wayground logo

Free Printable Worksheets

NEW

Font size

S
M
L
XL
Worksheets

ಭಾರತ ಸಂವಿಧಾನ

Total questions: 10

Worksheet time: 5mins

Name
Class
Date
1.

ಸಂವಿಧಾನ ರಚನಾ ಸಭೆಯ ಅಧ್ಯಕ್ಷರು

a)

ಬಿ ಆರ್ ಅಂಬೇಡ್ಕರ್

b)

ರಾಜೇಂದ್ರ ಪ್ರಸಾದ್

c)

ಜವಾಹರ ಲಾಲ್ ನೆಹರು

d)

ಲಾಲ್ ಬಹದ್ದೂರ್ ಶಾಸ್ತ್ರಿ

2.

ಸಂವಿಧಾನ ಎಂದರೇನು

a)

ಒಂದು ದೇಶದ ಮೂಲಭೂತ ಕಾನೂನು

b)

ಒಂದು ವಿಶ್ವದ ಕಾನೂನು

c)

ಒಂದು ಊರಿನ ಕಾನೂನು

d)

ಯಾವುದು ಅಲ್ಲ

3.

ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು ಯಾರು

a)

ರಾಜೇಂದ್ರ ಪ್ರಸಾದ್

b)

ಜವಾಲಾಲ್ ನೆಹರು

c)

ಮೋತಿಲಾಲ್ ನೆಹರು

d)

ಬಿ ಆರ್ ಅಂಬೇಡ್ಕರ್

4.

ಇದು ಭಾರತ ಸಂವಿಧಾನದ ಲಕ್ಷಣವಲ್ಲ

a)

ಕಠಿಣ ಸಂವಿಧಾನ

b)

ಬೃಹತ್ ಗಾತ್ರದ ಸಂವಿಧಾನ

c)

ವಯಸ್ಕ ಮತದಾನ ಪದ್ದತಿ

d)

ಗಣರಾಜ್ಯ

5.

ಭಾರತ ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲಾವಧಿ ಎಷ್ಟು

a)

ಎರಡು ವರ್ಷ 18 ತಿಂಗಳು

b)

ಎರಡು ವರ್ಷ 11 ತಿಂಗಳು 18 ದಿನ

c)

ಒಂದು ವರ್ಷ 11 ತಿಂಗಳು ಎರಡು ದಿನ

d)

ಮೂರು ವರ್ಷ 18 ತಿಂಗಳು

6.

"ಸಂವಿಧಾನ ದಿನ" ವೆಂದು ಯಾವಾಗ ಆಚರಿಸುತ್ತಾರೆ

a)

ಜನವರಿ 26

b)

ಆಗಸ್ಟ್ 26

c)

ನವೆಂಬರ್ 26

d)

ಡಿಸೆಂಬರ್ 26

7.

ಭಾರತ ಗಣರಾಜ್ಯೋತ್ಸವ ಯಾವಾಗ ಆಚರಿಸಲಾಗುತ್ತದೆ

a)

ಆಗಸ್ಟ್ 15

b)

ಜನವರಿ 26

c)

ನವೆಂಬರ್ 26

d)

ನವೆಂಬರ್ 1

8.

ಭಾರತ ಗಣರಾಜ್ಯದ ಅತ್ಯುನ್ನತ ಅಧಿಕಾರಿ ಯಾರು

a)

ಪ್ರಧಾನಮಂತ್ರಿ

b)

ರಾಷ್ಟ್ರಪತಿ

c)

ರಾಜ್ಯಪಾಲ

d)

ಮುಖ್ಯಮಂತ್ರಿ

9.

ಸಾರ್ವತ್ರಿಕ ಚುನಾವಣೆಗಳು ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತವೆ

a)

30 ತಿಂಗಳಿಗಳಿಗೆ

b)

ಎರಡು ವರ್ಷಕ್ಕೆ

c)

ಐದು ವರ್ಷಕ್ಕೆ

d)

ವರ್ಷಕ್ಕೊಮ್ಮೆ

10.

ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಗಳು ಯಾವಾಗ ನಡೆದವು

a)

1947-48

b)

1950-51

c)

1955-56

d)

1951-52