WorksheetsQUiZ-5 9th KANNADA (2020-2021)
Total questions: 20
Worksheet time: 10mins
ಆದರ್ಶ ಶಿಕ್ಷಕ ಸರ್ವೆಪಲ್ಲಿ ರಾಧಾಕೃಷ್ಣನ್ ಗದ್ಯದ ಲೇಖಕರು ಯಾರು
ಅನಂತ ಮೂರ್ತಿ
ಸಮಿತಿ ರಚನೆ
ಕುವೆಂಪು
ವಿ ಕೃ ಗೋಕಾಕ್
ಆದರ್ಶ ಶಿಕ್ಷಕ ಸರ್ವೆಪಲ್ಲಿ ರಾಧಾಕೃಷ್ಣನ್ ಗದ್ಯದ ಆಕರ ಗ್ರಂಥ ಯಾವದು?
ನೆನಪಿನ ದೋಣಿ
ಚಪ್ಪಲಿಗಳು
ಚಿತ್ರಗಳು-ಪತ್ರಗಳು
ಯಾವದು ಅಲ್ಲ
ರಾಧಾಕೃಷ್ಣನ್ ರವರನ್ನು ಹೊಗಳಿದ ರಷ್ಯಾದ ಅಧ್ಯಕ್ಷರು ಯಾರು?
ಸ್ತೀವೇನ್
ಸ್ಟಾಲಿನ್
ಪುಟಿನ್
ಟ್ರಾಂಪ್
ರಾಧಾಕೃಷ್ಣನ್ ಜನಿಸಿದ್ದು ಏಲ್ಲಿ?
ತಿರುಪತಿ
ತಿರುವನಂತಪುರ
ತಿರುತ್ತಣಿ
ಚೆನ್ನೈ
ರಾಧಾಕೃಷ್ಣನ್ ಅವರು ಯಾವಾಗ ಜನಿಸಿದರು?
1881 ಜೂನ್ 5
1888 ಜೂಲೈ 5
1888 ಜೂನ್ 5
1888 ಸೆಪ್ಟೆಂಬರ್ 5
ರಾಧಾಕೃಷ್ಣನ್ ಅವರ ಸಾಧನೆಯಲ್ಲಿ ವಿಶೇಷ ಸಹಕಾರ ನೀಡಿದವರು ಯಾರು?
ವಿದ್ಯಾರ್ಥಿಗಳು
ತಂದೆ
ಹೆಂಡತಿ
ನೆಹರು
ರಾಧಾಕೃಷ್ಣನ್ ಅವರ ಹೆಂಡತಿಯ ಹೆಸರೇನು?
ಶಿವಾನಿ
ಶಿವಕಾಮು
ಶಿವಲೀಲಾ
ಸೀತಮ್ಮ
ರಾಧಾಕೃಷ್ಣನ್ ರ ಪ್ರಾಥಮಿಕ ಶಿಕ್ಷಣ ಎಲ್ಲಿ ನಡೆಯಿತು?
ತಿರುಪತಿ
ಮದ್ರಾಸ್
ತಿರುತ್ತಣಿ
ಮುಂಬೈ
ರಾಧಾಕೃಷ್ಣನ್ ಅವರು ಬಿ ಎ ಪೂರ್ವದ ಎರಡು ವರ್ಷದ ಕಲಾ ಪದವಿ ಎಲ್ಲಿ ಕಲಿತರು?
ತಿರುಪತಿ ಹರ್ಮಾನ್ಸ್ ಬರ್ಗ್
ವೆಲ್ಲೂರಿನ ವೋರ್ಸ್ ಕಾಲೇಜು
ಮದ್ರಾಸ್ ಕ್ರಿಶ್ಚಿಯನ್ ಕಲೇಜು
ಆಕ್ಸ್ಫರ್ಡ್ ವಿಶ್ವವಿದ್ಯಾಲಯ
ರಾಧಾಕೃಷ್ಣನ್ ಅವರು ಬಿ ಏ ಪದವಿಗೆ ಯಾವ ಕಾಲೇಜ್ ಗೆ ಸೇರಿದರು?
ಮದ್ರಾಸ್ ಕ್ರಿಶ್ಚಿಯನ್ ಕಾಲೇಜು
ಹರ್ಮಾನ್ಸ್ ಬರ್ಗ್ ಶಾಲೆ
ಆಕ್ಸ್ಫರ್ಡ್
ಯಾವದು ಅಲ್ಲ
ರಾಧಾಕೃಷ್ಣನ್ ಅವರ ಆಸಕ್ತಿಯ ವಿಷಯ ಯಾವುದಾಗಿತ್ತು?
ರಾಜ್ಯಶಾಸ್ತ್ರ
ಸಮಾಜಶಾಸ್ತ್ರ
ತತ್ವಶಾಸ್ತ್ರ
ವೇದಶಾಸ್ತ್ರ
ರಾಧಾಕೃಷ್ಣನ್ ಶಿಕ್ಷಣ ಇಲಾಖೆಯ ಉಪ ಸಹಾಯಕ ಇನ್ಸ್ಪೆಕ್ಟರ್ ಆಗಿ ಮೊದಲು ಎಲ್ಲಿ ಸೇವೆ ಆರಂಭಿಸಿದರು?
ಮುಂಬೈ
ಗುಜರಾತ್
ಮದ್ರಾಸ್
ಬೆಂಗಳೂರು
ರಾಧಾಕೃಷ್ಣನ್ ಅವರು ಸಂದರ್ಶಕ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸಿದ ವಿಶ್ವವಿದ್ಯಾಲಯ _______
ಮೈಸೂರು
ಬೆಂಗಳೂರು
ಆಕ್ಸ್ಫರ್ಡ್
ಚನ್ನೈ
'ಶಿಕ್ಷಣವು ಜೀವನದ ಅವಿಭಾಜ್ಯ ಅಂಗ ಅದು ಮಾನವನನ್ನು ಪರಿಪೂರ್ಣತೆಯ ಸಾಧನ ಮಾರ್ಗ' ಎಂದು ಯಾರು ಹೇಳಿದ್ದಾರೆ
ಸ್ಟಾಲಿನ್
ನೆಹರು
ವೀರಾಸ್ವಾಮಿ
ರಾಧಾಕೃಷ್ಣನ್
ರಾಧಾಕೃಷ್ಣನ್ ಅವರು "ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ " ಎಂದು ಯಾವ ದೇಶದ ರೇಡಿಯೋ ಪ್ರಸಾರ ಭಾಷಣದಲ್ಲಿ ಹೇಳಿದ್ದರು?
ಇಂಗ್ಲೆಂಡ್
ಕೆನಡಾ
ಭರತ
ರಷ್ಯಾ
ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಏನೆಂದು ಆಚರಿಸುತ್ತಾರೆ?
ಇಂಜಿನಿಯರ್ಸ್ ಡೇ
ಶಿಕ್ಷಕರ ದಿನಾಚರಣೆ
ಮಹಿಳಾ ದಿನಾಚರಣೆ
ಪರಿಸರ ದಿನಾಚರಣೆ
ಭಾರತ ಸರಕಾರ ಯಾವ ವರ್ಷದಿಂದ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು 'ರಾಷ್ಟೀಯ ಶಿಕ್ಷಕರ ದಿನ' ಎಂದು ಘೋಷಿಸಿತು?
ಸೆಪ್ಟೆಂಬರ್ 5-1962
ಸೆಪ್ಟೆಂಬರ್ 5-198
ಸೆಪ್ಟೆಂಬರ್ 5-1960
ಸೆಪ್ಟೆಂಬರ್ 5-1975
ರಾಧಾಕೃಷ್ಣನ್ ಅವರು ಯಾವಾಗ ನಿಧನ ಹೊಂದಿದರು.
1950
1890
1975
1970
ಪಾರಿವಾಳ ಪದ್ಯದ ಕವಿ ಯಾರು?
ಕುವೆಂಪು
ಲಲಿತಾ ನಾಯಕ್
ಸು ರಂ ಎಕ್ಕುಂಡಿ
ಸಲಿಂ ಅಲಿ
ಪಾರಿವಾಳ ಪದ್ಯ ಯಾವ ಕೃತಿಯಿಂದ ಆರಿಸಲಾಗಿದೆ?
ಹಾವಾಡಿಗರ ಹುಡುಗ
ಬಕುಳದ ಹೂವುಗಳು
ಸಮಗ್ರ ಕಥನ ಕವನಗಳು
ಯಾವದು ಅಲ್ಲ
