wayground logo

Free Printable Worksheets

Font size

S
M
L
XL
Worksheets

ಬೋರ್ಡ್ ಮಾದರಿ-1 ಬಹು ಆಯ್ಕೆ ಮತ್ತು ಸಹಸಂಬಂದಿ

Total questions: 10

Worksheet time: 7mins

Name
Class
Date
1.

1.ವರ್ಗೀಯ ವ್ಯಂಜನದ ಪಂಚಮಾಕ್ಷರಗಳಿವು

a)

(ಎ) ಅನುನಾಸಿಕಗಳು

b)

(ಬಿ) ಮಹಾಪ್ರಾಣಾಕ್ಷರಗಳು

c)

(ಸಿ) ಅಲ್ಪಪ್ರಾಣಾಕ್ಷರಗಳು

d)

(ಡಿ) ಯೋಗವಾಹಗಳು

2.

2. 'ಮಾತಂತು' ಪದವು ಈ ಸಂಧಿಗೆ ಸೇರಿದೆ.

a)

(ಎ) ಆಗಮ

b)

(ಬಿ) ಯಣ್

c)

(ಸಿ) ವೃದ್ಧಿ

d)

(ಡಿ) ಲೋಪ

3.

3. ಒಂದು ಪೂರ್ಣ ಕ್ರಿಯಾಪದದೊಂದಿಗೆ ಸ್ವತಂತ್ರವಾಗಿರುವ ವಾಕ್ಯ.

a)

(ಎ) ಸಂಯುಕ್ತವಾಕ್ಯ

b)

(ಬಿ) ಸಂಯೋಜಿತವಾಕ್ಯ

c)

(ಸಿ) ಸಾಮಾನ್ಯವಾಕ್ಯ

d)

(ಡಿ) ಮಿಶ್ರವಾಕ್ಯ

4.

4. ಕ್ರಿಯಾಪದದ ಮೂಲರೂಪ

a)

(ಎ) ಸರ್ವನಾಮ

b)

(ಬಿ) ಧಾತು

c)

(ಸಿ) ನಾಮಪದ

d)

(ಡಿ) ನಾಮಪ್ರಕೃತಿ

5.

5. 'ಲೋಕದೊಳ್' ಎಂಬ ಪದದಲ್ಲಿರುವ ವಿಭಕ್ತಿ

a)

(ಎ) ಪ್ರಥಮಾ

b)

(ಬಿ) ತೃತೀಯಾ

c)

(ಸಿ) ಸಪ್ತಮೀ

d)

(ಡಿ) ದ್ವಿತೀಯಾ

6.

6. 'ಮುಂಗೈ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ.

a)

(ಎ) ಕ್ರಿಯಾ

b)

(ಬಿ) ತತ್ಪುರುಷ

c)

(ಸಿ) ದ್ವಿಗು

d)

ಡಿ) ಅಂಶಿ

7.

7. ವೀರ : ಬೀರ : : ಕೊಡಲಿ : (a)  

8.

8. ನದಿ : ರೂಢನಾಮ : : ವಿಜ್ಞಾನಿ : (a)  

9.

9. ಬನ್ನಿಬನ್ನಿ : ದ್ವಿರುಕ್ತಿ : : ಹಾಲುಜೇನು : (a)  

10.

10. ನೋಟ : ಕೃದಂತ ಭಾವನಾಮ : : ಪೆರ್ಮೆ : (a)