Free Printable Worksheets
Font size
More settings
‘ಖ್ಯಾತಿ’ ಪದದ ಅರ್ಥವೇನು ?
ಸಮಾನತೆ
ಅಸಮಾನತೆ
ಶಕ್ತಿ
ಪ್ರಸಿದ್ಧಿ
ಇಗ್ಲೇಶಿಯಸ್ ಯಾವ ವಯಸ್ಸಿಗೆ ಉತ್ತಮ ಗೋಲ್ ಕೀಪರ್ ಎಂದು ಸುಪ್ರಸಿದ್ಧನಾದನು ?
ಎಪ್ಪತ್ತು
ಹದಿನೆಂಟು
ಹತ್ತು
ಇಪ್ಪತ್ತು
‘ಎದೆಗುಂದದ’ ಈ ಪದದಲ್ಲಿರುವ ಸಂಧಿಯನ್ನು ಹೆಸರಿಸಿ.
ಆದೇಶ
ಆಗಮ
ಲೋಪ
ಸವರ್ಣದೀರ್ಘ
‘ಒಡೆದು ಹೋಗು’ ಎಂಬರ್ಥ ಕೊಡುವ ಯಾವ ಪದ ಪಾಠದಲ್ಲಿ ಬಳಕೆಯಾಗಿದೆ ?
ನುಚ್ಚುನೂರಾಗು
ಓಡಿ ಹೋಗು
ಬಿದ್ದು ಹೋಗು
ಶಕ್ತಿಹೀನನಾಗು
ಜೀವನದಲ್ಲಿ ಯಾವುದರಿಂದ ಎದೆಗುಂದಬಾರದು ?
ವಿಫಲತೆಯಿಂದ
ಸಫಲತೆಯಿಂದ
ಸುಖದಿಂದ
ಶಕ್ತಿಯಿಂದ
‘ಖ್ಯಾತಿ’ ಪದದ ವಿರುದ್ಧಪದ ಯಾವುದು ?
ವಿಖ್ಯಾತಿ
ಕುಖ್ಯಾತಿ
ಅಪಖ್ಯಾತಿ
ಸುಪ್ರಸಿದ್ಧಿ
View all
10 questions
mailar mahadev
Worksheet
•
7th Grade
hachevu kannadada deepa
4 questions
ಕನ್ನಡ ವ್ಯಾಕರಣ-ಅವ್ಯಯಗಳು
8th - 10th Grade
ಸೀನಸೆಟ್ಟರು ನಮ್ಮ ಟೀಚರು
Doddavara daari
6th Grade
ಪಾರಿವಾಳ ಮತ್ತು ಇರುವೆ
ಚೆರ್ರಿ ಮರ
8th Grade
ವರ್ಣಮಾಲೆ