NEW
Font size
Worksheetsಪಾರಿವಾಳ
Total questions: 20
Worksheet time: 10mins
ಪಾರಿವಾಳ.ಪದ್ಯವೂ
ಕವನ
ನಾಟಕ
ಕಥನಕವನ
ಕಾವ್ಯ
ಸು,ರಂ,ಎಕ್ಕುಂಡಿಯವರ ಪೂರ್ಣ ಹೆಸರು
ಸುರೇಂದ್ರ,ರಂಗಣ್ಣ,ಎಕ್ಕುಂಡಿ
ಸುಬ್ಬಣ್ಣ,ರಂಗಣ್ಣ,ಎಕ್ಕುಂಡಿ
ಸುಬ್ಬಣ್ಣ,ರಾಮಣ್ಣ,ಎಕ್ಕುಂಡಿ
ಸುಬ್ಬಣ್ಣ,ರಂಗಣ್ಣ,ಎರೆಸ್ವಾಮಿ
ಸು,ರಂ,ಎಕ್ಕುಂಡಿ ಜನನ ಕಾಲ
೧೯೨೩
೧೯೨೫
೧೯೨೮
೧೯೩೦
ಎಕ್ಕುಂಡಿಯವರ ಸ್ಥಳ
ರಾಣೆಬೆನ್ನೂರು
ಹಾವೇರಿ
ದಾರವಾಡ
ಹೊನ್ನಾಳಿ
ಪಾರಿವಾಳ ಕವನದ ಆಕರ ಕೃತಿ
ಸಂತಾನ
ಹಾವಾಡಿಗರ ಹುಡುಗ
ಬಕುಳದಹೂಗಳು
ಸಮಗ್ರಕಥನಕವನಗಳು
ಸು,ರಂ,ಎಕ್ಕುಂಡಿಯವರಿಗೆ ದೊರೆತ ಪ್ರಶಸ್ತಿಗಳು
ಕರ್ನಾಟಕ ಸಾಹಿತ್ಯ ಅಕಾಡೆಮಿ
ಕೇಂದ್ರ ಸಾಹಿತ್ಯ ಅಕಾಡೆಮಿ
ಸೋವಿಯತ್ ಲ್ಯಾಂಡ್ ನೆಹರು
ಈ ಎಲ್ಲವೂ
ಎಕ್ಕುಂಡಿಯವರ ಕಥಾಸಂಕಲನ
ಬಕುಲದ ಹೂಗಳು
ನೆರಳು
ಸಂತಾನ
ಪ್ರತಿಬಿಂಬಗಳು
ಸು,ರಂ,ಎಕ್ಕುಂಡಿಯವರ ಕವನ ಸಂಕಲನಗಳಿವು
ಶ್ರೀ ಆನಂದ ತೀರ್ಥರು
ಸಂತಾನ
ಹಾವಾಡಿಗರ ಹುಡುಗ
ಈ ಎಲ್ಲವೂ
ಪಾರಿವಾಳ ಕಥನ ಕವನದ ಆಶಯ
ರಮಿಸುವುದು
ವ್ಯಾಮೋಹ ತೊರೆದು ಬಾಳಬೇಕು
ಮೋಹವಿರಬೇಕು
ಅವಿವೇಕಬೇಡ
ಪಾರಿವಾಳಗಳ ಜೋಡಿ ಎಲ್ಲಿರುತ್ತಿದ್ದವು
ಹೆಮ್ಮರದ ಹೊದರಿನಲಿ
ಊರಿನಲಿ
ನದಿದಂಡೆಯಲಿ
ಕಾನನದಿ
ಹೊದರು ಪದದ ಅರ್ಥ
ಚೀರು
ಪೊಟರೆ
ನಾಯಿ
ಕೂಗು
ಪಾರಿವಾಳಗಳು
ಹಗಲಿರುಳು ಜೊತೆಯಲಿದ್ದವು
ಕಚ್ಚಾಡುವವು
ಸುಂದರವಾಗಿರಲಿಲ್ಲ
ಅನುರಾಗವಿರಲಿಲ್ಲ
ಪಾರಿವಾಳಗಳ ಆನಂದಕ್ಕೆ ಕಾರಣ
ಮುದ್ದುಮರಿಗಳ ಜನನ
ಮರದ ಸೊಂಪು
ಅಂದದ ಕಾನನ
ಅನುರಾಗ
ಚೀತ್ಕರಿಸು ಪದದ ಅರ್ಥ
ಒದ್ದಾಡು
ಸುಮ್ಮನಿರು
ಪ್ರೀತಿ
ವ್ಯಾಮೋಹ
ತಾಯಿ ಪಾರಿವಾಳ ಬಲೆಗೆ ದುಮುಕಲು ಕಾರಣ
ಮರಿಪಾರಿವಾಳಗಳ ಪಾಡು
ಹಾರಾಡಲು ಹೋಗಿ
ಗಂಡು ಪಾರಿವಾಳ ನೋಡಿ
ಆಟವಾಡಲು
ವಾತ್ಸಲ್ಯ ಪದದ ಅರ್ಥ
ಮಮತೆ
ಬ್ರಾತೃ
ಬಾಂಧವ್ಯ
ಪ್ರೀತಿ
ಪಾರಿವಾಳಗಳ ಜೋಡಿ ಯಾವುದರ ಹಿನ್ನಲೆಯಲಿ ವಿವೇಕ ಕಳೆದುಕೊಂಡವು
ಪ್ರೀತಿ
ಕುರುಡುವಾತ್ಸಲ್ಯ
ಬಂಧ
ಸಂಧ್ಯಾರಾಗ
ಸರ್ವನಾಶದ ಸಿದ್ದಿಗೆ ಕಾರಣವಿದು
ಅನುರಾಗದ ಬುದ್ದಿ
ಪ್ರೀತಿ
ಮೋಹಮುಸುಕಿದ ಬುದ್ದಿ
ವ್ಯಾಮೋಹ
ತೊರೆದು ಬಾಳಬೇಕಿರುವುದು
ಅನುರಾಗ
ಸಂಬಂಧ
ಮೋಹ
ವ್ಯಾಮೋಹ
ಪದ್ಯದ ಸಾಲುಗಳ ಕೊನೆಯ ಎರಡು ಸ್ವರಗಳ ನಡುವೆ ಒಂದು ವ್ಯಂಜನ ಪುನರಾವರ್ತನೆಯಾಗಿ ಪದ್ಯದ ಸೊಬಗು ಹೆಚ್ಚಿಸಿದರೆ ಅದು
ಪ್ರಾಸ
ಆದಿಪ್ರಾಸ
ಮದ್ಯಪ್ರಾಸ
ಅಂತ್ಯಪ್ರಾಸ
