NEW
Font size
WorksheetsOther
Total questions: 25
Worksheet time: 13mins
ಬೇವಿನ ಮರವನ್ನು ಜನ ------ಎಂದು ಕರೆಯುತ್ತಿದ್ದರು.
ಅಮ್ಮನ ಮರ
ತಾಯಿಯ ಮರ
ತಂದೆಯ ಮರ
ದೇವರ ಮರ
ಅಕ್ಷರಗಳ ಕ್ರಮ ಬದ್ದ ಜೋಡಣೆಯನ್ನು -----ಎನ್ನುವರು.
ಸಂಯುಕ್ತಾಕ್ಷರ
ವರ್ಣಮಾಲಾಕ್ಷರ
ಗುಣಿತಾಕ್ಷರ
ಒತ್ತಕ್ಷರ
ವರ್ಣಮಾಲಾಕ್ಷರದಲ್ಲಿ ---- ಅಕ್ಷರಗಳಿವೆ.
52
47
48
49
ಮರ ಕಡಿಯುವವರು ---- ಎಂದು ಹೇಳಿ ಹೊರಟು ಹೋದರು.
ಮುರಿಯುವುದು ಬೇಡ
ಕಡಿಯುವುದು ಬೇಡ
ಕಡಿಯುವುದು ಬೇಕು
ಯಾವುದು ಅಲ್ಲ
ಹ್ರಸ್ವ ಸ್ವರಕ್ಕೆ ಉದಾಹರಣೆ ----
ಈ
ಏ
ಓ
ಇ
ಹಿಕ್ಕೆ ಪದದ ಅರ್ಥ -----
ಹಕ್ಕಿಗಳ ಮಲ
ಹಕ್ಕಿಗಳ ರೆಕ್ಕೆ
ಹಕ್ಕಿಗಳ ಬಾಲ
ಹಕ್ಕಿಗಳ ಹೊಟ್ಟೆ
ರೈತನು ಮರವನ್ನು ಕಡಿದು ---- ಮಾಡಲು ಹೇಳಿದನು.
ಚಕ್ರ
ಗಾಡಿ
ನೇಗಿಲು ಚಕ್ರ
ಕಟ್ಟಿಗೆ
ಬೇವಿನ ಮರ ಮತ್ತು ಕಲ್ಲು ಮತ್ತೆ ---- ಆದವು.
ಬೇರೆ
ಸ್ನೇಹಿತರು
ಶತ್ರುಗಳು
ವಿರೋಧಿಗಳು
ಎಲ್ಲರು --- ಬಾಳಿದರೆ, ಎಲ್ಲರು ಸುಖವಾಗಿ ಇರಬಹುದು.
ಗುಟ್ಟಾಗಿ
ಬೇರೆಯಾಗಿ
ಒಟ್ಟಾಗಿ
ಮರೆಯಾಗಿ
ನಾವಿಬ್ಬರು ಒಬ್ಬರಿಂದ ಒಬ್ಬರು ---ಜನರು ನಮ್ಮಿಬ್ಬರನ್ನು ನಾಶಮಾಡುತ್ತಾರೆ.
ಹತ್ತಿರವಾಗಿದ್ದರೆ
ದೂರವಾಗಿದ್ದರೆ
ಒಂದಾಗಿದ್ದರೆ
ಜಗಳಮಾಡಿದರೆ
ಯೋಗವಾಹಗಳಲ್ಲಿ ----ವಿಧಗಳಿವೆ.
3
4
2
5
ಸ್ವರಗಳ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳನ್ನು --- ಎನ್ನುವರು.
ಸಂಯುಕ್ತಾಕ್ಷರ
ಸ್ವರಗಳು
ಅವರ್ಗಿಯ ವ್ಯಂಜನ
ವರ್ಗಿಯ ವ್ಯಂಜನ
ಬೇವಿನ ಮರ ಮತ್ತು ಕಲ್ಲು ---ದಿಂದ ಪಾರದವು.
ಭಯದಿಂದ
ಕಲಹದಿಂದ
ಕಂಟಕದಿಂದ
ಅಪಾಯದಿಂದ
ಅಲ್ಪಪ್ರಾಣಾಕ್ಷರಕ್ಕೆ ಉದಾಹರಣೆ ---
ಕ
ಘ
ಢ
ಣ್
ಎರಡು ಮಾತ್ರಾಕಾಲದಲ್ಲಿ ಉಚ್ಛರಿಸಲಾಗುವಂತಹ ಅಕ್ಷರಗಳು ---
ಹ್ರಸ್ವಸ್ವರ
ದೀರ್ಘಸ್ವರ
ವ್ಯಂಜನ
ಯೋಗಾವಾಹ
ಸಂಯುಕ್ತಕ್ಷರದಲ್ಲಿ ---ವಿಧಗಳಿವೆ.
4
3
2
8
ಮಾಯಿ ಎಂದರೆ ---
ತಾಯಿ
ಅತ್ತೆ
ಮಾವ
ಅತ್ತಿಗೆ
ವಿಜಾತೀಯ ಸಂಯುಕ್ತಾಕ್ಷರಕ್ಕೆ ಉದಾಹರಣೆ ----
ಅಸ್ತ್ರ
ತಮ್ಮ
ಅತ್ತೆ
ಕನ್ನಡ
ಜನರಿಗೆ ಕಲ್ಲಿನ ಬಗೆಗೆ ---ಉಂಟಾಯಿತು.
ಆಸಕ್ತಿ
ಭಯ -ಭಕ್ತಿ
ನಿರುತ್ಸಾಹ
ಯಾವುದು ಅಲ್ಲ
ಅವರ್ಗಿಯ ವ್ಯಂಜನದಲ್ಲಿ ---ಅಕ್ಷರಗಳಿವೆ.
8
7
9
10
ಸಂಸ್ಕೃತಿ ಇದು ----
ಸಜಾತೀಯ ಸಂಯುಕ್ತಾಕ್ಷರ
ಸ್ವರಗಳು
ವಿಜಾತೀಯ ಸಂಯುಕ್ತಾಕ್ಷರ
ಯಾವುದು ಅಲ್ಲ
ಸಜಾತೀಯ ಸಂಯುಕ್ತಾಕ್ಷರಕ್ಕೆ ಉದಾಹರಣೆ ----
ಹಬ್ಬ
ರಕ್ತ
ರಾಷ್ಟ್ರ
ರತ್ನ
ಭೂಮಿಯನ್ನು ಉಳುವುದಕ್ಕೆ --- ಬೇಕು.
ನೇಗಿಲು
ನೊಗ
ಹಾರೆ
ಪಿಕಾಸಿ
ಅನುನಾಸಿಕಾಕ್ಷರಕ್ಕೆ ಉದಾಹರಣೆ ----
ಭ
ಋ
ಣ
ಉ
ವ್ಯಂಜನಗಳಿಗೆ ಸ್ವರಗಳು ಸೇರಿ ಆಗುವ ಅಕ್ಷರಗಳನ್ನು ----ಎನ್ನುವರು.
ಗುಣಿತಾಕ್ಷರಗಳು
ಸಂಯುಕ್ತಾಕ್ಷರಗಳು
ಅನುನಾಸಿಕಾಕ್ಷರಗಳು
ಯಾವುದು ಅಲ್ಲ
