wayground logo

Free Printable Worksheets

Font size

S
M
L
XL
Worksheets

ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ-ರಚನೆ:ಖಲೀಲ್

Total questions: 30

Worksheet time: 15mins

Name
Class
Date
1.

..... ಬ್ಯಾಕ್ಟೀರಿಯಾಗಳ ಉಪಸ್ಥಿತಿ(ಇರುವಿಕೆ) ಯು ಗಂಗಾ ನದಿಯ ನೀರು ಅತಿ ತೀವ್ರ ಮಟ್ಟದಲ್ಲಿ ಮಲಿನ ಆಗಿರುವುದನ್ನು ಸೂಚಿಸುತ್ತದೆ

a)

ಸಯನೋ ಬ್ಯಾಕ್ಟೀರಿಯಾಗಳು

b)

ಅಮೋನೀಕರಣ ಬ್ಯಾಕ್ಟೀರಿಯಾಗಳು

c)

ಕೋಲಿಫೋರ್ಮ್ ಬ್ಯಾಕ್ಟೀರಿಯಾಗಳು

d)

ಡಿನೈಟ್ರೀಕರಣ ಬ್ಯಾಕ್ಟೀರಿಯಾಗಳು

2.

ಕೇಜ್ರಿ ಮರಗಳ ಸಂರಕ್ಷಣೆಗೆ ಬೇಕಾಗಿ ಹೋರಾಟ ಮಾಡಿದ ವ್ಯಕ್ತಿ..

a)

ಎ. ಕೆ ಬ್ಯಾನರ್ಜಿ

b)

ಅಮೃತಾ ದೇವಿ ಬಿಷ್ಣೋಯಿ

c)

ಮೇಧಾ ಪಾಟ್ಕರ್

d)

ಸುಂದರ್ ಲಾಲ್ ಬಹುಗುಣ

3.

ಇತ್ತೀಚೆಗೆ ಸರಕಾರವು ಪಾಲಿಥೀನ್ ಕೈ ಚೀಲಗಳ ಬಳಕೆಯನ್ನು ನಿಷೇಧಿಸಿದೆ

. ಇದಕ್ಕೆ ಕಾರಣ...

a)

ಪಾಲಿಥೀನ್ ಜೈವಿಕ ಶಿಥಿಲೀಯವಲ್ಲ.

b)

ಪಾಲಿಥೀನ್ ಜೈವಿಕ ಶಿಥಿಲೀಯ

c)

ಪಾಲಿಥೀನ್ ಹೆಚ್ಚು ದುಬಾರಿ

d)

ಪಾಲಿಥೀನ್ ಹೆಚ್ಚು ಹಗುರ ಆಗಿರುತ್ತದೆ

4.

ನೀರಿನ ಮಾಲಿನ್ಯತೆಯ ಪ್ರಮಾಣವನ್ನು ಅಳೆಯುವ ಅತ್ಯಂತ ಸುಲಭ ವಿಧಾನ...

a)

ಸಾರ್ವತ್ರಿಕ ಸೂಚಕವನ್ನು ಬಳಸಿ ನೀರಿನ p H ನ್ನು ತಿಳಿಯುವುದು

b)

BOD-ಜೈವಿಕ ಆಮ್ಲಜನಕಅಗತ್ಯತೆ

c)

COD-ರಾಸಾಯನಿಕ ಆಮ್ಲಜನಕ ಅಗತ್ಯತೆ

d)

NPC-ಸಾರಜನಕ ಮತ್ತು ರಂಜಕ ಸಂಯುಕ್ತಗಳ ಇರುವಿಕೆ

5.

ಚಿಪ್ಕೋ ಆಂದೋಲನ (ಅಪ್ಪಿಕೋ ಚಳುವಳಿ) ನಡೆದ ಸ್ಥಳ ಹಿಮಾಲಯದ ಘರ್ ವಾಲ್ ಜಿಲ್ಲೆಯ..... ನಲ್ಲಿ

a)

ರೇನಿ

b)

ಅರಬಾರಿ

c)

ಖೇಜ್ರಾಲಿ

d)

ದಿ ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್

6.

ವಸ್ತುಗಳ ಆಕಾರ ಮತ್ತು ರೂಪಗಳನ್ನು ಬದಲಿಸದೆಯೇ ಅದನ್ನು ಬಳಸಿಕೊಳ್ಳುವ ವಿಧಾನ..

a)

ಮರು ಚಕ್ರೀಕರಣ

b)

ಮರು ಉದ್ದೇಶ

c)

ಮರು ಬಳಕೆ

d)

ಮಿತ ಬಳಕೆ

7.

ಭಾರತವು ಇತ್ತೀಚೆಗೆ ವನ್ಯಜೀವಿಗಳ ಸಂರಕ್ಷಣೆಗೆ ಸ್ಥಾಪಿಸಿದ ಪ್ರಶಸ್ತಿ..

a)

ಮೇಧಾ ಪಾಟ್ಕರ್

b)

ಸುಂದರ್ ಲಾಲ್ ಬಹುಗುಣ

c)

ಅಮೃತಾ ದೇವಿ ಬಿಷ್ಣೋಯಿ

d)

ಎ. ಕೆ ಬ್ಯಾನರ್ಜಿ

8.

ನಶಿಸಿ ಹೋಗುತ್ತಿರುವ ಸಾಲ್ ಮರಗಳನ್ನು ಪುನರುಜ್ಜೀವನಕ್ಕಾಗಿ ಶ್ರಮಿಸಿ ದೊಡ್ಡ ಪ್ರಮಾಣದಲ್ಲಿ ಯಶಸ್ಸು ಗಳಿಸಿದವರು

a)

ಅಮೃತಾ ದೇವಿ ಬಿಷ್ಣೋಯಿ

b)

ಮೇಧಾ ಪಾಟ್ಕರ್

c)

ಸುಂದರ್ ಲಾಲ್ ಬಹುಗುಣ

d)

ಎ. ಕೆ ಬ್ಯಾನರ್ಜಿ

9.

ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ಬಟ್ಟೆ ಅಥವಾ ಕಾಗದಗಳನ್ನು ಬಳಸುವುದು..

a)

ಮಿತ ಬಳಕೆ

b)

ನಿರಾಕರಣೆ

c)

ಮರುಬಳಕೆ

d)

ಮರು ಉದ್ದೇಶ

10.

ಅಗತ್ಯವಿರುವ ಸಂದರ್ಭದಲ್ಲಿ ಮಾತ್ರ ವಿದ್ಯುಚ್ಛಕ್ತಿ ಮತ್ತು ನೀರನ್ನು ಬಳಸಿ, ಅಗತ್ಯವಿಲ್ಲದಿರುವಾಗ ಬಂದ್ ಮಾಡುವುದು........ ಗೆ ಉದಾಹರಣೆ.

a)

ನಿರಾಕರಣೆ

b)

ಮರು ಬಳಕೆ

c)

ಮಿತ ಬಳಕೆ

d)

ಮರು ಉದ್ದೇಶ

11.

ಕಾರು, ದ್ವಿಚಕ್ರ ವಾಹನ (ಸ್ಕೂಟರ್, ಬೈಕ್) ಗಳಿಗೆ ಪರ್ಯಾಯ (ಬದಲಿಗೆ)ವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ (ಬಸ್ಸು, ರೈಲು) ಗಳನ್ನು ಬಳಸುವುದು... ಗೆ ಉದಾಹರಣೆ.

a)

ನಿರಾಕರಣೆ

b)

ಮರು ಉದ್ದೇಶ

c)

ಮರುಬಳಕೆ

d)

ಮಿತ ಬಳಕೆ

12.

ಕೇರಳದಲ್ಲಿ ಸಾಂಪ್ರದಾಯಿಕವಾಗಿ ಇದ್ದ ನೀರಿನ ಕೊಯ್ಲು ವ್ಯವಸ್ಥೆ..

a)

ಖಾದಿನ್

b)

ಕಟ್ಟ

c)

ಸುರಂಗ

d)

ಅಹರ್

13.

ಕರ್ನಾಟಕದಲ್ಲಿ ಸಾಂಪ್ರದಾಯಿಕವಾಗಿ ಇದ್ದ ನೀರಿನ ಕೊಯ್ಲು ವ್ಯವಸ್ಥೆ.....

a)

ಪೈನ್

b)

ಬುಂಧೀಸ್

c)

ತಾಲ್

d)

ಕಟ್ಟ

14.

ಮಹಾರಾಷ್ಟ್ರದಲ್ಲಿ ಸಾಂಪ್ರದಾಯಿಕವಾಗಿ ಇದ್ದ ನೀರಿನ ಕೊಯ್ಲು ವ್ಯವಸ್ಥೆ....

a)

ಅಹರ್ ಮತ್ತು ಪೈನ್

b)

ಬಾಂದಾರ ಮತ್ತು ತಾಲ್

c)

ಕುಲ್ಸ್

d)

ಬುಂಧೀಸ್

15.

ಉತ್ತರ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ಇದ್ದ ನೀರಿನ ಕೊಯ್ಲು ವ್ಯವಸ್ಥೆ....

a)

ಬಾಂದಾರ

b)

ಬುಂಧೀಸ್

c)

ಕುಲ್ಸ್

d)

ಕೊಳ

16.

ಹಿಮಾಚಲ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ಇದ್ದ ನೀರಿನ ಕೊಯ್ಲು ವ್ಯವಸ್ಥೆ

...

a)

ಏರಿ

b)

ಕೊಳ

c)

ಕುಲ್ಸ್

d)

ತಾಲ್

17.

ಬಿಹಾರದಲ್ಲಿ ಸಾಂಪ್ರದಾಯಿಕವಾಗಿ ಇದ್ದ ನೀರಿನ ಕೊಯ್ಲು ವ್ಯವಸ್ಥೆ...

a)

ಅಹರ್ ಮತ್ತು ಪೈನ್

b)

ಬುಂಧೀಸ್

c)

ಬಾಂದಾರ ಮತ್ತು ತಾಲ್

d)

ಕುಲ್ಸ್

18.

ತಮಿಳುನಾಡಿನಲ್ಲಿ ಸಾಂಪ್ರದಾಯಿಕವಾಗಿ ಇದ್ದ ನೀರಿನ ಕೊಯ್ಲು ವ್ಯವಸ್ಥೆ...

a)

ಏರಿ

b)

ಕೊಳ

c)

ಕುಲ್ಸ್

d)

ಕಟ್ಟ

19.

ರಾಜಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ಇದ್ದ ನೀರಿನ ಕೊಯ್ಲು ವ್ಯವಸ್ಥೆ...

a)

ಖಾದಿನ್

b)

ಬುಂಧೀಸ್

c)

ಕುಲ್ಸ್

d)

ಸುರಂಗ

20.

ನಾದಿಸ್ ಎಂಬ ನೀರಿನ ಕೊಯ್ಲು ವ್ಯವಸ್ಥೆಯು..... ರಾಜ್ಯದಲ್ಲಿ ಕಂಡು ಬರುತ್ತದೆ.

a)

ಉತ್ತರ ಪ್ರದೇಶ

b)

ರಾಜಸ್ಥಾನ

c)

ಹಿಮಾಚಲ ಪ್ರದೇಶ

d)

ಮಧ್ಯ ಪ್ರದೇಶ

21.

ಬುಂಧೀಸ್ ಗಳು ಇರುವ ರಾಜ್ಯಗಳು...

a)

ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶ

b)

ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶ

c)

ಬಿಹಾರ ಮತ್ತು ರಾಜಸ್ಥಾನ

d)

ಕೇರಳ ಮತ್ತು ತಮಿಳುನಾಡು

22.

ಕೆರೆಗಳು ಇದ್ದ ರಾಜ್ಯಗಳು..

a)

ಕೇರಳ ಮತ್ತು ತಮಿಳುನಾಡು

b)

ತಮಿಳುನಾಡು ಮತ್ತು ಕರ್ನಾಟಕ

c)

ರಾಜಸ್ಥಾನ ಮತ್ತು ಬಿಹಾರ

d)

ರಾಜಸ್ಥಾನ ಮತ್ತು ತಮಿಳುನಾಡು

23.

ಖಾದಿನ್ ಒಡ್ಡುಗಳನ್ನು ನಿರ್ಮಿಸುವುದರ ಮುಖ್ಯ ಉದ್ದೇಶ.

a)

ಹರಿದು ಹೋಗುತ್ತಿರುವ ಮೇಲ್ಮೈ ನೀರನ್ನು ಹಿಡಿದಿಡುವುದು.

b)

ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು

c)

ಕೃಷಿ ಕಾರ್ಯಕ್ಕೆ ನೀರು ಸಂಗ್ರಹ ಮಾಡುವುದು

d)

ಗೃಹ/ಕೈಗಾರಿಕೆ ಅಗತ್ಯಗಳಿಗೆ ಅಗತ್ಯವಿರುವ ನೀರನ್ನು ಸರಬರಾಜು ಮಾಡುವುದು

24.

ಖಾದಿನ್ ವ್ಯವಸ್ಥೆಯಲ್ಲಿ ನೆಲದೊಳಗೆ ನೀರನ್ನು ಸಂಗ್ರಹಿಸುವುದರಿಂದ ಆಗುವ ಪ್ರಯೋಜನಗಳು...

a)

ಸೊಳ್ಳೆಗಳು ಮರಿ(ಲಾರ್ವ) ಬೆಳವಣಿಗೆ ಆಗುವುದಿಲ್ಲ

b)

ನೀರು ಆವಿಯಾಗಿ ನಷ್ಟ ಆಗುವ ಪ್ರಮಾಣ ಕಡಿಮೆ ಮತ್ತು ಸುತ್ತಮುತ್ತಲಿನ ಸಸ್ಯಗಳಿಗೆ ತೇವಾಂಶವನ್ನು ಒದಗಿಸುತ್ತದೆ

c)

ಪ್ರಾಣಿ ತ್ಯಾಜ್ಯಗಳು ನೀರಿಗೆ ಮಿಶ್ರ ಗೊಳ್ಳುವುದಿಲ್ಲ

d)

ಮೇಲಿನ ಎಲ್ಲವೂ

25.

2015 ರ ಸ್ಟಾಕ್ ಹೋಂ ನಿಂದ ಘೋಷಣೆ ಮಾಡಲ್ಪಟ್ಟ ಜಲ ಪಾರಿತೋಷಕವನ್ನು ಗೆದ್ದು "ನೀರಿನ ಮನುಷ್ಯ" ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡ ವ್ಯಕ್ತಿ...

a)

ಡಾ. ಅರುಣ್ ಕೃಷ್ಣನ್

b)

ಡಾ. ರಾಜೇಂದ್ರ ಸಿಂಗ್

c)

ಡಾ. ಎಂ. ಎಸ್ ಸ್ವಾಮಿನಾಥನ್

d)

ಡಾ. ಹಿರಾಲಾಲ್ ಚೌಧರಿ

26.

ಚಿತ್ರದಲ್ಲಿ ತೋರಿಸಿರುವುದು...

a)

ಏರಿ

b)

ತಾಲ್

c)

ಬಾಂದಾರ

d)

ಕಟ್ಟ

27.

ಚಿತ್ರದಲ್ಲಿ ತೋರಿಸಿರುವುದು....

a)

ಅಹರ್ ಪೈನ್

b)

ಬುಂಧೀಸ್

c)

ಸುರಂಗ

d)

ಕುಲ್ಸ್

28.

ಚಿತ್ರದಲ್ಲಿ ತೋರಿಸಿರುವುದು......

a)

ಕೆರೆ

b)

ಅಹರ್ ಪೈನ್

c)

ಬಾಂದಾರ

d)

ತಾಲ್

29.

ಚಿತ್ರದಲ್ಲಿ ತೋರಿಸಿರುವುದು

a)

ಬುಂಧೀಸ್

b)

ಬಾಂದಾರ

c)

ಕುಲ್ಸ್

d)

ತಾಲ್

30.

ಚಿತ್ರದಲ್ಲಿ ತೋರಿಸಿರುವುದು...

a)

ಕುಲ್ಸ್

b)

ಕೆರೆ

c)

ತಾಲ್

d)

ಅಹರ್ ಪೈನ್