NEW
Font size
Worksheetschalamanemerevam 10th poem
Total questions: 30
Worksheet time: 15mins
ಪೊಡೆಮಡು ಪದದ ಹೊಸಗನ್ನಡ ರೂಪ
ಒಪ್ಪಿಕೊ
.ಹೊರದೂಡು
.ಹೊಡೆದುಹಾಕು
.ನಮಸ್ಕರಿಸು
೨.ಇರಿವೆಂ ಪದದ ಹೊಸಗನ್ನಡ ರೂಪ
ಅ.ಹೋರಾಡು
ಆ. ಬರುವೆ
ಇ ಇರುವೆ.
ಈ.ಇಹವೆ
೩'.ಅವನಿ' ಇದರ ಸಮಾನಾರ್ಥಕ ಪದ ಇದಲ್ಲ
ಅ.ಪೃಥ್ವಿ
ಆ.ಧರೆ
ಇ.ಭೂಮಿ
ಈ.ಭವಿ
೪.ವೃತ್ತದ ಲಕ್ಷಣಗಳಲ್ಲಿ ಕೆಳಗಿನ ಯಾವ ಹೇಳಿಕೆ ಸರಿ
ಅ.ನಾಲ್ಕು ಪಾದಗಳೂ ಸಮನಾದ ಗಣ ಸಂಖ್ಯೆಯಿ0ದ ಕೂಡಿದೆ.
ಆ.ಅಕ್ಷರಗಣದಿಂದಕೂಡಿದೆ
ಇ.ಆದಿಪ್ರಾಸದಿAದ ಕೂಡಿರುತ್ತದೆ .
ಈ.ಮೇಲಿನ ಎಲ್ಲವೂ ಸರಿ
೫.ಪಾಂಡುಸುತರೆ0ದರೆ
ಅ. ಪಾಂಡುವಿನ ಐವರು ಮಕ್ಕಳು
ಆ.ಕೌರವನ ಐವರು ಮಕ್ಕಳು.
ಇ. ದುರ್ಯೋಧನನ ಐವರು ತಮ್ಮಂದಿರು
ಈ.ದೃತರಾಷ್ಟçನ ಐವರು
ತಮ್ಮಂದಿರು.
೬.'ದಿನಪಸುತ' ಎಂದರೆ
ಅ.ಯುದಿಷ್ಟರ
ಆ.ಕೃಷ್ಣ
ಇ.ಕರ್ಣ
ಈ.ಭೀಮ.
೭.'ಕೌರವಂಗೆ'ಇಲ್ಲಿರುವ ವಿಭಕ್ತಿ ಪ್ರತ್ಯಯ------------------
ಅ.ಪ್ರಥಮ
ಆ. ದ್ವಿತೀಯ.
ಇ. ತೃತೀಯ ಇ. ತೃತೀಯ ಈ.ಚತುರ್ಥಿ.
ಈ.ಚತುರ್ಥಿ.
೮'ಒಡಲೊಳ್' ಇಲ್ಲಿರುವ ಹಳಗನ್ನಡ ವಿಭಕ್ತಿ ಪ್ರತ್ಯಯ-----------------
ಅ.ಷಷ್ಟೀ
ಆ.ಸಪ್ತಮಿ .
ಇ.ಪಂಚಮಿ.
ಈ.ಸಂಭೋಧನ
'ಅಣುಗದಮ್ಮನನ್,ಇಲ್ಲಿರುವ ಹಳಗನ್ನಡ ವಿಭಕ್ತಿ ಪ್ರತ್ಯಯ
.ಅ. ಪ್ರಥಮ
ಆ. ದ್ವಿತೀಯ
.ಇ. ತೃತೀಯ
ಈ.ಚತುರ್ಥಿ.
೧೦.'ಪಾರ್ಥಭೀಮರು' ಇಲ್ಲಿರುವ ಸಮಾಸ
ಅ. ಕ್ರಿಯಾ¸ಮಾಸ
ಆ. ಅಂಶೀಸಮಾಸ
.ಇ.ದ್ವAದ್ವಸಮಾಸ.
ಈ.ಬಹುವ್ರೀಹಿ ಸಮಾಸ.
೧೧.ದಿನಪಸುತ ಇಲ್ಲಿರುವ ಸಮಾಸ
ಅ
.ಅಂಶೀಸಮಾಸ.
ಆ.ದ್ವAದ್ವಸಮಾಸ.
ಇ.ಬಹುವ್ರೀಹಿ ಸಮಾಸ.
ಈ.ತತ್ಪುರುಷಸಮಾಸ.
೧೨'ನಿಮಗೆ ನಮಸ್ಕರಿಸಿ ಹೋಗಲು ಬಂದೆ' ಎಂದು'ದುರ್ಯೋಧನನು ಯಾರಿಗೆ ಹೇಳಿದನು ?
ಅ.ಧೃತರಾಷ್ಟçನಿಗೆ
ಆ.ಯುದಿಷ್ಟರಿನಿಗೆ
ಇ.ಭೀಷ್ಮನಿಗೆ
ಈ.ಗ0ಧಾರಿ ಗೆ
೩ದುರ್ಯೋಧನನು ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುನೆಎಂದು ಭೀಷ್ಮನಿಗೆ ಹೇಳಿದನು?ನು
ಅ.ಯುದಿಷ್ಠರ-ಅರ್ಜುನ .
ಆ.ಭೀಮ-ಯುದಿಷ್ಠರ.
ಇ..ಭೀವi-ಅರ್ಜುನ
ಈ.ನಕುಲ-ಸಹದೇವ
೧೪.ದುರ್ಯೋಧನನು ಯಾವುದನ್ನು ಮರೆಯುವೆನು ಎಂದನು?
ಅ ಹಠವನ್ನು.
ಆ. ಭಯವನ್ನು
ಇ.ಛಲವನ್ನು
ಈ.ಭಕ್ತಿಯನ್ನು
೧೬.ಕೆಳಗಿನ ಯಾರಿಬ್ಬರನ್ನು ಭೀಮಾರ್ಜುನರು ಕೊಂದರು ಎಂದು ದುರ್ಯೋಧನನು
ಹೇಳುತ್ತಾನೆ?
ಅ.ಪ್ರಿಯತಾತ-ಪ್ರಿಯಭಾವ
ಆ.ಪ್ರಿಯತಮ್ಮ-ಪ್ರಿಯಕ಼ರ್ಣ
ಇ..ಪ್ರಿಯಮಗ-
ಪ್ರಿಯಗುರು
ಈ.ಪ್ರಿಯಸೇವಕ-ಪ್ರಿಯಭಟ
೧೭.ರನ್ನನ ಕಾಲ ಯಾವುದು?
ಅ. ಕ್ರಿ.ಶ.ಸುಮಾರು.೪೯೪
ಆ.ಕ್ರಿ.ಶ.ಸುಮಾರು.೯೪೯
ಇಕ್ರಿ.ಶ.ಸುಮಾರು.೫೯೫
ಈ.ಕ್ರಿ.ಶ.ಸುಮಾರು.೯೪೧.
೧೯.'ಅಲಂಕಾರ'ಎAದರೇನು?
ಅ ಹಳಗನ್ನಡ ಪದ್ಯಗಳಿಗೆ ತ್ಯದ ಸೊಬಗನ್ನು ಹೆಚ್ಚಿಸುವುದನ್ನು
'ಅಲಂಕಾರ'ಎನ್ನುತ್ತಾರೆ.
ಅ ಹಳಗನ್ನಡ ಗದ್ಯಗಳಿಗೆ ಸೊಬಗನ್ನು ಹೆಚ್ಚಿಸುವುದನ್ನು'ಅಲಂಕಾರ'ಎನ್ನುತ್ತಾರೆ.
ಅ ಹಳಗನ್ನಡ ಗದ್ಯಗಳಿಗೆ ಸೊಬಗನ್ನು ಹೆಚ್ಚಿಸುವುದನ್ನು'ಅಲಂಕಾರ'ಎನ್ನುತ್ತಾರೆ.
:ಈ.ಸಾಹಿತ್ಯದ ಸೊಬಗನ್ನು ಹೆಚ್ಚಿಸುವುದನ್ನು 'ಅಲಂಕಾರ'ಎನ್ನುತ್ತಾರೆ
೨೦.'ಅ0ತಕಾತ್ಮಜ' ಎಂದರೆ ಯಾರು?
ಅ. ಅಂತಕಾತ್ಮಜ ಎಂದರೆ ಕರ್ಣ.
ಆ.ಅಂತಕಾತ್ಮಜ'ಎ0ದರೆ.ಭೀಷ್ಮ.
ಇ.ಅ0ತಕಾತ್ಮಜ ಎಂದರೆ ಭೀಮ.
ಈ.ಅಂತಕಾತ್ಮಜ ಎಂದರೆ ಯುದಿಷ್ಠರ.
೨೧.ಯಾರನ್ನು ಒಪ್ಪಿಸಿ' ಸ0'ಧಿಮಾಡುಸುತ್ತೇನೆ'ಎ0ದು ಭೀ಼ಷ್ಮನು ದುರ್ಯೋಧನನಿಗೆ
ಹೇಳುತ್ತಾನೆ.
.
ಅ.ಪಾಂಡವರನ್ನು
.ಆ. ಕೌರವರನ್ನು
ಇ.ಸೈನ್ಯಾಧಿಪತಿಯನ್ನು
ಈ.ಯುದಿಷ್ಠರನ್ನು
೨೨.ಅಣುಗ:ಪ್ರೀತಿಯ::ಅಸು:------
-ಅ.ಪ್ರಾಣ
ಆ.ಮಗ
ಇ.ಆಕಳು
ಈ.ನೆಲ
೨೩.ಆದಿಕವಿ:ಪಂಪ::ಶಕ್ತಿಕವಿ---------
ಅ ರಾಘವಾಂಕ.
ಆ.ಹರಿಹರ
ಇ.ರನ್ನ,
ಈ.ಕುಮಾರವ್ಯಾಸ
೨೪,ಗುರುಮೂರಿರೆ:'ಮ'ಗಣ::ಲಘುಮೂರಿರೆ:-----
ಅ.'ರ'ಗಣ
ಆ.'ನ'ಗಣ
ಇ.'ಭ'ಗಣ
ಈ.'ತ'ಗಣ
೨೫.'ನಜಭಜಜಜರಂ':ಚoಪಕಮಾಲವೃತ್ತ::'ಭರನಭಭರಲಗು':------------
ಅ.ಉತ್ಪಲಮಾಲ
.ಆ.ಸ್ರಗ್ಧರಾವೃತ್ತ
ಇ.ಮತ್ತೇಭವಿಕ್ರೀಡಿತವೃತ್ತ.
ಈ.ಶಾರ್ದೂಲವಿಕ್ರೀಡಿತವೃತ್ತ
೨೬.ಕನ್ನಡ ಷµಟ್ಪದಿಗಳು:೬:: ಖ್ಯಾತ ಕರ್ನಾಟಕಗಳು:--------
ಅ.೩
ಆ.೪
ಇ.೬
ಈ೨
೨೯.ಕಾರ್ಯ:ಕಜ್ಜ::ಆರ್ಯ ---
ಅ.ಆಜ್ಯ
ಆ.ಅಂಜು
ಇ.ಸೂರ್ಯ
ಈ.ಅಜ್ಜ
೩೦.ರನ್ನನ ತಂದೆಜಿನವಲ್ಲಭ: ತಾಯಿ:;
ಅ.ಅಬ್ಬಲಬ್ಬೆ .
ಆ.ಅತ್ತಿಮಬ್ಬೆ
ಇ. ಅಕ್ಕಮಹಾದೇವಿ.
ಈ.ಚಿನ್ನಾಂಬೆ
೨೯.ಕಾರ್ಯ:ಕಜ್ಜ::ಆರ್ಯ ---
ಅ.ಆಜ್ಯ
ಆ.ಅಂಜು
ಇ.ಸೂರ್ಯ
ಈ.ಅಜ್ಜ
೩೨.ಉಪಮೇಯ ಉಪಮಾನಗಳನ್ನು ಅಭೆಧವಾಗಿ ವರ್ಣನೆ ಮಾಡುವ
ಅಲಂಕಾರ-----
ಅ ದೃಷ್ಟಾಂತ ಅಲಂಕಾರ.
ಆ.ರೂಪಕಾಲoಕಾರ .
ಇ.ಉತ್ಪೆçoಕ್ಷಾಲಂಕಾರ
ಈ.ಅರ್ಥಾoತರನ್ಯಾಸ ಅಲಂಕಾರ
.'ಛಲಮನೆ ಮೆರೆವೆಂ' ಪದ್ಯವನ್ನು ಈ ಆಕರಗ್ರಂಥದಿoದ ಆಯ್ಕೆ ಮಾಡಲಾಗಿದೆ
ಅ. ಅಜಿತನಾಥಪುರಾಣತಿಲಕ
ಆ.ಚಕ್ರೇಶ್ವರಚರಿತ
.ಇ.ಸಾಹಸಭೀಮವಿಜಯ
ಈ.ಪರಶುರಾಮಚರಿತ
ರಚನೆ
ಶ್ರೀಮತಿ ಎನ್.ಕೆ.ಜಯಲಕ್ಷö್ಮಮ್ಮ
ಸರ್ಕಾರಿ ಪ್ರೌಢಶಾಲೆ
ಅರಳೇಪೇಟೆ
.ಬೆಂ.ದ.ವಲಯ--2
