NEW
Font size
WorksheetsA.P.
Total questions: 20
Worksheet time: 10mins
ಮೊದಲಪದ 5 ಸಾಮಾನ್ಯ ವ್ಯತ್ಯಾಸ -2 ಆಗಿರುವ ಸಮಾಂತರ ಶ್ರೇಢಿಯ 16 ನೇ ಪದ
-25
25
30
-35
2 ಎರಡು ಅನುಕ್ರಮ ಪದಗಳ ವ್ಯತ್ಯಾಸ 4 ಮತ್ತು ಮೊದಲ ಪದ 7 ಆಗಿರುವ ಸಮಾಂತರ ಶ್ರೇಢಿಯ ಕಡೆಯ ಪದ
4n+3
4n-3
3n-4
3n+4
.7,10,13,16…….. ಶ್ರೇಢಿಯಲ್ಲಿa ಮತ್ತು d ಗಳ ಬೆಲೆಗಳು
3, 7
3, 5
7,3
3,1
4,1,-2,-5 ಶ್ರೇಢಿಯ 11ನೇ ಪದವು
26
-26
34
-34
5. ಒಂದು ಸಮಾಂತರ ಶ್ರೇಢಿಯಲ್ಲಿ an =20, a =5 ಮತ್ತು d =3 ಆದರೆ n ನ ಬೆಲೆ
20
4
6
-9
ಒಂದು ಸಮಾಂತರ ಶ್ರೇಢಿಯಲ್ಲಿ an = -10, a= 10, n = 11ಆದರೆ d ಯ ಬೆಲೆ
4
2
9
-2
ಮೊದಲ ಪದ p ಸಾಮನ್ಯ ವ್ಯತ್ಯಾಸ q ಆದರೆ ಸಮಾಂತರ ಶ್ರೇಢಿಯ t ನೇ ಪದ
p-(t+1)q
q+(t-1)p
p+(t-1)q
t+(n-1)d
ಮೊದಲ 11 ಧನ ಬೆಸ ಸಂಖ್ಯೆಗಳ ಮೊತ್ತ
131
141
111
121
ಒಂದು ಸಮಾಂತರ ಶ್ರೇಢಿಯಲ್ಲಿ an=41, d=4 ಮತ್ತು n=10 ಆದರೆ a ಬೆಲೆ
5
15
10
9
ಸಮಾಂತರ ಶ್ರೇಢಿಯ n ವರೆಗಿನ ಪದಗಳ ಮೊತ್ತದ ಸೂತ್ರ
Sn= 2n [2a-(n-1)d]
Sn= 2n [2a+(n-1)d]
Sn= 2n [2a-(n+1)d]
Sn= 2n [2a+(n+1)d ]
ಮೊದಲ 15 ಸ್ವಾಭಾವಿಕ ಸಂಖ್ಯೆಗಳ ಮೊತ್ತ
121
120
131
180
ಒಂದು ಸಮಾಂತರ ಶ್ರೇಢಿಯ ಕಡೆಯ ಪದವು Tn = 2n – 3 ಆದರೆ 15 ನೇ ಪದವು
33
23
27
37
ಈ ದಿನ 1, ನಾಳೆ 3, ನಾಡಿದ್ದು 5 ಈ ರೀತಿಯಲ್ಲಿ ಲೆಕ್ಕಗಳನ್ನು ಮಾಡಿದರೆ 10 ನೇ ದಿನ ಮಾಡಿದ ಲೆಕ್ಕಗಳ ಸಂಖ್ಯೆ
18
10
20
19
a = 11, d = -2 ಆಗಿರುವ ಸಮಾಂತರ ಶ್ರೇಢಿಯ ಮೊದಲ 4 ಪದಗಳು
-11,-13,-15,-17
11,9,7,5
11,13,15,17
-11,-9,-7,-5
ಒಂದು ಸಮಾಂತರ ಶ್ರೇಢಿಯ ಮೊದಲ ಪದ 10, ಸಾಮಾನ್ಯ ವ್ಯತ್ಯಾಸ 6 ಆದರೆ ಮೊದಲ ಪದದ ಹಿಂದಿನ ಪದವು
4
6
10
16
ಒಂದು ಸಮಾಂತರ ಶ್ರೇಢಿಯ ಅನುಕ್ರಮ ಪದಗಳ ನಡುವಿನ ವ್ಯತ್ಯಾಸವು
ಸಮ
ಅಸಮ
ಸಮಾಂತರ
ಸಮಾನುಪಾತ
0.5, 1.5, 2.5, 3.5….. ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
0.5
1.5
2
1
5, 8, 11, 14,,,,,,, ಶ್ರೇಢಿಯ 16 ನೇ ಪದವು
45
55
60
50
ಮೊದಲ 20 ಸಮ ಸ್ವಾಭಾವಿಕ ಸಂಖ್ಯೆಗಳ ಮೊತ್ತವು
120
220
420
210
ಒಂದು ಸಮಾಂತರ ಶ್ರೇಢಿಯ 21 ನೇ ಪದವು 69 ಸಾಮಾನ್ಯ ವ್ಯತ್ಯಾಸವು 3 ಆದರೆ ಮೊದಲ ಪದವು
1
21
9
5
