wayground logo

Free Printable Worksheets

NEW

Font size

S
M
L
XL
Worksheets

ಸರ್ಕಾರಿ ಪ್ರೌಢಶಾಲೆ ಮೈದೂರು, ಹರಪನಹಳ್ಳಿ, ಕನ್ನಡ ರಸಪ್ರಶ್ನೆ, ಪರಮೇಶ್

Total questions: 33

Worksheet time: 17mins

Name
Class
Date
1.

ಅದು ಚೆನ್ನಾಗಿ ಓಡುತ್ತದೆ ಈ ವಾಕ್ಯದಲ್ಲಿರುವ ಅವ್ಯಯ ______

a)

ಸಾಮಾನ್ಯ

b)

ಕ್ರಿಯಾರ್ಥಕ

c)

ಅನುಕರಣ

d)

ಭಾವಸೂಚಕ

2.

ಮನಶ್ಶುದ್ಧಿ ಪದ __________ ಸಂಧಿ

a)

ಜಸ್ತ್ವ

b)

ಅನುನಾಸಿಕ

c)

ಷ್ಟುತ್ವ

d)

ಶ್ಚುತ್ವ

3.

ಬಾಹ್ಯ ಅರ್ಥಕ್ಕಿಂತ ಸೂಚ್ಯ ಅಥವಾ ಒಳ ಅರ್ಥವೇ ಪ್ರಧಾನವಾಗಿರುವ ವ್ಯಾಕರಣಾಂಶ ________

a)

ಜೋಡುನುಡಿ

b)

ದ್ವಿರುಕ್ತಿ

c)

ಪಡೆನುಡಿ (ನುಡಿಗಟ್ಟು)

d)

ಅನುಕರಣವ್ಯಯ

4.

ಅನುವರ ಪದದ ಅರ್ಥ __________

a)

ಕತ್ತಲು

b)

ಮಳೆ

c)

ಕಡಲು

d)

ಯುದ್ಧ

5.

ಇಂದ್ರಪದವಿ ಪದದ ಸಮಾಸ ________

a)

ಕರ್ಮಧಾರೆಯ

b)

ತತ್ಪುರುಷ

c)

ಕ್ರಿಯಾ

d)

ಗಮಕ

6.

'ಹೆಗ್ಗುರಿ' ಕರ್ಮಧಾರೆಯ ಸಮಾಸದಲ್ಲಿ ವಿಶೇಷಣ ಇದಾಗಿದೆ _____

a)

ಗುರಿ

b)

ಹಿರಿದು

c)

ಗುರಿ + ಹಿರಿದು

d)

ಹಿರಿದು + ಗುರಿ

7.

ಇವುಗಳಲ್ಲಿ ಅಕರ್ಮಕ ಧಾತು ______

a)

ಮಾಡು

b)

ಹುಟ್ಟು

c)

ಕತ್ತರಿಸು

d)

ಕಟ್ಟು

8.

ಮಳೆಗಾಲ ಪದದ ಸಮಾಸ ________

a)

ತತ್ಪುರುಷ

b)

ಕರ್ಮಧಾರೆಯ

c)

ಅರಿ ಸಮಾಸ

d)

ಕ್ರಿಯಾ ಸಮಾಸ

9.

ಮತ್ತು, ಆದ್ದರಿಂದ ____________ ಅವ್ಯಯಗಳು.

a)

ಸಂಬಧಾರ್ಥಕ

b)

ಅನುಕರಣವ್ಯಯ

c)

ಸಾಮಾನ್ಯವ್ಯಯ

d)

ತದ್ದಿತಾಂತ

10.

ಬೆಸನ ಪದದ ತದ್ಭವ ರೂಪ __________

a)

ಚಿಂತೆ

b)

ಬೆಂದ

c)

ಬೆರಗು

d)

ವ್ಯಸನ

11.

ಇವುಗಳಲ್ಲಿ ಮೂಲ ಧಾತು ________

a)

ಬರು

b)

ದುಃಖಿಸು

c)

ಮಟ್ಟಿಗೆ

d)

ತನಕ

12.

ಕಾರ್ಯ ಪದದ ತದ್ಭವ ______

a)

ಕಜ್ಜ

b)

ಕಜ್ಜಾಯ

c)

ಕಜ್ಜಿ

d)

ಕೆಲಸ

13.

ಹೊಸರಾಗ ಪದದ ಸಮಾಸ ______

a)

ತತ್ಪುರುಷ

b)

ಕರ್ಮಧಾರೆಯ

c)

ಕ್ರಿಯಾ

d)

ದ್ವಂದ್ವ

14.

ವೈಪರಿತ್ಯ ಪದದ ಅರ್ಥ _______

a)

ಮೂಲ

b)

ವಿರೋಧ

c)

ಅಪವಾದ

d)

ವಿಪರ್ಯಾಸ

15.

ಪೂರ್ವಪದದ ಕ್ ಚ್ ಟ್ ತ್ ಪ್ ಗಳಿಗೆ ಗ್ ಜ್ ಡ್ ದ್ ಬ್ ಗಳು ಆದೇಶವಾಗಿ ಬಂದರೆ _______ ಸಂಧಿ.

a)

ಆದೇಶ

b)

ಆಗಮ

c)

ಜಸ್ತ್ವ

d)

ಯಣ್

16.

ಇಂಪು ಪದದ ಅರ್ಥ _________

a)

ಆನಂದ

b)

ಮಧುರ

c)

ಸುಖ

d)

ಸಂತೋಷ

17.

ಬವಣೆ ಪದದ ಅರ್ಥ ________

a)

ಸಂತೋಷ

b)

ತೊಂದರೆ

c)

ಅಳು

d)

ದುಃಖಿಸು

18.

ಯ-ಗಣ ದ ಚಿಹ್ನೆ _____

a)

- U U

b)

U U U

c)

- - -

d)

U - -

19.

ಮಹಾನುಭಾವ’ ಪದದಲ್ಲಿರುವ ಸಂಧಿ _________

a)

ಲೋಪ

b)

ಗುಣ

c)

ಯಣ್

d)

ಸವರ್ಣದೀರ್ಘ

20.

ವ್ಯಂಜನಗಳಿಗೆ ಸ್ವರಾಕ್ಷರಗಳು ಪರವಾದರೆ ____________

a)

ಸಂಯುಕ್ತಾಕ್ಷರ

b)

ಹ್ರಸ್ವಾಕ್ಷರ

c)

ಗುಣಿತಾಕ್ಷರ

d)

ದೀರ್ಘಸ್ವರಾಕ್ಷರ

21.

''ಮಕ್ಕಳಿಗೆ ತಾಯಿಯಂತೆ ಹಕ್ಕಿಗಳಿಗೆ ಗೂಡು'' ಈ ಅಲಂಕಾರದಲ್ಲಿರುವ ಉಪಮೇಯ _______

a)

ಗೂಡು

b)

ತಾಯಿ

c)

ಹಕ್ಕಿ

d)

ಅಂತೆ

22.

ಸ್ತಂಭ ಪದದ ತತ್ಸಮ ರೂಪ _________

a)

ಸ್ಥಂಭ

b)

ಸ್ಥಂಬ

c)

ಕಂಬ

d)

ಕಂಭ

23.

ಮೂವರು ಎಂಬುದರ ವ್ಯಾಕರಣಾಂಶ ________

a)

ಸಂಖ್ಯಾ ವಾಚಕ

b)

ಸಂಖ್ಯೇಯ ವಾಚಕ

c)

ಗುಣವಾಚಕ

d)

ಪ್ರಕಾರವಾಚಕ

24.

ನೋಡುವುದರ ಭಾವ _______

a)

ನೋಡು

b)

ನೋಡಿ

c)

ನೋಡಾ

d)

ನೋಟ

25.

ತುತ್ತತುದಿ ಪದದಲ್ಲಿರುವ ವ್ಯಾಕರಣಾಂಶ __________

a)

ನುಡಿಗಟ್ಟು

b)

ದ್ವಿರುಕ್ತಿ

c)

ಅನುಕರಣವ್ಯಯ

d)

ಜೋಡಿಪದ

26.

ಸಪ್ತಮಿ ವಿಭಕ್ತಿಯ ಪ್ರತ್ಯಯ __________

a)

b)

ಅನ್ನು

c)

ಗೆ, ಕೆ

d)

ಅಲ್ಲಿ

27.

ʼ ಸರಸರʼ ಎಂಬುದು __________

a)

ದ್ವಿರುಕ್ತಿ

b)

ಅನುಕರಣವ್ಯಯ

c)

ಜೋಡುನುಡಿ

d)

ನುಡಿಗಟ್ಟು

28.

ಅನುಸ್ವಾರ ಮತ್ತು ವಿಸರ್ಗ ಎಂಬುದು ____________

a)

ಸ್ವರ

b)

ವ್ಯಂಜನ

c)

ಯೋಗವಾಹಕ

d)

ಸಂಧ್ಯಾಕ್ಷರ

29.

ಪವಡಿಸು ಪದದ ಅರ್ಥ _________

a)

ಮಲಗು

b)

ಏಳು

c)

ಅಳು

d)

ಕೂರು

30.

ಅಂಥ, ಇಂಥದ್ದು ಎಂಬಲ್ಲಿ _____________ ವಾಚಕವಿದೆ.

a)

ಗುಣವಾಚಕ

b)

ಪ್ರಕಾರವಾಚಕ

c)

ಪರಿಮಾಣವಾಚಕ

d)

ಸರ್ವನಾಮ

31.

''ಶಾಸ್ತ್ರ'' ಪದವು ________ ಅಕ್ಷರಗಳಿಂದ ಕೂಡಿದೆ.

a)

ಸಜಾತಿ ಒತ್ತಕ್ಷರ

b)

ಸಂಯುಕ್ತಾಕ್ಷರ

c)

ವಿಜಾತಿಯ ಸಂಯುಕ್ತಾಕ್ಷರ

d)

ಒತ್ತಕ್ಷರ

32.

ಅಯ್ಯೋ, ಅಹಾ ಎಂಬುದು _______________ ಅವ್ಯಯಗಳು.

a)

ಅವಧಾರಣೆ

b)

ಭಾವಸೂಚಕ

c)

ಸಾಮಾನ್ಯ

d)

ಕ್ರಿಯಾರ್ಥಕ

33.

''ವಿಜ್ಞೇಶನು ಮನೆಗೆ ಹೋದನು'' ಇಲ್ಲಿರುವ ಭೂತಕಾಲವನ್ನು ವರ್ತಮಾನಕ್ಕೆ ಪಲ್ಲಟಮಾಡಿದಾಗ ________

a)

ಹೋದ

b)

ಹೋಗುತ್ತಾನೆ

c)

ಹೋಗುವನು

d)

ಹೋಗಲಾರ