NEW
Font size
Worksheetsಇತಿಹಾಸ
Total questions: 11
Worksheet time: 6mins
ಪೋರ್ಚುಗೀಸರ ಮೊಟ್ಟ ಮೊದಲ ವೈಸರಾಯ
ಅಲ್ಫಾನ್ಸೋ ಅಲ್ಬುಕರ್ಕ್
ರಾಬರ್ಟ್ ಕ್ಲೈವ್
ಡೂಪ್ಲೇ
ಫ್ರಾನ್ಸಿಸ್ಕೋ ಡಿ ಅಲ್ಮೇಡಾ
ಭಾರತದ ಫ್ರೆಂಚರ ರಾಜಧಾನಿ
ಪಾಂಡಿಚೇರಿ
ಗೋವಾ
ಸೂರತ್
ಕಲ್ಲಿಕೋಟೆ
ನೀಲಿ ನೀರಿನ ನೀತಿ ಜಾರಿಗೆ ತಂದವರು
ಅಲ್ಬುಕರ್ಕ್
ಅಲ್ಮೆಡ
ಡೂಪ್ಲೇ
ರಾಬರ್ಟ್ ಕ್ಲೈವ್
ಈ ಕೆಳಗಿನ........ಮತ್ತು....... ಆಗಮನದ ನಂತರ ಪೋರ್ಚುಗೀಸರ ರಾಜಕೀಯ ಕಳೆಗುಂದಿತು
ಫ್ರೆಂಚರು ಮತ್ತು ಇಂಗ್ಲಿಷರು
ಡಚ್ಚರು ಮತ್ತು ಇಂಗ್ಲಿಷ್
ಅರಬ್ಬರು ಮತ್ತು ಇಂಗ್ಲೀಷರು
ಡಚ್ಚರು ಮತ್ತು ಫ್ರೆಂಚರು
ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ದಿವಾನಿ ಹಕ್ಕು ನೀಡಿದವನು
ಜಹಾಂಗೀರ್
ಫಾರೂಕ್ ಶಿಯಾ
ಎರಡನೇ ಷಾ ಅಲಂ
ಮೀರ್ ಖಾಸಿಂ
ದ್ವಿಪ್ರಭುತ್ವ ನೀತಿ ಜಾರಿಗೆ ತಂದವರು
ಅಲ್ಬುಕರ್ಕ್
ರಾಬರ್ಟ್ ಕ್ಲೈವ್
ಡೂಪ್ಲೇ
ಅಲ್ಮೆಡ
ಮೊದಲನೇ ಆಂಗ್ಲೋ ಮರಾಠ ಯುದ್ಧ ವನ್ನು ಕೊನೆಗೊಳಿಸಿದ ಒಪ್ಪಂದ
ಸಾಲ್ಬಾಯಿ ಒಪ್ಪಂದ
ಬೆಸ್ಸಿನ್ ಒಪ್ಪಂದ
ಮದ್ರಾಸ್ ಒಪ್ಪಂದ
ಲಾಹೋರ್ ಒಪ್ಪಂದ
ಸಾಲ್ಬಾಯಿ ಒಪ್ಪಂದ
ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತಂದವರು
ವಾರನ್ ಹೇಸ್ಟಿಂಗ್
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವಿಲಿಯಂ ಬೆಂಟಿಕ್
ಸಹಾಯಕ ಸೈನ್ಯ ಪದ್ಧತಿ ಗ ಸಹಿ ಹಾಕಿದ ಮೊದಲ ರಾಜ್ಯ
ಹೈದರಾಬಾದ್
ಗ್ವಾಲಿಯರ್
ಮೈಸೂರ್
ಪಂಜಾಬ್
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಜಾರಿಗೆ ತಂದವನು
ವಾರನ್ ಹೇಸ್ಟಿಂಗ್
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವಿಲಿಯಂ ಬೆಂಟಿಂಗ್
ಯಾವ ಒಪ್ಪಂದದ ಮೂಲಕ ಮರಾಠರು ಸಹಾಯಕ ಸೈನ್ಯ ಪದ್ದತಿಯನ್ನು ಒಪ್ಪಿಕೊಂಡರು
ಸಾಲ್ಬಾಯಿ ಒಪ್ಪಂದ
ಬೆಸ್ಸಿನ್ ಒಪ್ಪಂದ
ಮಂಗಳೂರು ಒಪ್ಪಂದ
ಪಾಂಡಿಚೇರಿ ಒಪ್ಪಂದ
