wayground logo

Free Printable Worksheets

NEW

Font size

S
M
L
XL
Worksheets

Pair of linear equations with two variables

Total questions: 25

Worksheet time: 40mins

Name
Class
Date
1.

ಎರಡು ರೇಖಾತ್ಮಕ ಸಮೀಕರಣಗಳ ಜೋಡಿಗಳಿಗೆ ಒಂದೂ ಪರಿಹಾರ ಇಲ್ಲದಿದ್ದಾಗ ಅವುಗಳನ್ನು ಪ್ರತಿನಿಧಿಸುವ ನಕ್ಷೆಯಲ್ಲಿನ ರೇಖೆಗಳು

a)

ಒಂದನ್ನೊಂದು ಛೇದಿಸುತ್ತವೆ

b)

ಪರಸ್ಪರ ಸಮಾಂತರವಾಗಿರುತ್ತವೆ

c)

ಪರಸ್ಪರ ಐಕ್ಯಗೊಳ್ಳುತ್ತವೆ

d)

ದೂರದಲ್ಲಿ ಸಂಧಿಸುತ್ತವೆ.

2.

ಎರಡು ರೇಖಾತ್ಮಕ ಸಮೀಕರಣಗಳ ಜೋಡಿಗಳಿಗೆ ನಿಖರವಾಗಿ ಒಂದು ಪರಿಹಾರ ಇದ್ದಾಗ ಅವುಗಳನ್ನು ಪ್ರತಿನಿಧಿಸುವ ನಕ್ಷೆಯಲ್ಲಿನ ರೇಖೆಗಳು

a)

ಪರಸ್ಪರ ಐಕ್ಯಗೊಳ್ಳುತ್ತವೆ

b)

ಪರಸ್ಪರ ಸಮಾಂತರವಾಗಿರುತ್ತವೆ.

c)

ಒಂದನ್ನೊಂದು ಛೇದಿಸುತ್ತವೆ

d)

ದೂರದಲ್ಲಿ ಸಂಧಿಸುತ್ತವೆ

3.

ಎರಡು ರೇಖಾತ್ಮಕ ಸಮೀಕರಣಗಳಲ್ಲಿ  a1a2 = b1b2 =c1c2\frac{a_1}{a_2}\ =\ \frac{b_1}{b_2}\ =\frac{c_1}{c_2}  ಆಗಿದ್ದಾಗ

a)

  ಅನನ್ಯ ಪರಿಹಾರ

b)

ಅಪರಿಮಿತ ಸಂಖ್ಯೆಯ ಪರಿಹಾರ

c)

ಒಂದೂ ಪರಿಹಾರ ಇಲ್ಲ

d)

ಎರಡು ಪರಿಹಾರ

4.

3x – y + 8 = 0 ಮತ್ತು 6x – ky = –16 ಸಮೀಕರಣಗಳಲ್ಲಿ k ನ ಯಾವ ಬೆಲೆಗೆ ಸಮೀಕರಣಗಳ ನಕ್ಷೆಗಳಲ್ಲಿನ ರೇಖೆಗಳು ಐಕ್ಯಗೊಳ್ಳುತ್ತವೆ.

a)

1/2

b)

−1/2

c)

2

d)

−2

5.

4x + 3y – 1 = 5 ಮತ್ತು 12x + 9y = 15 ಸಮೀಕರಣಗಳ ನಕ್ಷೆಗಳಲ್ಲಿನ ರೇಖೆಗಳು

a)

ಪರಸ್ಪರ ಸಮಾಂತರವಾಗಿರುತ್ತವೆ

b)

ಒಂದನ್ನೊಂದು ಛೇದಿಸುತ್ತವೆ.

c)

ಪರಸ್ಪರ ಐಕ್ಯಗೊಳ್ಳುತ್ತವೆ

d)

ದೂರದಲ್ಲಿ ಸಂಧಿಸುತ್ತವೆ

6.

ಫಾರ್ಮ್ ಒಂದರಲ್ಲಿ ಕತ್ತೆಗಳು ಮತ್ತು ಕೋಳಿಗಳ ಒಟ್ಟು ಸಂಖ್ಯೆ 50. ಒಟ್ಟು ಕಾಲುಗಳ ಸಂಖ್ಯೆ 174 ಆದರೆ, ಫಾರ್ಮ್ ನಲ್ಲಿರುವ ಕತ್ತೆಗಳ ಸಂಖ್ಯೆ ಮತ್ತು ಕೋಳಿಗಳ ಸಂಖ್ಯೆಯನ್ನು ಪ್ರತಿನಿಧಿಸುವ ಸಮೀಕರಣಗಳು.

a)

d + c = 174

4d + 2c = 50

b)

d + c = 50

4d + 2c = 174

c)

d + c = 50

2d + 4c = 174

d)

d + c = 174

2d + 4c = 50

7.

6x – 3y + 10 = 0 ಮತ್ತು 2x – y + 9 = 0 ಸಮೀಕರಣಗಳ ನಕ್ಷೆಗಳಲ್ಲಿನ ರೇಖೆಗಳು

a)

ಒಂದು ಬಿಂದುವಿನಲ್ಲಿ ಛೇದಿಸುತ್ತವೆ

b)

ಪರಸ್ಪರ ಐಕ್ಯಗೊಳ್ಳುತ್ತವೆ

c)

ದೂರದಲ್ಲಿ ಸಂಧಿಸುತ್ತವೆ

d)

ಸಮಾಂತರವಾಗಿರುತ್ತವೆ

8.

x + 2y + 5 = 0 ಮತ್ತು –3x – 6y + 1 = 0 ಸಮೀಕರಣಗಳಲ್ಲಿ

a)

a1 = a2 a_{1\ }=\ a_{2\ \ \ _{ }\ \ \ \ \ \ }

b)

a1a2 b1b2 \frac{a_1}{a_{2\ }}\ \ne\ \frac{b_1}{b_2}\ \ \ \ \ \ \

c)

a1a2 =b1b2 =c1c2\frac{a_1}{a_2}\ =\frac{b_1}{b_2}\ =\frac{c_1}{c_2}

d)

a1a2 =b1b2 c1c2\frac{a_1}{a_2}\ =\frac{b_1}{b_2}\ \ne\ \frac{c_1}{c_2}

9.

ನಕ್ಷೆಯಲ್ಲಿ ಸಮೀಕರಣಗಳ ಪರಿಹಾರವನ್ನು ಪ್ರತಿನಿಧಿಸುವ ನಿರ್ದೇಶಾಂಕಗಳು

a)

(2, 1)

b)

(-4, 2)

c)

(4, 2)

d)

(0, 5)

10.

 2x + 3y = 9  2x\ +\ 3y\ =\ 9\ \  ಮತ್ತು  4x + 6y =184x\ +\ 6y\ =18  ಸಮೀಕರಣಗಳ ನಕ್ಷೆಗಳಲ್ಲಿನ ರೇಖೆಗಳು ಸೂಚಿಸುವುದು

a)

ಅನನ್ಯ ಪರಿಹಾರ

b)

ಪರಿಹಾರಗಳಿಲ್ಲ

c)

ಅಪರಿಮಿತ ಸಂಖ್ಯೆಯ ಪರಿಹಾರಗಳು

d)

ಎರಡು ಪರಿಹಾರ

11.

ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳಿಗೆ ಪರಿಹಾರಗಳಿಲ್ಲದೇ ಇದ್ದಾಗ ಆ ಸಮೀಕರಣಗಳ ನಕ್ಷೆಗಳ ರೇಖೆಗಳು

a)

ಸಮಾಂತರವಾಗಿರುತ್ತವೆ

b)

ಒಂದು ಬಿಂದುವಿನಲ್ಲಿ ಛೇದಿಸುತ್ತವೆ

c)

ಪರಸ್ಪರ ಐಕ್ಯಗೊಳ್ಳುತ್ತವೆ

d)

ದೂರದಲ್ಲಿ ಸಂಧಿಸುತ್ತವೆ

12.

ಎರಡು ಸಂಖ್ಯೆಗಳ ಮೊತ್ತವು 35 ಹಾಗೂ ಅವುಗಳ ನಡುವಿನ ವ್ಯತ್ಯಾಸವು 13 ಆದರೆ ಆ ಸಂಖ್ಯೆಗಳು

a)

25 ಮತ್ತು 12

b)

25 ಮತ್ತು 10

c)

24 ಮತ್ತು 11

d)

23 ಮತ್ತು 12

13.

If  a1 a2\frac{a_1\ }{a_2}   \ne   b1b2\frac{b_1}{b_2} ಇದ್ದಾಗ ನಕ್ಷೆಯ ರೇಖೆಗಳು

a)

ದೂರದಲ್ಲಿ ಸಂಧಿಸುತ್ತವೆ 

b)

ಸಮಾಂತರವಾಗಿರುತ್ತವೆ

c)

ಒಂದು ಬಿಂದುವಿನಲ್ಲಿ ಛೇದಿಸುತ್ತವೆ

d)

ಪರಸ್ಪರ ಐಕ್ಯಗೊಳ್ಳುತ್ತವೆ

14.

ನಕ್ಷೆಯಲ್ಲಿನ ರೇಖೆಗಳು ಸಮಾಂತರವಾಗಿದ್ದಾಗ ಅವುಗಳಿಗೆ ಸಂಬಂಧಿಸಿದ ಸಮೀಕರಣಗಳು ಹೊಂದಿರಬಹುದಾದ ಪರಿಹಾರಗಳ ಸಂಖ್ಯೆ.

a)

ಅನನ್ಯ ಪರಿಹಾರ

b)

ಅಪರಿಮಿತ ಸಂಖ್ಯೆಯ ಪರಿಹಾರಗಳು

c)

ಪರಿಹಾರಗಳಿಲ್ಲ

d)

ಎರಡು ಪರಿಹಾರ

15.

ಎರಡು ಸಂಖ್ಯೆಗಳ ನಡುವಿನ ವ್ಯತ್ಯಾಸವು 26 ಹಾಗೂ ಒಂದು ಸಂಖ್ಯೆಯು ಇನ್ನೊಂದು ಸಂಖ್ಯೆಯ ಮೂರರಷ್ಟಿದ್ದರೆ ಆ ಸಂಖ್ಯೆಗಳು.

a)

13 ಮತ್ತು 39

b)

13 ಮತ್ತು 29

c)

30 ಮತ್ತು 56

d)

20 ಮತ್ತು 46

16.

ಎರಡು ಚರಾಕ್ಷರವುಳ್ಳ ರೇಖಾತ್ಮಕ

ಸಮೀಕರಣಗಳಿಗೆ ಅನನ್ಯ (ಒಂದು) ಪರಿಹಾರ ಇದ್ದಾಗ ಆ ಸಮೀಕರಣಗಳ ಜೋಡಿಯು

a)

ಸ್ಥಿರ ಜೋಡಿ

b)

ಅಸ್ಥಿರ ಜೋಡಿ

c)

ಅವಲಂಬಿತ (ಸ್ಥಿರ) ಜೋಡಿ

d)

ಸ್ವಾವಲಂಬಿ ಜೋಡಿ

17.

ಅಸ್ಥಿರ ಜೋಡಿ ಗಳಾಗಿರುವ ಸಮೀಕರಣಗಳು ಹೊಂದಿರುವ ಪರಿಹಾರಗಳು

a)

ಅನನ್ಯ ಪರಿಹಾರ

b)

ಎರಡು ಪರಿಹಾರ

c)

ಅಪರಿಮಿತ ಸಂಖ್ಯೆಯ ಪರಿಹಾರಗಳು

d)

ಪರಿಹಾರಗಳಿಲ್ಲ

18.

ಅವಲಂಬಿತ (ಸ್ಥಿರ) ಜೋಡಿಗಳಾಗಿರುವ ಸಮೀಕರಣಗಳು ಹೊಂದಿರುವ ಪರಿಹಾರಗಳು

a)

ಅಪರಿಮಿತ ಸಂಖ್ಯೆಯ ಪರಿಹಾರಗಳು

b)

ಅನನ್ಯ ಪರಿಹಾರ

c)

ಪರಿಹಾರಗಳಿಲ್ಲ

d)

ಎರಡು ಪರಿಹಾರ

19.

ಸ್ಥಿರ ಜೋಡಿಗಳಾಗಿರುವ ಸಮೀಕರಣಗಳು ಹೊಂದಿರುವ ಪರಿಹಾರಗಳ ಸಂಖ್ಯೆ

a)

ಅಪರಿಮಿತ ಸಂಖ್ಯೆಯ ಪರಿಹಾರಗಳು

b)

ಪರಿಹಾರಗಳಿಲ್ಲ

c)

ಎರಡು ಪರಿಹಾರ

d)

ಅನನ್ಯ (ಒಂದು) ಪರಿಹಾರ

20.

ನಕ್ಷೆಯಲ್ಲಿನ ರೇಖೆಗಳು ಪ್ರತಿನಿಧಿಸುವ ಸಮೀಕರಣಗಳ ಜೋಡಿಯು

a)

ಸ್ಥಿರ ಜೋಡಿ

b)

ಅಸ್ಥಿರ ಜೋಡಿ

c)

ಅವಲಂಬಿತ (ಸ್ಥಿರ) ಜೋಡಿ

d)

ಅವಲಂಬಿತ (ಅಸ್ಥಿರ) ಜೋಡಿ

21.

ನಕ್ಷೆಯಲ್ಲಿನ ರೇಖೆಯು ಪ್ರತಿನಿಧಿಸುವ ಸಮೀಕರಣವು

a)

y = 3x + 2

b)

y = -2x + 3

c)

y = 2x + 3

d)

y = -3x + 2

22.

ನಕ್ಷೆಯಲ್ಲಿನ ರೇಖೆಗಳು ಪ್ರತಿನಿಧಿಸುವ ಸಮೀಕರಣಗಳು ಹೊಂದಿರುವ ಪರಿಹಾರಗಳು

a)

1

b)

ಪರಿಹಾರಗಳಿಲ್ಲ

c)

ಅಪರಿಮಿತ ಸಂಖ್ಯೆಯ ಪರಿಹಾರಗಳು

d)

2

23.

ನಕ್ಷೆಯಲ್ಲಿ ಸಮೀಕರಣಗಳ ಜೋಡಿಯನ್ನು ಪ್ರತಿನಿಧಿಸುವ ರೇಖೆಗಳು ಸಮಾಂತರವಾಗಿದ್ದರೆ ಆ ಜೋಡಿಗಳು

a)

ಸ್ಥಿರ ಜೋಡಿ

b)

ಅಸ್ಥಿರ ಜೋಡಿ

c)

ಅವಲಂಬಿತ (ಸ್ಥಿರ) ಜೋಡಿ

d)

ಅವಲಂಬಿತ (ಅಸ್ಥಿರ) ಜೋಡಿ

24.

k ನ ಯಾವ ಬೆಲೆಗೆ kx – y = 2 ಮತ್ತು 6x – 2y = 3 ಸಮೀಕರಣಗಳ ಜೋಡಿಗಳು ಅಪರಿಮಿತ ಸಂಖ್ಯೆಯ ಪರಿಹಾರಗಳನ್ನು ಹೊಂದಿರುತ್ತವೆ.

a)

3

b)

– 3

c)

–12

d)

no value

25.

k ನ ಯಾವ ಬೆಲೆಗೆ 3x – y + 8 = 0 ಮತ್ತು 6x – ky = –16 ಸಮೀಕರಣಗಳ ಜೋಡಿಗಳನ್ನು ನಕ್ಷೆಯಲ್ಲಿ ಪ್ರತಿನಿಧಿಸುವ ರೇಖೆಗಳು ಐಕ್ಯಗೊಳ್ಳುತ್ತವೆ.

a)

1/2

b)

−1/2

c)

2

d)

−2