
ಬಾಳ ಹೊಳೆ
6.
ಕಣವಿಯವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ?
a)
ಆಕಾಶಬುಟ್ಟಿ
b)
ಕಾವ್ಯಾಗ್ನಿ
c)
ಜೀವಧ್ವನಿ
d)
ದೀಪಧಾರಿ
100 %
