NEW
Font size
Worksheetsರಾಸಾಯನಿಕ ಬದಲಾವಣೆ ಮತ್ತು ಸಮೀಕರಣ
Total questions: 25
Worksheet time: 13mins
ರಾಸಾಯನಿಕ ಬದಲಾವಣೆಯನ್ನು ಗುರುತಿಸುವ ಅಂಶಗಳು
ಸ್ಥಿತಿ ಬದಲಾವಣೆ
ಬಣ್ಣದಲ್ಲಿ ಬದಲಾವಣೆ
ಅನಿಲ ಬಿಡುಗಡೆ ಮತ್ತು ತಾಪ ಬದಲಾವಣೆ
ಮೇಲಿನ ಎಲ್ಲವೂ
ಒಂದು ಸಂಯುಕ್ತವು ವಿಭಜನೆಗೊಂಡು ಎರಡು ಅಥವಾ ಹೆಚ್ಚು ಉತ್ಪನ್ನಗಳು ಉಂಟಾದರೆ ಅದು
ರಾಸಾಯನಿಕ ಸಂಯೋಗ
ರಾಸಾಯನಿಕ ವಿಭಜನೆ
ರಾಸಾಯನಿಕ ಸ್ಥಾನಪಲ್ಲಟ
ರಾಸಾಯನಿಕ ದ್ವಿಸ್ಥಾನಪಲ್ಲಟ
ರಾಸಾಯನಿಕ ಕ್ರಿಯೆಯಲ್ಲಿ ಶಾಖವು ಬಿಡುಗಡೆಯಾದರೆ ಅಂತಹ ಕ್ರಿಯೆಯನ್ನು ಏನೆಂದು ಕರೆಯುವರು
ರಾಸಾಯನಿಕ ಸಂಯೋಗ
ಬಹಿರುಷ್ಣಕ ಕ್ರಿಯೆ
ಅಂತರುಷ್ಣಕ ಕ್ರಿಯೆ
ರಾಸಾಯನಿಕ ಸ್ಥಾನಪಲ್ಲಟ
ಶಾಖದ ಹೀರಿಕೆಯನ್ನು ಒಳಗೊಂಡ ರಾಸಾಯನಿಕ ಕ್ರಿಯೆ
ಬಹಿರುಷ್ಣಕ
ಅಂತರುಷ್ಣಕ
ವೇಗೋತ್ಕರ್ಷಕ
ತಂಪುಕಾರಕ
ರಾಸಾಯನಿಕ ಕ್ರಿಯೆಯಲ್ಲಿ ಎರಡು ಸಂಯುಕ್ತಗಳ ನಡುವೆ ಅಯಾನುಗಳ ವಿನಿಮಯ ವಾದರೆ
ರಾಸಾಯನಿಕ ವಿಭಜನೆ
ರಾಸಾಯನಿಕ ದ್ವಿಸ್ಥಾನಪಲ್ಲಟ
ರಾಸಾಯನಿಕ ಸ್ಥಾನಪಲ್ಲಟ
ರಾಸಾಯನಿಕ ಸಂಯೋಗ
ಆಮ್ಲಜನಕವನ್ನು ಪಡೆದುಕೊಳ್ಳುವುದು ಅಥವಾ ಜಲಜನಕವನ್ನು ಕಳೆದುಕೊಳ್ಳುವ ಇಂತಹ ಕ್ರಿಯೆಯನ್ನು ಏನೆಂದು ಕರೆಯುವರು
ಅಂತರುಷ್ಣಕ
ಬಹಿರುಷ್ಣಕ
ಉತ್ಕರ್ಷಣ ಕ್ರಿಯೆ
ಅಪಕರ್ಷಣ ಕ್ರಿಯೆ
ಜಲಜನಕವನ್ನು ಪಡೆದುಕೊಳ್ಳುವ ಅಥವಾ ಆಮ್ಲಜನಕವನ್ನು ಕಳೆದುಕೊಳ್ಳುವ ಕ್ರಿಯೆ
ಅಂತರುಷ್ಣಕ
ಬಹಿರುಷ್ಣಕ
ಉತ್ಕರ್ಷಣ ಕ್ರಿಯೆ
ಅಪಕರ್ಷಣ ಕ್ರಿಯೆ
ಕೊಬ್ಬು ಮತ್ತು ಎಣ್ಣೆ ಪದಾರ್ಥಗಳು ಉತ್ಕರ್ಷಣೆ ಹೊಂದಿ ಅವುಗಳ ವಾಸನೆ ಮತ್ತು ರುಚಿ ಬದಲಾಗುವ ಕ್ರಿಯೆ
ಉತ್ಕರ್ಷಣೆ
ಅಪಕರ್ಷಣೆ ಕ್ರಿಯೆ
ಕಮಟುವಿಕೆ
ನಶಿಸುವಿಕೆ
ಲೋಹವೂ ತನ್ನ ಸುತ್ತಮುತ್ತಲಿನ ತೇವಾಂಶದೊಂದಿಗೆ ಗಾಳಿಯೊಂದಿಗೆ ಆಕ್ರಮಿಸಲು ಪಡುವ ಕ್ರಿಯೆ
ಕಮಟುವಿಕೆ
ನಶಿಸುವಿಕೆ
ಅಪಕರ್ಷಣೆ
ರೆಡಾಕ್ಸ್ ಕ್ರಿಯೆ
ರಾಸಾಯನಿಕ ಕ್ರಿಯೆ ಒಂದರಲ್ಲಿ ಅಪಕರ್ಷಣೆ ಮತ್ತು ಉತ್ಕರ್ಷಣೆ ಎರಡು ಕ್ರಿಯೆಗಳು ಜರುಗಿದರೆ ಅದು
ಆಕ್ಸಿಡೇಶನ್
ರೆಡಕ್ಷನ್
ರೆಡಾಕ್ಸ್ ಕ್ರಿಯೆ
ಕಮಟುವಿಕೆ
ರಾಸಾಯನಿಕ ಕ್ರಿಯೆಯಲ್ಲಿ ಒಂದು ಹೆಚ್ಚು ಕ್ರಿಯಾಶೀಲ ಧಾತು ಸಂಯುಕ್ತ ದಲ್ಲಿನ ಕಡಿಮೆ ಕ್ರಿಯಾಶೀಲ ಧಾತುವನ್ನು ಪಲ್ಲಟಗೊಳಿಸುವ ಕ್ರಿಯೆ
ರಾಸಾಯನಿಕ ಸ್ಥಾನಪಲ್ಲಟ
ರಾಸಾಯನಿಕ ದ್ವಿಸ್ಥಾನಪಲ್ಲಟ
ರಾಸಾಯನಿಕ ಸಂಯೋಗ
ರಾಸಾಯನಿಕ ವಿಭಜನೆ
ರಾಸಾಯನಿಕ ಕ್ರಿಯೆಯಲ್ಲಿ ಜಲ ವಿಲೀನವಾಗದೆ ಇರುವ ವಸ್ತು ಬಿಡುಗಡೆಯಾದರೆ ಅದನ್ನು ಹೀಗೆ ಕರೆಯಬಹುದು
ಚರಟ
ಮಡ್ಡಿ
ಪ್ರಕ್ಷೇಪ
ನಿಲಂಬನ
ಮೆಗ್ನೀಷಿಯಂ ತಂತಿಯನ್ನು ಕಾಯಿಸಿದಾಗ ಬಿಡುಗಡೆಯಾಗುವ ಅನಿಲ ಯಾವುದು
ಮೆಗ್ನೀಷಿಯಂ ಆಕ್ಸೈಡ್
ಮೆಗ್ನೀಷಿಯಂ ಸಲ್ಫೇಟ್
ಮೆಗ್ನೀಷಿಯಂ ಕಾರ್ಬೊನೇಟ್
ಮೆಗ್ನೀಷಿಯಂ ಕ್ಲೋರೈಡ್
ಕೊಬ್ಬು ಪದಾರ್ಥಗಳ ಕಮಟುವಿಕೆ ಯನ್ನು ತಡೆಯಲು ಅವುಗಳ ಸಂರಕ್ಷಕವಾಗಿ ಬಳಸುವ ಅನಿಲ ಯಾವುದು
ಹೀಲಿಯಂ ಅನಿಲ
ಆಮ್ಲಜನಕ
ಜಲಜನಕ
ಸಾರಜನಕ ಅಥವಾ ನೈಟ್ರೋಜನ್ ಅನಿಲ
ರಾಸಾಯನಿಕ ಸಮೀಕರಣಗಳನ್ನು ಸರಿದೂಗಿಸಬೇಕು ಇಲ್ಲಿರುವ ತತ್ವ
ವಿಶ್ವವ್ಯಾಪಿ ಗುರುತ್ವ ನಿಯಮ
ರಾಶಿ ಸಂರಕ್ಷಣಾ ನಿಯಮ
ಹಬಲ್ಲ ನ ನಿಯಮ
ಜೂನ್ನ ನಿಯಮ
ತಾಮ್ರದ ವಸ್ತುಗಳು ಹಸಿರು ಬಣ್ಣಕ್ಕೆ ತಿರುಗಲು ಕಾರಣ
ತಾಮ್ರದ ಕಾರ್ಬೋನೇಟ್
ತಾಮ್ರದ ಸಲ್ಫೇಟ್
ತಾಮ್ರದ ಆಕ್ಸೈಡ್
ತಾಮ್ರದ ಕ್ಲೋರೈಡ್
ಬೆಳ್ಳಿಯು ಕಪ್ಪಾಗಲು ಕಾರಣ
ಬೆಳ್ಳಿಯ ಸಲ್ಫೈಡ್
ಬೆಳ್ಳಿಯ ಕಾರ್ಬೋನೇಟ್
ಬೆಳ್ಳಿಯ ಸಲ್ಫೇಟ್
ಬೆಳ್ಳಿಯ ಕ್ಲೋರೈಡ್
ನಶಿಸುವಿಕೆ ಯನ್ನು ತಡೆಯುವ ವಿಧಾನಗಳಲ್ಲಿ ಇದು ಸರಿಯಾಗಿಲ್ಲ
ಸಾರಜನಕ ಅನಿಲವನ್ನು ಹಾರಿಸುವುದು
ಕಡಿಮೆ ತಾಪದಲ್ಲಿ ಆಹಾರ ಸಂಗ್ರಹಣೆ
ಪ್ರತಿ ಉತ್ಕರ್ಷಕ ಗಳನ್ನು ಬೆರೆಸುವುದು
ಆಮ್ಲಜನಕವನ್ನು ಹಾರಿಸುವುದು
ಸೀಸದ ನೈಟ್ರೇಟ್ ಕಾಯಿಸಿದಾಗ ಬಿಡುಗಡೆಯಾಗುವ ಕಂದುಬಣ್ಣದ ಧೂಮ
ಹೈಡ್ರೋಜನ್ ಅನಿಲ
ಹೈಡ್ರೋಜನ್ ಅನಿಲ ನೈಟ್ರೋಜನ್ ಅನಿಲ
ನೈಟ್ರೋಜನ್ ಡೈಯಾಕ್ಸೈಡ್ ಅನಿಲ
ಸೀಸದ ಆಕ್ಸೈಡ್
ಅಥವಾ ಎರಡಕ್ಕಿಂತ ಹೆಚ್ಚು ಪ್ರತಿವರ್ತಕ ಗಳು ರಾಸಾಯನಿಕವಾಗಿ ಬೆರೆತು ಒಂದು ಉತ್ಪನ್ನ ಉಂಟಾದರೆ ಅದನ್ನು ಹೀಗೆ ಕರೆಯಬಹುದು
ರಾಸಾಯನಿಕ ಸಂಯೋಗ
ರಾಸಾಯನಿಕ ವಿಭಜನೆ
ರಾಸಾಯನಿಕ ಸ್ಥಾನಪಲ್ಲಟ
ರಾಸಾಯನಿಕ ದ್ವಿಸ್ಥಾನಪಲ್ಲಟ
ರಾಸಾಯನಿಕ ದ್ವಿ ವಿಭಜನೆ
ಒಂದು ಸಂಯುಕ್ತವು ವಿಭಜನೆಗೊಂಡು ಎರಡು ಅಥವಾ ಹೆಚ್ಚು ಉತ್ಪನ್ನಗಳು ಉಂಟಾದರೆ ಅದು
ರಾಸಾಯನಿಕ ಸಂಯೋಗ
ರಾಸಾಯನಿಕ ವಿಭಜನೆ
ರಾಸಾಯನಿಕ ಸ್ಥಾನಪಲ್ಲಟ
ರಾಸಾಯನಿಕ ದ್ವಿಸ್ಥಾನಪಲ್ಲಟ
ಜಲಜನಕವನ್ನು ಪಡೆದುಕೊಳ್ಳುವ ಅಥವಾ ಆಮ್ಲಜನಕವನ್ನು ಕಳೆದುಕೊಳ್ಳುವ ಕ್ರಿಯೆ
ಅಂತರುಷ್ಣಕ
ಬಹಿರುಷ್ಣಕ
ಉತ್ಕರ್ಷಣ ಕ್ರಿಯೆ
ಅಪಕರ್ಷಣ ಕ್ರಿಯೆ
ಅಥವಾ ಎರಡಕ್ಕಿಂತ ಹೆಚ್ಚು ಪ್ರತಿವರ್ತಕ ಗಳು ರಾಸಾಯನಿಕವಾಗಿ ಬೆರೆತು ಒಂದು ಉತ್ಪನ್ನ ಉಂಟಾದರೆ ಅದನ್ನು ಹೀಗೆ ಕರೆಯಬಹುದು
ರಾಸಾಯನಿಕ ಸಂಯೋಗ
ರಾಸಾಯನಿಕ ವಿಭಜನೆ
ರಾಸಾಯನಿಕ ಸ್ಥಾನಪಲ್ಲಟ
ರಾಸಾಯನಿಕ ದ್ವಿಸ್ಥಾನಪಲ್ಲಟ
ರಾಸಾಯನಿಕ ದ್ವಿ ವಿಭಜನೆ
ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ದ್ರಾವಣದ ಮೂಲಕ ಕಾರ್ಬನ್ ಡೈ ಆಕ್ಸೈಡ್ ಅನಿಲವನ್ನು ಹಾಯಿಸಿದಾಗ ಬಿಡುಗಡೆಯಾಗುವ ಸಂಯುಕ್ತ
ಕ್ಯಾಲ್ಸಿಯಂ ಸಲ್ಫೇಟ್
ಕ್ಯಾಲ್ಸಿಯಂ ಬೈಕಾರ್ಬೋನೇಟ್
ಕ್ಯಾಲ್ಸಿಯಂ ಕಾರ್ಬೊನೇಟ್
ಕ್ಯಾಲ್ಸಿಯಂ ಕ್ಲೋರೈಡ್
ಮೆಗ್ನೀಷಿಯಂ ರಿಬ್ಬನ್ ಅನ್ನು ಗಾಳಿಯೊಂದಿಗೆ ಕಾಯಿಸಿದಾಗ
ನಿಧಾನವಾಗಿ ಉರಿಯುತ್ತದೆ
ಕರಗಿ ದ್ರವ ವಾಗುತ್ತದೆ
ಪ್ರಕಾಶಮಾನವಾಗಿ ಉರಿಯುತ್ತದೆ
ಉರಿಯುವುದಿಲ್ಲ
