wayground logo

Free Printable Worksheets

NEW

Font size

S
M
L
XL
Worksheets

WT-6 KANNADA ( IX )

Total questions: 20

Worksheet time: 10mins

Name
Class
Date
1.

ಬೆಡಗಿನ ತಾಣ ಜಯಪುರ ಗದ್ಯದ ಲೇಖಕರು ಯಾರು?

a)

ಸಮಿತಿ ರಚನೆ

b)

ಕೆ ಶಿವರಾಮ ಕಾರಾಂತ

c)

ಎಲ್ ಬಸವರಾಜು

2.

ಬೆಡಗಿನ ತಾಣ ಜಯಪುರ ಪಾಠದ ಆಕರ ಗ್ರಂಥ ಯಾವುದು?

a)

ಅಪೂರ್ವ ಪಶ್ಚಿಮ

b)

ಪಾತಾಳಕ್ಕೆ ಪಯಣ

c)

ಅಬೂವಿನಿಂದ ಬರಾಮಕ್ಕೆ

3.

ಉಸುಬು ಪದದ ಅರ್ಥ___________?

a)

ಉಸಿರು

b)

ಮುಸುಕು

c)

ಉಸುಕು

4.

ಜಯಪುರದ ಜನರಿಗೆ _____ ಬಣ್ಣಗಳೆಂದರೆ ಪಂಚಪ್ರಾಣ

a)

ಕಪ್ಪು ಬಿಳಿ ಹಸಿರು

b)

ಕೆಂಪು ಕಿತ್ತಳೆ ಹಳದಿ

c)

ನೀಲಿ ಹಸಿರು ಕೆಂಪು

5.

ಜಯಪುರದ ಪೂರ್ವದ ರಾಜಧಾನಿ ಯಾವುದು?

a)

ದೆಹಲಿ

b)

ಗುಜರಾತ್

c)

ಅಂಬೇರ

6.

ಲೇಖಕರು ಯಾರ ಜೊತೆ ಜಯಪುರಕ್ಕೆ ಹೋಗಿದ್ದರು?

a)

ಶ್ರೀಪತಿ

b)

ರೈ

c)

ಗೂಪಿನಾತ್

7.

ಪಾತ್ರವನ್ನು ಇದು ________ಸಂಧಿಗೆ ಉದಾಹರಣೆಯಾಗಿದೆ

a)

ಆಗಮಸಂಧಿ

b)

ಆದೇಶ ಸಂಧಿ

c)

ಲೋಪಸಂಧಿ

8.

ಧರ್ಮ ಸಮದೃಷ್ಟಿ ಎನ್ನುವುದು ಒಂದು ____________

a)

ಗ್ರಂಥ

b)

ಶಾಸನ

c)

ಕವನಸಂಕಲನ

9.

ಧರ್ಮಸಮದೃಷ್ಟಿ ಶಾಸನ ಯಾವ ರಾಜನಿಗೆ ಸಂಬಂಧಿಸಿದ್ದಾಗಿದೆ?

a)

ಕೃಷ್ಣದೇವರಾಯ ಒಡೆಯ

b)

ವೀರ ಬುಕ್ಕರಾಯ

c)

ಜಯಚಾಮರಾಜೇಂದ್ರ ಒಡೆಯರ್

10.

ಧರ್ಮಸಮದೃಷ್ಟಿ ಶಾಸನ ಯಾವಾಗ ಹೊರಡಿಸಲಾಯಿತು?

a)

13 68

b)

12 90

c)

14 00

11.

ಬುಕ್ಕರಾಯನ ರಾಜ್ಯಭಾರದ ಕಾಲದಲ್ಲಿ ಯಾರೊಡನೆ ಸಂವಾದ ನಡೆಯಿತು?

a)

ಹಿಂದೂ ಮುಸ್ಲಿಂ

b)

ಬೌದ್ಧ ಜೈನ

c)

ವೈಷ್ಣವ ಜೈನ

12.

ಹೊಸಹಾಡು ಪದ್ಯದ ಕವಿ ಯಾರು?

a)

ಕುವೆಂಪು

b)

ದ ರಾ ಬೇಂದ್ರೆ

c)

ಕಯ್ಯಾರ ಕಿಂಗಣ್ಣ ರೈ

13.

ಹೊಸಹಾಡು ಪದ್ಯದ ಆಕಾರ ಗ್ರಂಥ ಯಾವುದು?

a)

ಪುನರ್ನವ

b)

ಶತಮಾನದ ಗಾನ

c)

ಚೇತನ

14.

ಉನ್ನತೋನ್ನತ__________ ಶಿಖರವನ್ನೇರಿ ಹಾಡಲ್ಲಿ ಹಾಡಬೇಕು

a)

ಘನ ಹಿಮಾದ್ರಿ

b)

ಹಿಮಾಲಯ

c)

ಸಹ್ಯಾದ್ರಿ

15.

______________ ಧರ್ಮ ಭಾಷೆಗಳ ಕಳೆದೊಗೆದು ಎದೆ ಹೀಗೆ ಹಾಡಬೇಕು

a)

ಬಡವ-ಬಲ್ಲಿದ

b)

ಮೇಲು-ಕೀಳು

c)

ಜಾತಿ ಕುಲ ಮತ

16.

ಪಾರಿವಾಳ ಪದ್ಯದ ಕವಿ ಯಾರು?

a)

ಕುವೆಂಪು

b)

ದ ರಾ ಬೇಂದ್ರೆ

c)

ಸು ರಂ ಎಕ್ಕುಂಡಿ

17.

ಪಾರಿವಾಳ ಪದ್ಯದ ಆಕರ ಗ್ರಂಥ ________?

a)

ಬಕುಳದ ಹೂಗಳು

b)

ಸಂತಾನ

c)

ಸಮಗ್ರ ಕಥನ ಕವನಗಳು

18.

ಪಾರಿವಾಳಗಳು ಎಲ್ಲಿ ಮನೆ ಮಾಡಿದ್ದವು?

a)

ಹೆಮ್ಮರದಲ್ಲಿ

b)

ಮನೆಯಲ್ಲಿ

c)

ಬೆಟ್ಟದಲ್ಲಿ

19.

ಗುನಸಾಗರಿ ಪಂಡರೀಬಾಯಿ ಪಾಠದ ಲೇಖಕಿ ಯಾರು?

a)

ನೇಮಿಚಂದ್ರ

b)

ಡಾ. ಜಾಯಮಾಲ

c)

ಸುಧಾಮೂರ್ತಿ

20.

ಪಂಢರಿಬಾಯಿ ಅವರು ನಟಿಸಿದ ಮೊದಲ ಚಿತ್ರ ಯಾವುದು?

a)

ಮುದುಕನ ಮದುವೆ

b)

ಗುಣಸಾಗರಿ

c)

ವಾಣಿ